ನಮಸ್ಕಾರ ಸ್ನೇಹಿತರೆ ಇನ್ನೇನು ಕೆಲವು ದಿನಗಳು ಮಾತ್ರ ಪ್ರಸ್ತುತ ಹಣಕಾಸು ವರ್ಷ ಮುಗಿಯಲು ಬಾಕಿ ಇದೆ ಅದರಂತೆ ಹೊಸ ಅವಕಾಶ ಏಪ್ರಿಲ್ 1 2024 ರಿಂದ ಪ್ರಾರಂಭಗೊಳ್ಳುತ್ತದೆ ಇನ್ನೇನು ಹೊಸ ಹಣಕಾಸು ವರ್ಷ ಪ್ರಾರಂಭವಾಗುವ ಕಾರಣದಿಂದಾಗಿ ಅನೇಕ ನಿಯಮಗಳು ದೇಶದಲ್ಲಿ ಬದಲಾಗುತ್ತವೆ. ಅದರಂತೆ ಇದೀಗ ಅನೇಕ ಹೊಸ ನಿಯಮಗಳು ಕೂಡ ಜಾರಿಯಾಗುತ್ತಿದೆ.
ಅದರಂತೆ ಇವತ್ತಿನ ಲೇಖನದಲ್ಲಿ ಹೊಸ ಹಣಕಾಸು ವರ್ಷದ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಯಾವೆಲ್ಲ ನಿಯಮಗಳು ಬದಲಾವಣೆಯಾಗಲಿವೆ ಹಾಗೂ ಯಾವ ಹೊಸ ನಿಯಮಗಳು ಜಾರಿಯಾಗಿವೆ ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಯಬಹುದು.
Contents
ಹೊಸ ಹಣಕಾಸು ವರ್ಷ ಪ್ರಾರಂಭ :
ಹಣಕಾಸು ಈ ತರ ವಹಿವಾಟುಗಳು ಹೊಸ ಹಣಕಾಸು ವರ್ಷದ ಆರಂಭದ ಹಿನ್ನೆಲೆಯಲ್ಲಿ ಬದಲಾಗುವ ಸಾಧ್ಯತೆ ಇರುತ್ತದೆ ಇನ್ನು ಬ್ಯಾಂಕ್ ಹಾಗೂ ಆದಾಯ ತೆರಿಗೆ ಇಲಾಖೆಗೆ ಹೆಚ್ಚಿನ ಕೆಲಸ ಹಣಕಾಸು ವರ್ಷದ ಅಂತ್ಯದೊಳಗೆ ಇರುತ್ತದೆ ಯಾಕೆಂದರೆ ಈ ಹಣಕಾಸು ವರ್ಷದ ಎಲ್ಲಾ ವಹಿವಾಟುಗಳನ್ನು ಒಪ್ಪಿಸಿಕೊಳ್ಳುವುದು ಅಗತ್ಯವಾಗಿದೆ ಸದ್ಯ ಇದೀಗ ಮಹತ್ವದ ನಿರ್ಧಾರವನ್ನು ಆರ್ಬಿಐ ಹಣಕಾಸು ವರ್ಷದ ಮುಕ್ತಾಯದ ಅಂತ್ಯದಲ್ಲಿ ಕೈಗೊಂಡಿದೆ.
ಇದನ್ನು ಓದಿ : ಕೆಲವು ರಾಜ್ಯಗಳಿಗೆ ಚಂಡಮಾರುತದ ಎಚ್ಚರಿಕೆ : ಇನ್ನೂ ಕೆಲವು ಜಿಲ್ಲೆಯಲ್ಲಿ ಮಳೆ ಆರ್ಭಟ
ಭಾನುವಾರವು ರಜೆ ಇರುವುದಿಲ್ಲ :
ದೇಶದಾದ್ಯಂತ ಯಾವುದೇ ಬ್ಯಾಂಕು ಕೂಡ ಮಾರ್ಚ್ 31ರ ಭಾನುವಾರ ಬಂದ್ ಆಗಿರುವುದಿಲ್ಲ ದೇಶದ ಎಲ್ಲಾ ಬ್ಯಾಂಕುಗಳಿಗೆ ಸಾಮಾನ್ಯವಾಗಿ ವಾರದ ಪ್ರತಿ ಭಾನುವಾರ ರಜೆ ಇದ್ದೇ ಇರುತ್ತದೆ. ಅದರಲ್ಲಿಯೂ ಪ್ರತಿ ಭಾನುವಾರದ ಜೊತೆಗೆ ಎರಡನೇ ಮತ್ತು ನಾಲ್ಕನೇ ಶನಿವಾರವು ಕೂಡ ಬ್ಯಾಂಕಿಗೆ ರಜೆ ಇರುತ್ತದೆ.
ದೇಶದ ಎಲ್ಲಾ ಬ್ಯಾಂಕುಗಳಿಗೆ ಭಾನುವಾರದ ರಜೆ ಸಂಬಂದಿಸಿದಂತೆ ಮಹತ್ವದ ಆದೇಶವನ್ನು ಹೊರಡಿಸಲಾಗಿದ್ದು ಆರ್ ಬಿ ಐ ದೇಶದ ಎಲ್ಲಾ ಬ್ಯಾಂಕುಗಳು ಮಾರ್ಚ್ 31 2024ರಂದು ತೆರೆದಿಡಲು ನಿರ್ಧರಿಸಿದೆ.
RBI ಯಿಂದ ಮಹತ್ವದ ಘೋಷಣೆ :
ಆರ್ ಬಿ ಐ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಭಾನುವಾರ ಬ್ಯಾಂಕ್ ತೆರೆದಿರುವ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿದ್ದು 31-2024 ಭಾನುವಾರ ಆಗಿದ್ದರು ಕೂಡ ಕೇಂದ್ರ ಬ್ಯಾಂಕ್ ಗಳು ತೆರೆದಿರುತ್ತವೆ ಎಂದು ಹೇಳಿದೆ. ಪ್ರಸ್ತುತ ಹಣಕಾಸು ವರ್ಷದ 202324ರ ಕೊನೆಯ ದಿನ ಆಗಿರುವುದರಿಂದ RBI ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಷ್ಟಪಡಿಸಿದೆ. ಭಾನುವಾರದಂದು ಇನ್ನೂ ಆದಾಯ ತೆರಿಗೆ ಕಚೇರಿಗಳು ಕೂಡ ತೆರೆದಿರುತ್ತವೆ.
ಒಟ್ಟಾರೆ ಭಾರತದಲ್ಲಿ ಹಣಕಾಸು ವರ್ಷ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಮಾರ್ಚ್ 31 ಭಾನುವಾರದಂದು ಹಣಕಾಸು ವರ್ಷ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಆ ಭಾನುವಾರ ಕೂಡ ರಜೆ ಮಾಡಬಾರದೆಂದು ತಿಳಿಸಿದೆ.
ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಬ್ಯಾಂಕಿಗೆ ಸಂಬಂಧಿಸಿದಂತೆ ವಹಿವಾಟುಗಳನ್ನು ನಡೆಸಲು ಯೋಚಿಸುತ್ತಿದ್ದರೆ ಭಾನುವರೂ ಕೂಡ ಬ್ಯಾಂಕ್ ಇರುತ್ತದೆ ಎಂದು ತಿಳಿಸಿ ಇದರಿಂದ ಅವರು ಸುಲಭವಾಗಿ ತಮ್ಮ ಹಣಕಾಸು ವಹಿವಾಟುಗಳನ್ನು ನಡೆಸಬಹುದು ಎಂದು ತಿಳಿಸಿ ಧನ್ಯವಾದಗಳು.