rtgh

1000 ರೂ ಹೂಡಿಕೆ ಮಾಡಿ 8 ಲಕ್ಷ ಆದಾಯ ಪಡೆಯಿರಿ : ಪೋಸ್ಟ್ ಆಫೀಸ್ನ ಹೊಸ ಯೋಜನೆ

New Project of Post Office

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಮತ್ತೊಂದು ಪೋಸ್ಟ್ ಆಫೀಸ್ನ ಒಂದು ಹೊಸ ಯೋಜನೆ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಪೋಸ್ಟ್ ಆಫೀಸ್ನ ಈ ಒಂದು ಯೋಜನೆಯಲ್ಲಿ ಖಚಿತವಾದ ರಿಟರ್ನ್ ಪಡೆಯಬಹುದಾಗಿದೆ ಅಲ್ಲದೆ ಸರ್ಕಾರದ ಭರವಸೆಯು ಕೂಡ ಈ ಯೋಜನೆಯಲ್ಲಿ ಸಿಗಲಿದೆ. ಸಾಕಷ್ಟು ಜನರು ಹೂಡಿಕೆ ಮಾಡಲು ಬಯಸುತ್ತಾರೆ.

New Project of Post Office
New Project of Post Office

ಅದರಲ್ಲಿ ಯಾವ ಯೋಜನೆ ಉತ್ತಮವಾಗಿದೆ ಎಂಬುದು ತಿಳಿದಿರುವುದಿಲ್ಲ. ಖರ್ಚು ಮಾಡುವಂತಹ ಪ್ರತಿ ರೂಪಾಯಿಗೆ ಹೆಚ್ಚಿನ ಲಾಭವನ್ನು ಪಡೆಯಲು ಬಯಸುತ್ತಿದ್ದರೆ ಪೋಸ್ಟ್ ಆಫೀಸ್ನ ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡುವುದರ ಮೂಲಕ ಭರವಸೆಯ ಬಡ್ಡಿ ಲಾಭವನ್ನು ಈ ಯೋಜನೆಯಲ್ಲಿ ಪಡೆಯಬಹುದಾಗಿದೆ.

ಅಂಚೆ ಕಚೇರಿ ಈ ಒಂದು ಪೋಸ್ಟ್ ಆಫೀಸ್ನ ಯೋಜನೆಯಲ್ಲಿ ಹೂಡಿಕೆ ಮಾಡುವುದರ ಮೂಲಕ ದೀರ್ಘಾವಧಿಯಲ್ಲಿ ಉತ್ತಮ ಆದಾಯವನ್ನು ಪಡೆಯಬಹುದಾಗಿದೆ. ಹಾಗಾದರೆ ಪೋಸ್ಟ್ ಆಫೀಸ್ನ ಯಾವ ಒಂದು ಯೋಜನೆಯ ಎಂಬುದು ನೋಡುವುದಾದರೆ,

ಸಾರ್ವಜನಿಕ ಭವಿಷ್ಯ ನಿಧಿ :

ಪೋಸ್ಟ್ ಆಫೀಸ್ನ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ ಸರ್ಕಾರದ ಖಾದರಿ ಯೋಜನೆಯಾಗಿದೆ ಈ ಒಂದು ಯೋಜನೆಯಲ್ಲಿ ದೀರ್ಘಾವಧಿಯಲ್ಲಿ ಉತ್ತಮ ಆದಾಯವನ್ನು ಪಡೆಯಬಹುದಾಗಿದೆ. ಈ ಯೋಜನೆ ದೀರ್ಘಾವಧಿ ಹೂಡಿಕೆಯ ಅಗತ್ಯವಾಗಿದ್ದು ಪ್ರತಿ ತಿಂಗಳಿಗೆ ಒಂದು ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡುವುದರ ಮೂಲಕ ಈ ಯೋಜನೆಯಲ್ಲಿ ಒಂದು ಸಾವಿರಕ್ಕೆ ಎಂಟು ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಮೆಚುರಿಟಿಯ ಸಂದರ್ಭದಲ್ಲಿ ಪಡೆಯಬಹುದಾಗಿದೆ. ಯೋಜನೆಯ ಸಂಪೂರ್ಣ ವಿವರವನ್ನು ಈ ಕೆಳಗಿನಂತೆ ನೋಡಬಹುದು.

ಇದನ್ನು ಓದಿ : ಅರಣ್ಯ ಪ್ರೇಮಿಗಳಿಗೆ ಸಿಹಿ ಸುದ್ದಿ : ಕರ್ನಾಟಕ ಅರಣ್ಯ ಇಲಾಖೆಯಲ್ಲಿ ನೇಮಕಾತಿ

ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯ ವಿವರ :

ಪೋಸ್ಟ್ ಆಫೀಸ್ನಲ್ಸ್ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯ 15 ವರ್ಷಗಳಲ್ಲಿ ಮೆಚುರಿಟಿಯನ್ನು ಹೊಂದಿರುತ್ತದೆ ಅಲ್ಲದೆ ಇದರಿಂದ ಹೆಚ್ಚಿನ ಲಾಭವನ್ನು ಪಡೆಯಲು ಯೋಚಿಸುತ್ತಿದ್ದರೆ ಈ ಯೋಜನೆಯಲ್ಲಿ ತಮ್ಮ ಖಾತೆಯನ್ನು ಇನ್ನು ಐದು ವರ್ಷಗಳವರೆಗೆ ವಿಸ್ತರಿಸಲು ಅವಕಾಶವಿದೆ.

  1. ಪಿಪಿಎಫ್ ನಲ್ಲಿ 500 ರೂಪಾಯಿ ನಿಂದ ವಾರ್ಷಿಕವಾಗಿ 1.5 ಲಕ್ಷ ಠೇವಣಿಯನ್ನು ಮಾಡಬಹುದಾಗಿದೆ.
  2. ಶೇಕಡ 7.1 ರಷ್ಟು ಬಡ್ಡಿಯನ್ನು ಪ್ರಸ್ತುತ ಈ ಯೋಜನೆಯಲ್ಲಿ ಪಡೆಯಬಹುದು.
  3. ಇ ಈ ವರ್ಗಕ್ಕೆ ಸೇರಿದ ಈ ಯೋಜನೆಯಲ್ಲಿ ಮೂರು ರೀತಿಯಲ್ಲಿ ಬಡ್ಡಿಯನ್ನು ಉಳಿಸಲು ಯೋಜನೆಯ ಸಹಕಾರಿಯಾಗಿದೆ.
  4. ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡಲು ಸರ್ಕಾರಿ ಬ್ಯಾಂಕ್ ಖಾತೆ ಅಥವಾ ಯಾವುದೇ ಅಂಚೆಕಛೇರಿಯಲ್ಲಿ ಖಾತೆಯನ್ನು ತೆರೆಯಬಹುದಾಗಿದೆ.
  5. ಕೇವಲ ಒಂದು ಸಾವಿರ ರೂಪಾಯಿ ಹೂಡಿಕೆ ಮಾಡಿದರೆ ಈ ಒಂದು ಯೋಜನೆಯಲ್ಲಿ 8 ಲಕ್ಷ ರೂಪಾಯಿಗಳ ಆದಾಯವನ್ನು ಪಡೆಯಬಹುದಾಗಿದೆ.
  6. ಪ್ರತಿ ತಿಂಗಳು ಒಂದು ಸಾವಿರ ರೂಪಾಯಿಗಳನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಹನ್ನೆರಡು ಸಾವಿರ ರೂಪಾಯಿಗಳ ಹೂಡಿಕೆಯನ್ನು ಒಂದು ವರ್ಷದಲ್ಲಿ ಮಾಡಿದಂತಾಗುತ್ತದೆ. ಆದರೆ ಈ ಒಂದು ಯೋಜನೆಯು 15 ವರ್ಷಗಳ ನಂತರ ಮೆಚುರಿಟಿಯಾವಧಿಯನ್ನು ಪಡೆಯುತ್ತದೆ ಆದರೆ ಪ್ರತಿ ಐದು ವರ್ಷಗಳ ಬ್ಲಾಕ್ ಗಳಲ್ಲಿ ಎರಡು ಬಾರಿ ಈ ಒಂದು ಯೋಜನೆಯನ್ನು ವಿಸ್ತರಿಸಬೇಕು ಅಂದರೆ 25 ವರ್ಷಗಳವರೆಗೆ ಹೂಡಿಕೆಯನ್ನು ಈ ಯೋಜನೆಯಲ್ಲಿ ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ.
  7. 25 ವರ್ಷಗಳವರೆಗೆ ಒಂದು ಸಾವಿರ ರೂಪಾಯಿಗಳ ಹಣವನ್ನು ಪ್ರತಿ ತಿಂಗಳು ಹೂಡಿಕೆ ಮಾಡಿದರೆ ಒಟ್ಟು ಮೂರು ಲಕ್ಷಗಳನ್ನು 25 ವರ್ಷಗಳ ವರೆಗೆ ಹೂಡಿಕೆ ಮಾಡಿದಂತಾಗುತ್ತದೆ.
  8. ಶೇಕಡ 7.1% ಪಡ್ಡಿತರದಲ್ಲಿ 5,24, 641 ರೂಪಾಯಿಗಳನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ ಅಂದರೆ ನಿಮ್ಮ ಮೆಚುರಿಟಿಯ ಮೊತ್ತವು 8 ಲಕ್ಷದ 24,641 ರೂಪಾಯಿ ಆಗಿರುತ್ತದೆ.
  9. ಪಿಪಿಎಫ್ ಒಂದು ಇ ಇ ಇ ವರ್ಗದ ಯೋಜನೆಯಾಗಿದ್ದು ಈ ಯೋಜನೆಯಲ್ಲಿ ಮೂರು ರೀತಿಯ ತೆರಿಗೆ ಕಡಿತವನ್ನು ನೀಡಲಾಗುತ್ತದೆ.
  10. ಇ ಇ ಇ ಎಂದರೆ ವಿನಾಯಿತಿ ವಿನಾಯಿತಿ ವಿನಾಯಿತಿ
  11. ಈ ವರ್ಗದ ಅಡಿಯಲ್ಲಿ ಬರುವಂತಹ ಯೋಜನೆಗಳಲ್ಲಿ ಠೇವಣಿಯನ್ನು ವಾರ್ಷಿಕವಾಗಿ ಮಾಡುವ ಮುಂದಕ್ಕೆ ಯಾವುದೇ ತೆರಿಗೆಯನ್ನು ನೀಡುವುದಿಲ್ಲ.
  12. ಪ್ರತಿ ವರ್ಷ ಯೋಜನೆಗಳಲ್ಲಿ ಗಳಿಸುವ ಬಡ್ಡಿಗೆ ಇದನ್ನು ಹೊರೆತುಪಡಿಸಿ ತೆರಿಗೆ ವಿಧಿಸಲಾಗುವುದಿಲ್ಲ ಮೆಚುರಿಟಿಯ ಸಂದರ್ಭದಲ್ಲಿ ಪಡೆದಂತಹ ಮೊತ್ತಕ್ಕೆ ಯಾವುದೇ ತೆರಿಗೆ ಇರುವುದಿಲ್ಲ ಅಂದರೆ ಹೂಡಿಕೆ ಬಡ್ಡಿ ಮತ್ತು ಆದಾಯ ಎಲ್ಲವೂ ಕೂಡ ತೆರಿಗೆ ಉಳಿತಾಯವಾಗಿದೆ ಎಂದು ಹೇಳಬಹುದು.
    ಹೀಗೆ ಪೋಸ್ಟ್ ಆಫೀಸ್ನ ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡುವುದರ ಮೂಲಕ 8 ಲಕ್ಷ ಆದಾಯವನ್ನು ಗಳಿಸಬಹುದಾಗಿದೆ.

ಒಟ್ಟಾರೆ ಕೇಂದ್ರ ಸರ್ಕಾರವು ಪೋಸ್ಟ್ ಆಫೀಸ್ನಲ್ಲಿ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿದ್ದು ಇದೀಗ ಸಾರ್ವಜನಿಕ ನಿಧಿ ಭವಿಷ್ಯ ಯೋಚನೆಯಲ್ಲಿ ಹೂಡಿಕೆ ಮಾಡುವುದರ ಮೂಲಕ ಸಾರ್ವಜನಿಕರು 8 ಲಕ್ಷ ಆದಾಯವನ್ನು ಪಡೆಯಲು ಸಹಕಾರಿಯಾಗುತ್ತದೆ.

ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಹೂಡಿಕೆ ಮಾಡಲು ಒಂದು ಅತ್ಯುತ್ತಮ ಯೋಜನೆಯನ್ನು ಹುಡುಕುತ್ತಿದ್ದರೆ ಅವರಿಗೆ ಈ ಯೋಜನೆ ಹೆಚ್ಚು ಅನುಕೂಲವಾಗಲಿದೆ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *