ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರವು ಬಿಡುಗಡೆ ಮಾಡಿರುವ ಗ್ಯಾರಂಟಿ ಯೋಜನೆಗಳು ಬಹಳಷ್ಟು ಮಹತ್ವವನ್ನು ಪಡೆದುಕೊಂಡಿದೆ ಎಂದು ಹೇಳಿದರೆ ತಪ್ಪಾಗಲಾರದು ಅದರಲ್ಲಿಯೂ ಮುಖ್ಯವಾಗಿ ಗೃಹ ಜ್ಯೋತಿ ಯೋಜನೆಯು ಕೂಡ ಒಂದಾಗಿದೆ ಅದರಂತೆ ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಜೀರೋ ಬಿಲ್ ಕೂಡ ಹೆಚ್ಚಿನ ಜನರಿಗೆ ಬರುತ್ತಿದೆ.
ಆದರೆ ಇದೀಗ ಹೆಚ್ಚಿನ ಬಡವರ್ಗದ ಜನತೆಗೆ ಬೃಹತಿ ಯೋಜನೆ ನೆರವಾದರೆ ಇದೀಗ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವಂತಹ ಜನರಿಗೆ ಸರ್ಕಾರವು ನೀಡಿರುವ ಈ ಒಂದು ನಿರ್ಣಯ ಶಾಕ್ ನೀಡಿದೆ. ಅದರಂತೆ ಸರ್ಕಾರದ ಯಾವ ನಿರ್ಣಯದ ಮೂಲಕ ಬಾಡಿಗೆ ಮನೆಯ ಜನರಿಗೆ ಬೇಸರವಾಗಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಬಹುದು.
Contents
ಸರ್ಕಾರದ ಗೃಹಜ್ಯೋತಿ ಯೋಜನೆ :
ಸರ್ಕಾರವು ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಗೃಹತ್ ಯೋಜನೆಯು ಕೂಡ ಒಂದಾಗಿದೆ ಈ ಯೋಜನೆಯ ಮೂಲಕ 12 ತಿಂಗಳ ಸರಾಸರಿ ವಿದ್ಯುತ್ ಬಳಕೆ ಪ್ರತಿ ಮನೆಯೆಂದು ಬಳಕೆ ಪ್ರಮಾಣ ಮತ್ತು ಹೆಚ್ಚುವರಿ ಆಗಿ ಶೇಕಡ 10 ರಷ್ಟು ಹಾಗೂ ಹೆಚ್ಚುವರಿ ಯೂನಿಟ್ ವಿದ್ಯುತ್ ಸೌಲಭ್ಯವನ್ನು ನೀಡಲಾಗಿದ್ದು ಉಚಿತವಾಗಿ ಪ್ರತಿ ತಿಂಗಳು ಉಚಿತ ವಿದ್ಯುತ್ತನ್ನು ರಾಜ್ಯ ಸರ್ಕಾರ ನೀಡುತ್ತಿದೆ.
ಅದರಂತೆ ಬಾಡಿಗೆದಾರರಿಗೂ ಕೂಡ ಸರ್ಕಾರದ ಗೃಹ ಜ್ಯೋತಿ ಯೋಜನೆಯಾ ಉಚಿತ ವಿದ್ಯುತ್ ಲಾಭವು ಸಿಗಲಿದ್ದು ಇದಕ್ಕಾಗಿ ಅವರು ಮನೆ ಬಾಡಿಗೆ ದಾಖಲೆ ಹೊಂದಿರಬೇಕಾಗುತ್ತದೆ ಮತ್ತು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಆ ಬಾಡಿಗೆ ಮನೆಯಲ್ಲಿ ಎಷ್ಟು ವರ್ಷಗಳಿಂದ ಇದ್ದಾರೆ ಎಂಬ ದಾಖಲೆಯನ್ನು ನೀಡಿದರೆ ಬೃಹಜೋತಿ ಸೌಲಭ್ಯ ಬಾಡಿಗೆ ಮನೆಯಲ್ಲಿರುವವರಿಗೆ ಸಿಗಲಿದೆ.
ಇದನ್ನು ಓದಿ : ಗ್ಯಾಸ ಸಬ್ಸಿಡಿ ಬಗ್ಗೆ ಬಿಗ್ ಅಪ್ಡೇಟ್ : 372 ಗ್ಯಾಸ್ ಬಳಕೆದಾರರ ಖಾತೆಗಳಿಗೆ ಜಮಾ ಆಗಲಿದೆ
ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಳ :
ಇತ್ತೀಚಿನ ದಿನಗಳಲ್ಲಿ ಬೇಸಿಗೆ ಪ್ರಮಾಣ ಹೆಚ್ಚಾಗಿ ಇದು ಮಳೆ ಇಲ್ಲದೆ ನೀರಿನ ಕೊರತೆಯೂ ಸಹ ಉಂಟಾಗಿದೆ ಎಂದು ಹೇಳಬಹುದು ಅದರಿಂದಾಗಿ ವಿಪರೀತ ಸೆಕೆ ಉಂಟಾಗಿರುವುದರಿಂದ ಬಿಸಿಯಿಂದ ಪಾರಾಗಲು ಫ್ಯಾಮಿಲಿ ಜೊತೆಗೆ ಕೋಲಾರ್ ಗಳು ಹಾಗೂ ಫ್ರಿಡ್ಜ್ಗಳ ಬಳಕೆಯು ಕೂಡ ಮನೆಗಳಲ್ಲಿ ಹೆಚ್ಚಾಗಿದೆ.
ಇದರಿಂದ ವಿದ್ಯುತ್ ಬಳಕೆ ಕೂಡ ಹೆಚ್ಚಾಗಿದ್ದು ಗೃಹಜೋತಿ ಯೋಜನೆ ಅಡಿಯಲ್ಲಿ ನಿಗದಿಪಡಿಸಿದ್ದ ಯುನಿಟ್ ವಿದ್ಯುತ್ ಪ್ರಮಾಣಕ್ಕಿಂತ ಅಧಿಕವಾಗಿ ಏನಾದರೂ ವಿದ್ಯುತ್ ಅನ್ನು ಬಳಕೆ ಮಾಡಿದ್ದರೆ ಹೆಚ್ಚುವರಿ ಮೊತ್ತವನ್ನು ಗ್ರಾಹಕರು ಪಾವತಿ ಮಾಡಬೇಕಾಗುತ್ತದೆ.
ಬಾಡಿಗೆ ದರದಲ್ಲಿ ಹೆಚ್ಚಳ :
ನಗರ ಪ್ರದೇಶಗಳಲ್ಲಿ ಇಂದು ಸ್ವಂತ ಮನೆಗಿಂತ ಬಾಡಿಗೆ ಮನೆಯಲ್ಲಿ ಜೀವನ ನಡೆಸುವವರ ಸಂಖ್ಯೆ ಹೆಚ್ಚಾಗಿದ್ದೆ ಇದೀಗ ಗೃಹ ಜ್ಯೋತಿ ಯೋಜನೆಯ ಮೂಲಕ ಸರ್ಕಾರದಿಂದ ಹಣ ಉಳಿತಾಯವಾಗುತ್ತದೆ ಎಂದು ಖುಷಿಯಲ್ಲಿದ್ದ ಕೆಲವು ಬಾಡಿಗೆ ಮನೆಯವರಿಗೆ ಇದೀಗ ಬಾಡಿಗೆ ಮನೆ ಮಾಲೀಕರು ಬಾಡಿಗೆ ಹೆಚ್ಚಿಸುವ ಮೂಲಕ ಶಾಕ್ ನೀಡಲಿದ್ದಾರೆ.
ಬಾಡಿಗೆ ಮನೆ ಮಾಲೀಕರು ಧಿಡೀರನೆ ಬಾಡಿಗೆಯನ್ನು ಹೆಚ್ಚಿಸುತ್ತಾ ಬಂದಿದ್ದು ವಾರ್ಷಿಕ ಬಾಡಿಗೆ ದರವನ್ನು ಇನ್ನೂ ಕೆಲವರಿಗೆ ಕರಾರಿನಲ್ಲಿ ಉಲ್ಲೇಖಿಸಿರುವುದಕ್ಕಿಂತಲೂ ಕೂಡ ಹೆಚ್ಚು ಏರಿಕೆ ಮಾಡುತ್ತಿದ್ದಾರೆ ಹಾಗಾಗಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವಂತಹ ಜನರಿಗೆ ಈ ಒಂದು ವಿಚಾರ ಬೇಸರವನ್ನುಂಟು ಮಾಡಿದೆ.
ಹೀಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಜನರಿಗೆ ಸರ್ಕಾರದಿಂದ ಜಾರಿಯಾಗಿರುವ ಗೃಹ ಜ್ಯೋತಿ ಯೋಜನೆಯನ್ನು ಹೆಚ್ಚು ಉಪಯೋಗವಾಗುತ್ತಿದೆ ಆದರೆ ಮನೆ ಬಾಡಿಗೆ ನೀಡಿರುವಂತಹ ಮನೆ ಮಾಲೀಕರು ಇದೀಗ ಬಾಡಿಗೆಯನ್ನು ಹೆಚ್ಚು ಮಾಡುತ್ತಿದ್ದು ಬಾಡಿಗೆ ಪಡೆದಿರುವ ಬಾಡಿಗೆದಾರರಿಗೆ ಒಂದು ರೀತಿಯಲ್ಲಿ ಆತಂಕ ಉಂಟಾಗಿದೆ ಎಂದು ಹೇಳಬಹುದು.
ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ ಈ ವಿಚಾರವನ್ನು ತಿಳಿಸಿ ಧನ್ಯವಾದಗಳು.