rtgh
Pradhan Mantri Yojana Yojana

ಈ ದಾಖಲೆ ಇದ್ದವರಿಗೆ ಬಂಪರ್‌ ಆಫರ್.!! ನಿಮ್ಮದಾಗಲಿದೆ 3 ಲಕ್ಷ ರೂ.

ಹಲೋ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ಮಹಿಳೆಯರಿಗಾಗಿ ಸರ್ಕಾರ ಜಾರಿಗೆ ತಂದಿರುವ ಒಂದು ಅತಿ ಉತ್ತಮವಾಗಿರುವ ಯೋಜನೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಸ್ವಂತ ದುಡಿಮೆಯನ್ನು ಮಾಡಿ ಕೊಂಡು ತಮ್ಮ ಜೀವನವನ್ನು ತಾವೇ ಕಟ್ಟಿಕೊಳ್ಳಲು ಮತ್ತು ಆರ್ಥಿಕವಾಗಿ ಭದ್ರ ಭವಿಷ್ಯವನ್ನು ಕಂಡುಕೊಳ್ಳಲು ಸರ್ಕಾರ ಮಹಿಳೆಯರಿಗಾಗಿ ಯೋಜನೆಯನ್ನು ಜಾರಿಗೆ ತಂದಿದೆ. ಪ್ರಧಾನ ಮಂತ್ರಿ ಉದ್ಯೋಗಿನಿ ಯೋಜನೆ ವಿಶೇಷವಾಗಿ ಹಿಂದುಳಿದ ವರ್ಗದ ಮಹಿಳೆಯರು ಸ್ವಂತ ಉದ್ಯಮ ಆರಂಭಿಸುವುದಕ್ಕಾಗಿ ಸಾಲ ಸೌಲಭ್ಯ ನೀಡಲು ಉದ್ಯೋಗಿನಿ ಯೋಜನೆ ಸಹಕಾರಿ ಆಗಿದೆ ಎನ್ನಬಹುದು. ಇದರಲ್ಲಿ ಮೂರು ಲಕ್ಷ…

Read More