ಹಲೋ ಸ್ನೇಹಿತರೇ, ಕಳೆದ ಮೂರು ನಾಲ್ಕು ದಿನಗಳಿಂದ ರೈತರಿಗೆ ಬರ ಪರಿಹಾರ ಧನವನ್ನು ವಿತರಣೆ ಮಾಡಲಾಗುತ್ತಿದ್ದು, ಕೆಲ ರೈತರು ತಾವು ಬೆಳೆದ ಬೆಳೆಗೆ ಪರಿಹಾರವನ್ನು ಪಡೆದುಕೊಂಡು ಖುಷಿಪಟ್ಟರೆ ಮತ್ತು ಹಲವು ರೈತರ ಖಾತೆಗಳಿಗೆ ಬರ ಪರಿಹಾರ ಹಣ ಜಮೆಯಾಗಿಲ್ಲ. ಇದರ ಬೆನ್ನಲ್ಲೇ ಹೊಸ ಆದೇಶವನ್ನು ಕೂಡ ರಾಜ್ಯ ಸರ್ಕಾರ ಪ್ರಕಟಿಸಿದ್ದು ಈ ಆದೇಶದಲ್ಲಿ ಯಾವೆಲ್ಲ ಹೊಸ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ? ರೈತರ ಖಾತೆಗೆ ಬರ ಪರಿಹಾರದ ಹಣ ಬರದೆ ಇರಲು ಕಾರಣವೇನು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕವಾಗಿ ತಿಳಿಸಿಕೊಡಲಿದ್ದೇವೆ. ಇದಕ್ಕಾಗಿ ತಪ್ಪದೇ ಈ ಲೇಖನವನ್ನು ಕೊನೆಯವರೆಗೂ ಓದಿ.
2023-24ರ ವರ್ಷದಲ್ಲಿ ಮುಂಗಾರು ಹಂಗಾಮಿನ ಮಳೆಯಲ್ಲಿ ತೀವ್ರ ಕೊರತೆ ಕಂಡುಬಂದ ಕಾರಣದಿಂದ ರಾಜ್ಯದ ರೈತರು ಬೀಕರ ನಷ್ಟಕ್ಕೆ ತುತ್ತಾಗಿದ್ದಾರೆ ಹೌದು ಗೆಳೆಯರೆ ಮಳೆಯೇ ಇಲ್ಲದೆ ಬೆಳೆಹಾನಿ ಆಗುವುದರ ಜೊತೆಗೆ ಬೆಳೆಯ ಮೇಲೆ ಹೂಡಿಕೆ ಮಾಡಿದಂತಹ ಹಣವು ವಾಪಸ್ ಬರದೇ ರೈತರು ಆರ್ಥಿಕ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ರೈತರ ಸಮಸ್ಯೆಗೆ ಸ್ಪಂದಿಸುತ್ತಿರುವ ರಾಜ್ಯ ಸರ್ಕಾರವು ಪ್ರತಿಭಟನೆಯನ್ನು ಮಾಡಿ ಕೇಂದ್ರದಿಂದ ಬೆಳೆ ಪರಿಹಾರ ಹಣವನ್ನು ಬಿಡುಗಡೆ ಮಾಡಿಸಿಕೊಂಡಿದ್ದಾರೆ ಅದರಿಂದ ಕಳೆದ ಕೆಲವು ದಿನಗಳಿಂದ ರಾಜ್ಯದ ವಿಭಿನ್ನ ತಾಲೂಕಿನಲ್ಲಿರುವಂತಹ ರೈತರಿಗೆ ಬೆಳೆ ಪರಿಹಾರ ಧನವನ್ನು ವಿತರಿಸುತ್ತಿದ್ದಾರೆ.
Contents
ನೂತನ ಆದೇಶದ ವಿವರಣೆ ಹೀಗಿದೆ:
ಬರ ಪರಿಹಾರ ಧನವನ್ನು ವಿತರಣೆ ಮಾಡುವ ಸಲುವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಎನ್ ಡಿ ಆರ್ ಎಸ್ ನ ಮಾರ್ಗಸೂಚಿಯನ್ನು ಪಾಲಿಸುತ್ತಿದ್ದು ಇದರ ಅನ್ವಯ ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆ ಬೆಳೆಯುವ ರೈತರಿಗೆ ಪರಿಹಾರದ ಅಂಗವಾಗಿ 8,500 ರಿಂದ 17000 ಹಣವನ್ನು ನೀಡಲಾಗುತ್ತಿದೆ.
ರೈತರಿಗೆ ಸರ್ಕಾರದಿಂದ ಡಬಲ್ ಧಮಾಕ : ಇಂತಹ ರೈತರಿಗೆ ಸಿಗಲಿದೆ 9500 ಹಣ
ಅದರಂತೆ ಬಹು ವಾರ್ಷಿಕ ಬೆಳೆಯನ್ನು ಬೆಳೆಯುತ್ತಿರುವಂತಹ ರೈತರಿಗೆ ಎರಡು ಕಂತುಗಳ ರೂಪದಲ್ಲಿ 22,200 ಹಣವನ್ನು ವರ್ಗಾವಣೆ ಮಾಡಲಾಗಿದೆ. ಬ್ಯಾಂಕಿನವರು ಯಾವುದೇ ಕಾರಣಕ್ಕೂ ರೈತರ ಖಾತೆಯಲ್ಲಿ ಇರುವ ಈ ಹಣವನ್ನು ಸಾಲಕ್ಕೆ ಜಮೆಯನ್ನು ಮಾಡಿಕೊಳ್ಳುವಂತಿಲ್ಲ.
ಈ ಕಾರಣಗಳಿಂದ ಕೆಲ ರೈತರ ಖಾತೆಗಳಿಗೆ ಬರ ಪರಿಹಾರ ಧನ ದೊರಕುವುದಿಲ್ಲ:
- ರಾಜ್ಯ ಸರ್ಕಾರವು ಹಂಚಿಕೊಂಡ ಮಾಹಿತಿಯ ಪ್ರಕಾರ, ಈಗಾಗಲೇ 32 ಲಕ್ಷ ರೈತರಿಗೆ ಬರ ಪರಿಹಾರ ಧನವನ್ನು ನೀಡಲಾಗಿದ್ದು, ಇನ್ನುಳಿದ ರೈತರಿಗೆ ಕೆಲ ತಾಂತ್ರಿಕ ಸಮಸ್ಯೆಯಿಂದಾಗಿ ಅಥವಾ ಅವರು ನೀಡುವಂತಹ ದಾಖಲಾತಿಗಳನ್ನು ತಪ್ಪಿನಿಂದ ನಮೂದಿಸಿದ್ದರೆ ಬರ ಪರಿಹಾರ ಧನದುರುಗುವುದಿಲ್ಲ.
- ರೈತರು ತಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ ಎಂಬುದನ್ನು ಪರಿಶೀಲಿಸಬೇಕು ಜೊತೆಗೆ ರೈತರ ಬಳಿ ಇರುವಂತಹ ಜಮೀನು FID ಸರ್ವೆ ನಂಬರಗೆ ಸೇರ್ಪಡೆಯಾಗುತ್ತದೆ ಎಂಬುದನ್ನು ತಿಳಿದಿರಬೇಕು.
- ಆಧಾರ್ ನಲ್ಲಿರುವ ಮಾಹಿತಿಯು ಇತರೆ ದಾಖಲಾತಿಗಳಲ್ಲಿನ ಮಾಹಿತಿಯನ್ನು ತಾಳೆ ಆಗದೆ ಹೋದರೆ ನಿಮ್ಮ ಖಾತೆಗೆ ಬೆಳೆ ಪರಿಹಾರ ಧನವು ಬರುವುದಿಲ್ಲ.
- ಕೇಂದ್ರ ಸೇವಾ ಕೇಂದ್ರಗಳಲ್ಲಿ ಬೆಳೆ ಪರಿಹಾರದ ಧನವನ್ನು ಪಡೆಯಲು ಅರ್ಜಿ ಸಲ್ಲಿಸುವಂತಹ ಸಂದರ್ಭದಲ್ಲಿ ನಿಮ್ಮ IFSC ಕೋಡ್ ನ್ನು ತಪ್ಪಾಗಿ ನಮ್ಮೂರಿಸಿದರೆ ಬೇರೆಯವರ ಖಾತೆಗೆ ಬೆಲೆ ಪರಿಹಾರದ ಜಮೆಯಾಗುವುದ್ದಿಲ್ಲ.
ಇತರೆ ವಿಷಯಗಳು:
ಬ್ಯಾಂಕ್ ಅಕೌಂಟ್ ಇದ್ದವರಿಗೆ ಸಂತಸದ ಸುದ್ದಿ.! ತದ ರಾತ್ರಿ ಬದಲಾಯ್ತು ಬಡ್ಡಿ ದರ
ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ.!! ಈ ಎಲ್ಲಾ ವಸ್ತುಗಳ ಬೆಲೆ ಬಲು ದುಬಾರಿ