rtgh

ಈ ನಂಬರಿಗೆ ಕಾಲ್ ಮಾಡಿದರೆ ಬರ ಪರಿಹಾರದ ಹಣ ಬರುತ್ತೆ ತಪ್ಪದೆ ಮಾಹಿತಿ ತಿಳಿದುಕೊಳ್ಳಿ

If you call this number, you will receive drought relief money

ನಮಸ್ಕಾರ ಸ್ನೇಹಿತರೆ, ರಾಜ್ಯದಲ್ಲಿ ಮುಂಗಾರು ಹಂಗಾಮಿನ ಬರ ಪರಿಸ್ಥಿತಿಯಿಂದ ಉಂಟಾದ ಬೆಳೆ ಹಾನಿಗೆ ರೈತರ ಬ್ಯಾಂಕ್ ಖಾತೆಗಳಿಗೆ ಬೆಳೆ ಹಾನಿ ಪರಿಹಾರ ಧನವನ್ನು ನೇರವಾಗಿ ಸರ್ಕಾರವು ಡಿ ಬಿ ಟಿ ಮೂಲಕ ಹಣವನ್ನು ಜಮಾ ಮಾಡುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಸುಶೀಲ್ ರವರು ತಿಳಿಸಿದ್ದಾರೆ.

If you call this number, you will receive drought relief money
If you call this number, you will receive drought relief money

ತಮಗೆ ಖಾತೆಗೆ ರೈತರು ಹಣ ಜಮಾ ಆಗಿರುವುದರ ಕುರಿತು ಪರಿಶೀಲಿಸಿಕೊಂಡು ಬೆಳೆ ಹಾನಿ ಪರಿಹಾರದ ಹಣ ಜಮಾ ಆಗದೇ ಇದ್ದರೆ ಅಂತಹ ಸಂದರ್ಭದಲ್ಲಿ ತಾಲೂಕು ಕೇಂದ್ರಗಳಲ್ಲಿ ಸ್ಥಾಪಿಸಲಾಗಿರುವಂತಹ ಸಹಾಯವಾಣಿ ಕೇಂದ್ರಗಳಿಗೆ ಕರೆಮಾಡುವುದರ ಮೂಲಕ ಏಕೆ ಹಣ ಜಮಾ ಆಗಿಲ್ಲವೆಂದು ಪರಿಶೀಲಿಸಿಕೊಳ್ಳಲು ಆದೇಶ ನೀಡಲಾಗಿದೆ. ಅದರಂತೆ ಸಹಾಯವಾಣಿ ಸಂಖ್ಯೆ ಯಾವುದು ಬರ ಪರಿಹಾರದ ಹಣ ಬರದೆ ಇದ್ದರೆ ಏನು ಮಾಡಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯಬಹುದು.

ಕೇಂದ್ರ ಸರ್ಕಾರದಿಂದ ಬರ ಪರಿಹಾರದ ಹಣ ಜಮಾ :

ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಕಳೆದ ಕೆಲವು ದಿನಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು ಸಣ್ಣ ಮತ್ತು ಅತಿ ಸಣ್ಣ ಬೇಸಾಯ ಮಾಡುವ 16 ಲಕ್ಷ ರೈತ ಕುಟುಂಬಗಳಿಗೆ ಮಳೆ ಇಲ್ಲದೆ ಉಂಟಾಗಿರುವ ಹಾಲಿಗೆ ಪರಿಹಾರದ ರೀತಿ ತಲಾ ಮೂರು ಸಾವಿರ ರೂಪಾಯಿಗಳ ಹಣವನ್ನು ನೀಡಲು ನಿರ್ಧರಿಸಿದರು. ಅದರಂತೆ ರಾಜ್ಯದ ಬಹುತೇಕ ರೈತರ ಬ್ಯಾಂಕ್ ಖಾತೆಗಳಿಗೆ ಕಳೆದ ಮೂರು ನಾಲ್ಕು ದಿನಗಳಲ್ಲಿ ಹಣವನ್ನು ಜಮಾ ಮಾಡಲಾಗಿರುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ರೈತರ ಬರ ಪರಿಹಾರದ ಹಣವನ್ನು ಪಡೆದುಕೊಳ್ಳಲು ಕಂದಾಯ ಸಚಿವರು ಸೌಲಭ್ಯ ಮಾಡಿಕೊಟ್ಟಿದ್ದು ಒಂದು ವೇಳೆ ಬರ ಪರಿಹಾರದ ಹಣ ಬರದೇ ಇರುವಂತಹ ರೈತರು ಜಿಲ್ಲೆ ಅಥವಾ ತಾಲೂಕಿನ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಸಹಾಯವನ್ನು ಪಡೆಯಬಹುದಾಗಿದೆ.

ಇದನ್ನು ಓದಿ : ಗ್ಯಾಸ ಸಬ್ಸಿಡಿ ಬಗ್ಗೆ ಬಿಗ್ ಅಪ್ಡೇಟ್ : 372 ಗ್ಯಾಸ್ ಬಳಕೆದಾರರ ಖಾತೆಗಳಿಗೆ ಜಮಾ ಆಗಲಿದೆ

ರೈತರ ಬರ ಪರಿಹಾರದ ಹಣ ಪಡೆಯಲು ಸಹಾಯವಾಣಿ ಸಂಖ್ಯೆಗಳು :

ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಸಚಿವರು ರೈತರ ಪರಿ ಪರಿಹಾರದ ಹಣವನ್ನು ಪಡೆಯಲು ಏನು ಮಾಡಬೇಕೆಂಬ ಮಾಹಿತಿಯನ್ನು ತಿಳಿದುಕೊಳ್ಳಲು ಸಹಾಯವಾಣಿ ಸಂಖ್ಯೆಗಳನ್ನು ನೀಡಿದೆ ಅದರಂತೆ ಯಾವೆಲ್ಲ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡುವುದರ ಮೂಲಕ ರೈತರು ಜಮಾ ಆಗದೇ ಇರುವಂತಹ ಹಣವನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ತಿಳಿಯಬಹುದು,

  1. 08473253950 ಜಿಲ್ಲಾಧಿಕಾರಿ ಕಚೇರಿಯ ಸಹಾಯವಾಣಿ ಸಂಖ್ಯೆ
  2. 08473253611 ಯಾದಗಿರಿ ತಹಸೀಲ್ದಾರ್ ಕಚೇರಿಯ ಸಹಾಯವಾಣಿ ಸಂಖ್ಯೆ
  3. 0847924 3321 ಶಹಾಪುರ ತಹಸೀಲ್ದಾರ್ ಕಚೇರಿಯ ಸಹಾಯವಾಣಿ ಸಂಖ್ಯೆ
  4. 08443256043 ಸರಪುರ ತಹಸಿಲ್ದಾರ್ ಕಚೇರಿಯ ಸಹಾಯವಾಣಿ ಸಂಖ್ಯೆ
  5. 8708417957 ಗುರು ಮಿಠಾಕಲ್ನ ಸಹಾಯವಾಣಿ ಸಂಖ್ಯೆ
  6. 636077481 ಬಡಿಗೇರ ತಹಸೀಲ್ದಾರ್ ಕಚೇರಿಯ ಸಹಾಯವಾಣಿ ಸಂಖ್ಯೆ
  7. 9019132429 ಹುಣಸಗಿ ತಾಸಿಲ್ದಾರ್ ಕಚೇರಿಯ ಸಹಾಯವಾಣಿ ಸಂಖ್ಯೆ
    ಹೀಗೆ ಸಹಾಯ ಮಾಡಿ ಸಂಖ್ಯೆಗಳನ್ನು ತಿಳಿಸಿದ್ದು ಯಾದಗಿರಿಯಾ ರೈತರ ಬ್ಯಾಂಕ್ ಖಾತೆಗೆ ಬರ ಪರಿಹಾರದ ಹಣವೇನಾದರೂ ಜಮಾ ಆಗದಿದ್ದರೆ ಈ ಸಂಖ್ಯೆಗೆ ಕರೆ ಮಾಡಿ ಆಯ್ದು ಸಿಬ್ಬಂದಿಗಳ ಜೊತೆಗೆ ನೇರವಾಗಿ ಮಾತನಾಡುವ ಮೂಲಕ ತಮ್ಮ ಬ್ಯಾಂಕ್ ಖಾತೆಗೆ ಪರಿಹಾರದ ಹಣ ಯಾವಾಗ ಜಮಾ ಆಗುತ್ತದೆ ಎಂಬುದರ ಮಾಹಿತಿಯನ್ನು ಸುಲಭವಾಗಿ ತಿಳಿಯಬಹುದಾಗಿದೆ.

ಒಟ್ಟಾರೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ರಾಜ್ಯದ ಜನತೆಗೆ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಿದ್ದು ಒಂದು ವೇಳೆ ಬರ ಪರಿಹಾರದ ಹಣ ರೈತರ ಬ್ಯಾಂಕ್ ಖಾತೆಗೆ ಜಮಾ ಆಗದಿದ್ದರೆ ಏನು ಮಾಡಬೇಕೆಂಬ ಮಾಹಿತಿಯನ್ನು ಕೂಡ ಕರ್ನಾಟಕದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದು.

ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ರೈತರಾಗಿದ್ದರೆ ಅವರಿಗೂ ಕೂಡ ಬರ ಪರಿಹಾರದ ಹಣ ಜಮಾ ಆಗದೇ ಇದ್ದರೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಹಣ ಬರುವಂತೆ ಮಾಡಿಕೊಳ್ಳಲು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *