RBI ನಿಂದ ಒಂದು ಮೊಬೈಲ್ ನಂಬರ್ ನಲ್ಲಿ ಎರಡು ಬ್ಯಾಂಕ್ ಖಾತೆಗಳನ್ನು ಹೊಂದಿರುವವರಿಗೆ ಹೊಸ ನಿಯಮ
ನಮಸ್ಕಾರ ಸ್ನೇಹಿತರೆ ಇಂದು ಅತಿ ಅಗತ್ಯವಾದ ಅಂತಹ ವಸ್ತು ಮೊಬೈಲ್ ಆಗಿದ್ದು ಪ್ರತಿಯೊಬ್ಬರ ಕೈಗಳಲ್ಲಿಯೂ ಕೂಡ ಮೊಬೈಲ್ ಇದ್ದೇ ಇರುತ್ತದೆ. ದಿನನಿತ್ಯದ ವ್ಯವಹಾರ ಕೆಲಸ ಹೀಗೆ ಹಲವಾರು ರೀತಿಯ ಕೆಲಸಗಳನ್ನು ಮಾಡಬೇಕಾದರೆ ಮೊಬೈಲ್ ಮೂಲಕವೇ ಇಂದು ನಡೆಯುತ್ತಿದೆ ಎಂದು ಹೇಳಬಹುದು ಅದೇ ರೀತಿ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ರೇಷನ್ ಕಾರ್ಡ್ ಹಾಗೂ ಇನ್ನೂ ಅಗತ್ಯ ದಾಖಲೆಗಳಿಗೆ ಇಂದು ಮೊಬೈಲ್ ಲಿಂಕ್ ಎನ್ನುವುದು ಕಡ್ಡಾಯಗೊಳಿಸಲಾಗಿದೆ. ಅದೇ ರೀತಿ ತಮ್ಮ ಮೊಬೈಲ್ ನಂಬರನ್ನು ಬ್ಯಾಂಕ್ ಖಾತೆಗಳಿಗೂ ಕೂಡ ಲಿಂಕ್…