ಬೈಕ್ ಖರೀದಿ ಮಾಡುವವರಿಗೆ ಭರ್ಜರಿ ಆಫರ್ : ಕೇವಲ 15 ಸಾವಿರಕ್ಕೆ ಹೀರೋ ಸ್ಪ್ಲೆಂಡರ್ ಸಿಗುತ್ತೆ .!
ನಮಸ್ಕಾರ ಸ್ನೇಹಿತರೇ, ಅನೇಕ ಮಾದರಿಯ ಬೈಕ್ ಗಳು ಭಾರತೀಯ ರಸ್ತೆಗಳಲ್ಲಿ ಓಡಾಡುತ್ತಿವೆ ಎಲ್ಲಾ ಕಂಪನಿಯ ಬೈಕ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಒಂದೊಂದು ವಿಶೇಷತೆಯನ್ನು ಹೊಂದಿರುತ್ತವೆ ಎಂದು ಹೇಳಬಹುದು. ಇನ್ನು ಇತ್ತೀಚಿಗೆ ಸೆಕೆಂಡ್ ಹ್ಯಾಂಡ್ ಬೈಕ್ ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕೂಡ ಹೆಚ್ಚಾಗಿದ್ದು ಹೆಚ್ಚಿನ ಹಣ ನೀಡಿ ಹೊಸ ಮಾದರಿಯ ಬೈಕುಗಳನ್ನು ಖರೀದಿ ಮಾಡಲು ಕಷ್ಟಪಡುತ್ತಿರುವವರಿಗೆ ಸೆಕೆಂಡ್ ಹ್ಯಾಂಡ್ ಬೈಕ್ ಗಳನ್ನು ಕೂಡ ಖರೀದಿ ಮಾಡಬಹುದಾಗಿದೆ. ಇದೀಗ ಸೆಕೆಂಡ್ ಹ್ಯಾಂಡ್ ಬೈಕ್ ಗಳನ್ನು ವಿವಿಧ ಆನ್ಲೈನ್ ವೆಬ್ಸೈಟ್ಗಳು ಗ್ರಾಹಕರಿಗೆ…