ನಮಸ್ಕಾರ ಸ್ನೇಹಿತರೆ ಈ ಬಾರಿ ರಾಜ್ಯದಲ್ಲಿ ಅಕಾಲಿಕ ಮಳೆಯಿಂದಾಗಿ ಸಾಕಷ್ಟು ರೈತರು ತುಂಬಾ ಕಷ್ಟ ಅನುಭವಿಸಿದ್ದಾರೆ ಎಂದು ಹೇಳಬಹುದು ಅದೆಷ್ಟೋ ಆಸೆ ಕನಸನ್ನು ಹೊತ್ತು ಲಾಭ ಬರುತ್ತದೆ ಎಂದು ತಾನು ಬೆಳೆದಂತಹ ಬೆಳೆಗೆ ರೈತರು ತಮ್ಮ ಬೆಳೆ ಬಿಸಿಲಿನ ತಾಪಮಾನಕ್ಕೆ ತಮ್ಮ ಬೆಳೆಗಳು ಪ್ರಾಕೃತಿಕ ಸಮತೋಲನಕ್ಕೆ ನಶಿಸಿಹೋಗಿದೆ ಎಂದು ಸಾಕಷ್ಟು ರೈತರು ಕಂಗಲಾಗಿದ್ದಾರೆ ಅದೇ ರೀತಿ ಇದೀಗ ರೈತರಿಗೆ ದಿನನಿತ್ಯ ಆಹಾರ ದವಸ ಧಾನ್ಯಕ್ಕೂ ಕೂಡ ರಾಜ್ಯದಲ್ಲಿ ಕಷ್ಟವಾಗುತ್ತಿದೆ.
ಹೀಗಾಗಿ ಕಷ್ಟಪಡುತ್ತಿರುವಂತಹ ರೈತರಿಗೆ ಬರಗಾಲದ ಪರಿಹಾರವನ್ನು ಆರ್ಥಿಕ ಹೊರೆ ಕಡಿಮೆ ಮಾಡುವ ಹಿನ್ನೆಲೆಯಲ್ಲಿ ನೀಡಲಾಗುತ್ತಿದ್ದು ರಾಜ್ಯ ಸರ್ಕಾರ ಇದೆ ಈಗ 2023 ಮತ್ತು 24ನೇ ಸಾಲಿನ ಬರಗಾಲ ಪರಿಹಾರದ ಪಟ್ಟಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಹಾಗಾದರೆ ಬರ ಪರಿಹಾರದ ಪಟ್ಟಿಯನ್ನು ಹೇಗೆ ಪರಿಶೀಲಿಸಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು
Contents
ಬರಗಾಲ ಪರಿಹಾರದ ಪಟ್ಟಿ ಬಿಡುಗಡೆ :
ಯಾರೆಲ್ಲ ರೈತರಿಗೆ ಹಣ ಜಮಾ ಆಗಲಿದೆ ಎಂಬುದರ ಮಾಹಿತಿಯನ್ನು ಬರಗಾಲ ಪರಿಹಾರ ಮತ್ತ ಬಿಡುಗಡೆ ಮಾಡುವ ಮುನ್ನ ಬರಗಾಲದ ಪರಿಹಾರ ಮೊತ್ತದ ಪಟ್ಟಿಯನ್ನು ರಾಜ್ಯ ಸರ್ಕಾರ ರಿಲೀಸ್ ಮಾಡುತ್ತದೆ. ಈ ಬಾರಿ ಸಣ್ಣ ಮತ್ತು ಅತಿ ಸಣ್ಣ ರೈತರ ಪಟ್ಟಿ ಬಿಡುಗಡೆ ಮಾಡಲಾಗಿದ್ದು ಈ ಒಂದು ಪಟ್ಟಿಯಲ್ಲಿ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಅಡಿಯಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಪರಿಶೀಲನೆ ಮಾಡಿಕೊಳ್ಳುವುದು ಉತ್ತಮವಾಗಿರುತ್ತದೆ.
ಒಂದು ವೇಳೆ ನಿಮ್ಮ ಎಲ್ಲಾ ದಾಖಲಾತಿಗಳು ಸರಿ ಇದ್ದರೂ ಕೂಡ ನಿಮಗೆ ಬರ ಪರಿಹಾರದ ಹಣ ಇದುವರೆಗೂ ಬಂದಿಲ್ಲವೆಂದರೆ ಅದಕ್ಕೆ ಸಂಬಂಧಿಸಿದಂತೆ ಕೆಲವೊಂದು ಕಾರಣಗಳನ್ನು ಸಹ ರಾಜ್ಯದ ರೈತರಿಗೆ ತಿಳಿಸಲಾಗಿದೆ.
ಇದನ್ನು ಓದಿ : ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬೆಳ್ಳಂಬೆಳಗ್ಗೆ ಸಿಹಿ ಸುದ್ದಿ : 11ನೇ ಕಂತಿನ ಹಣ ಜಮಾ
ಬರ ಪರಿಹಾರದ ಪಟ್ಟಿ ಪರಿಶೀಲನೆ ಮಾಡುವ ವಿಧಾನ :
ರಾಜ್ಯ ಸರ್ಕಾರವು ಬರ ಪರಿಹಾರ ಮೊತ್ತದ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಇದೀಗ ರಾಜ್ಯದ ರೈತರು ತಮ್ಮ ಪರಿಹಾರದ ಹಣ ವರ್ಗಾವಣೆ ಆಗಿದೆ ಇಲ್ಲವೇ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಾದರೆ ಬರಗಾಲ ಪರಿಹಾರ ಮೊತ್ತದ ಪಟ್ಟಿಯನ್ನು ಪರಿಶೀಲನೆ ಮಾಡಬೇಕಾಗುತ್ತದೆ. ಅದೇ ರೀತಿ ಬರಗಾಲ ಪರಿಹಾರ ಮೊತ್ತದ ಪಟ್ಟಿಯನ್ನು ಪರಿಶೀಲನೆ ಮಾಡಬೇಕಾದರೆ ರಾಜ್ಯದ ರೈತರು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
- ಸರ್ಕಾರದ ಅಧಿಕೃತ ವೆಬ್ಸೈಟ್ https://landrecords.karnataka.gov.in/ಇದಾಗಿದ್ದು ಈ ವೆಬ್ ಸೈಟ್ ಗೆ ಭೇಟಿ ನೀಡಬೇಕು.
- ಈ ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ ಅದರಲ್ಲಿ ತಮ್ಮ ತಾಲೂಕು ಹೋಬಳಿ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಬೇಕು
- ಅದಾದ ನಂತರ ಅದರಲ್ಲಿ ಈ ಬಾರಿ ಹಣ ರಿಲೀಸ್ ಆದ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ನೋಡಬಹುದು.
- ಒಂದು ವೇಳೆ ಈ ರೀತಿಯಾಗಿ ನಿಮಗೆ ನೋಡಲು ಸಾಧ್ಯ ಆಗದೆ ಇದ್ದರೆ ತಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ತಮ್ಮ ಪರಿಹಾರದ ಹಣದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು.
- ರೈತರು ಕೇವಲ ಆಧಾರ್ ಕಾರ್ಡ್ ಮಾತ್ರವಲ್ಲದೆ ರೈತರ ಫ್ರೂಟ್ಸ್ ಐಡಿ ಸಹಾಯದ ಮೂಲಕವೂ ಕೂಡ ತಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.
ಬರ ಪರಿಹಾರ ಕುರಿತಂತೆ ಮುಖ್ಯಮಂತ್ರಿಯಿಂದ ಘೋಷಣೆ :
ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಬರ ಪರಿಹಾರದ ಹಣವನ್ನು ಜಮೀನು ಮಾಡಲು ಅವಕಾಶ ನೀಡಬೇಕೆಂದು ಸೂಚಿಸಲಾಗಿದೆ ಅದಕ್ಕಾಗಿ ಭೂ ದಾಖಲೆಯ ಜೊತೆಗೆ ಆಧಾರ್ ಕಾರ್ಡ್ ಅನ್ನು ರೈತರು ಲಿಂಕ್ ಮಾಡಲೇಬೇಕು ಇಲ್ಲದಿದ್ದರೆ ಪರ ಪರಿಹಾರದ ಹಣ ಬರಲಾರದು ಎಂದು ಹೇಳಲಾಗಿದೆ. ಹಾಗಾಗಿ ಅರ್ಹರು ತಕ್ಷಣವೇ ಭೂ ದಾಖಲೆ ಜೊತೆಗೆ ತಮ್ಮ ಆಧಾರ್ ಕಾರ್ಡ್ ಅನ್ನು ಶೀಘ್ರವೇ ಲಿಂಕ್ ಮಾಡಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ರೈತರಿಗೆ ಈ ಬಗ್ಗೆ ವಿಶೇಷ ಸೂಚನೆ ಯನ್ನು ತಿಳಿಸಿದ್ದಾರೆ.
ಅಕ್ರಮಗಳಿಗೆ ತಡೆ :
ರಾಜ್ಯದಲ್ಲಿ ಬರ ಪರಿಹಾರದ ಹಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅಕ್ರಮಗಳ ನಡೆಯುತ್ತಿದ್ದು ಇದೀಗ ಅನೇಕ ಫೇಕ್ ಐಡಿಗಳು ಬರ ಪರಿಹಾರವನ್ನು ಪಡೆಯುತ್ತಿರುವುದು ರಾಜ್ಯ ಸರ್ಕಾರದ ಗಮನಕ್ಕೆ ಬಂದಿದ್ದು ಹಾಗಾಗಿ ಅಕ್ರಮವನ್ನು ತಡೆಯುವ ಉದ್ದೇಶದಿಂದ ಸಾಕಷ್ಟು ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ.
ಸರ್ಕಾರದ ಸೌಲಭ್ಯ ಪಡೆಯುವ ಉದ್ದೇಶದಿಂದ ಕ್ರಮ ಸಾಲಿನಲ್ಲಿ ಬೆಳೆ ನಷ್ಟ ಆಗದಿದ್ದರೂ ಕೂಡ ಪಡೆಯುತ್ತಿದ್ದು ಇದೀಗ ಹೌದು ಎಂದು ಸಾಬೀದಾದರೆ ಅಂತಹ ರೈತರಿಗೆ ಸರ್ಕಾರದ ಇತರ ಸಹಾಯಧನ ಹಾಗೂ ಸೌಲಭ್ಯಗಳು ಸಿಗುವುದಿಲ್ಲ ಮತ್ತು ಅಕ್ರಮ ಮಾಡಿ ಪಡೆದಂತಹ ಹಣವನ್ನು ರೈತರು ಹಿಂದಿರುಗಿಸಬೇಕೆಂದು ಸಿಎಂ ವಕ್ತಾರರು ಇತ್ತೀಚಿಗಷ್ಟೇ ಈ ಬಗ್ಗೆ ಮಾಹಿತಿಯನ್ನು ತಿಳಿಸಿದ್ದಾರೆ.
ಒಟ್ಟಾರೆ ರಾಜ್ಯ ಸರ್ಕಾರವು ರಾಜ್ಯದ ರೈತರಿಗೆ ಇದೀಗ ಬರೆ ಪರಿಹಾರದ ಹಣವನ್ನು ಬಿಡುಗಡೆ ಮಾಡಿದ್ದು ತಮ್ಮ ಪಟ್ಟಿಯನ್ನು ರೈತರು ಪರಿಶೀಲಿಸಿಕೊಳ್ಳಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮಗೆ ತಿಳಿದಿರುವ ಎಲ್ಲ ರೈತರಿಗೂ ಶೇರ್ ಮಾಡುವ ಮೂಲಕ ಅವರು ಕೂಡ ಬರ ಪರಿಹಾರದ ಹಣವನ್ನು ಪಡೆಯಲು ಯೋಚಿಸುತ್ತಿದ್ದರೆ ಅವರಿಗೆ ಬರ ಪರಿಹಾರದ ಹಣವನ್ನು ಪಡೆಯಲು ಅರ್ಹರಾಗಿದ್ದಾರೆ.
ಇಲ್ಲವೇ ಎಂಬುದನ್ನು ಮೊದಲು ತಿಳಿದುಕೊಂಡು ಆನಂತರ ಯೋಜನೆಗೆ ಅರ್ಜಿ ಸಲ್ಲಿಸಿ ಬರ ಪರಿಹಾರದ ಹಣವನ್ನು ರಾಜ್ಯ ಸರ್ಕಾರದಿಂದ ಪಡೆದುಕೊಳ್ಳಬಹುದು ಎಂದು ತಿಳಿಸಿ ಧನ್ಯವಾದಗಳು.