ಬ್ಯಾಂಕ್ ಅಕೌಂಟ್ ಇದ್ದವರಿಗೆ ಸಂತಸದ ಸುದ್ದಿ.! ತದ ರಾತ್ರಿ ಬದಲಾಯ್ತು ಬಡ್ಡಿ ದರ
ಹಲೋ ಸ್ನೇಹಿತರೇ, ದೇಶದ ಅತಿದೊಡ್ಡ ಸಾರ್ವಜನಿಕವಾದ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡಿದೆ. ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಲಾಗಿದೆ. 2 ಕೋಟಿಗಿಂತ ಕಡಿಮೆ ಇರುವ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಪರಿಷ್ಕರಿಸಲಾಗಿದೆ ಎಂದು ತನ್ನ ವೆಬ್‌ಸೈಟ್ ಗಳಲ್ಲಿ ತಿಳಿಸಿದೆ. ಸಾಮಾನ್ಯ ನಾಗರಿಕರು ಹಾಗೂ ಹಿರಿಯ ನಾಗರಿಕ ಗ್ರಾಹಕರು ಹೆಚ್ಚಿನ ಸ್ಥಿರ ಠೇವಣಿ ಬಡ್ಡಿದರದಿಂದ ಪ್ರಯೋಜನವನ್ನು ಪಡೆಯುತ್ತಾರೆ. 2 ಕೋಟಿಕ್ಕಿಂತ ಕಡಿಮೆ ಚಿಲ್ಲರೆ ಠೇವಣಿಗಳ ಮೇಲೆ ಗರಿಷ್ಠ…