ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗೆ ಸಂಬಂಧಿಸಿದಂತೆ ಪ್ರತಿಯೊಂದು ಕುಟುಂಬಕ್ಕೂ ಹೊಸ ನಿಯಮದ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಗ್ಯಾಸ ಸಂಪರ್ಕ ಯಾರ ಹೆಸರಿನಲ್ಲಿ ಇರುತ್ತದೆಯೋ ಅವರೇ ಕೆವೈಸಿ ಮಾಡಿಸಿಕೊಳ್ಳಬೇಕಾಗಿರುತ್ತದೆ.
ಗ್ಯಾಸ್ ಏಜೆನ್ಸಿಗೆ ಸಿಲಿಂಡರ್ ಹೊಂದಿರುವವರು ಸಿಲಿಂಡರ್ ತೆಗೆದುಕೊಳ್ಳುವ ವ್ಯಕ್ತಿಯು ಇದ್ದಾರೆ ಎನ್ನುವ ಮಾಹಿತಿಯನ್ನು ನೀಡಬೇಕಾಗುತ್ತದೆ ಎಂದು ಕಳೆದ ವರ್ಷ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಆದೇಶ ಹೊರಡಿಸಿದ್ದು ಎಲ್ಲರಿಗೂ ತಿಳಿದಿರುವ ವಿಷಯ ಯಾವುದೇ ಕಾಲಮಿತಿಯನ್ನು ಈ ಮೊದಲು ಇದಕ್ಕೆ ನಿಗದಿಪಡಿಸಿರಲಿಲ್ಲ ಆದರೆ ಇದೀಗ ಮೇ 31 ರವರೆಗೆ ಇದಕ್ಕೆ ಸಮಯವಕಾಶ ನೀಡಲಾಗಿದೆ.
ಅದರಂತೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ಸಿಲಿಂಡರ್ ಹೊಂದಿರುವವರು ಯಾವ ರೀತಿ ಕೆವೈಸಿ ಮಾಡಿಸಿಕೊಳ್ಳಬೇಕು ಗ್ಯಾಸ್ ಸಂಪರ್ಕವನ್ನು ಪಡೆದುಕೊಳ್ಳಲು ಏನೆಲ್ಲ ದಾಖಲೆಗಳನ್ನು ಹೊಂದಿರಬೇಕು ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗುತ್ತದೆ.
ಗ್ಯಾಸ್ ಸಿಲಿಂಡರ್ ಗೆ KYC ಕಡ್ಡಾಯ :
ಜನರು ಗ್ಯಾಸ ಸಿಲಿಂಡರ್ ಕೆ ವೈ ಸಿ ಪರಿಶೀಲನೆಗಾಗಿ ತಮ್ಮ ಆಧಾರ್ ಕಾರ್ಡ್ ಅನ್ನು ಗ್ಯಾಸ್ ಏಜೆನ್ಸಿಗೆ ನೀಡಬೇಕಾಗಿರುತ್ತದೆ. ಕೆವೈಸಿ ಮಾಡಲು ಯಂತ್ರಗಳನ್ನು ಕೆವೈಸಿ ಮಾಡಲು ಗ್ಯಾಸ್ ಏಜೆನ್ಸಿಗಳಿಗೂ ಕೂಡ ನೀಡಲಾಗಿದೆ ಅದರ ಮೂಲಕ ಗ್ಯಾಸ್ ಸಂಪರ್ಕ ಯಾರ ಹೆಸರಿನಲ್ಲಿ ಇರುತ್ತದೆಯೋ ಅವರೆ ಕೆವೈಸಿ ಮಾಡಿಸಿಕೊಳ್ಳಬೇಕು. ಕೆವೈಸಿ ಮಾಡಿದವರಿಗೆ ಕಡಿಮೆ ಸಿಲಿಂಡರನ್ನು ಕೇಂದ್ರ ಸರ್ಕಾರ ಹೊರಡಿಸಿರುವಂತಹ ನಿಯಮದ ಪ್ರಕಾರ ನೀಡಲಾಗುತ್ತದೆ ಅಥವಾ ಸಬ್ಸಿಡಿ ಸಿಲಿಂಡರ್ ಸಿಗುವುದಿಲ್ಲ ಹಾಗಾಗಿ ತಕ್ಷಣವೇ ಕೆವೈಸಿ ಎಂತಹ ಸಮಸ್ಯೆಯನ್ನು ತಪ್ಪಿಸಲು ಪೂರ್ಣಗೊಳಿಸಬೇಕು.
ನಕಲಿ ದಾಖಲೆ ನೀಡಿ ಸಿಲಿಂಡರ್ ಪಡೆಯುತ್ತಿರುವವರ ಸಿಲಿಂಡರ್ ಗಳು ಕೇಂದ್ರ ಸರ್ಕಾರದ ಈ ಹೊಸ ನಿಯಮದಿಂದ ಈ ಬ್ಲಾಕ್ ಆಗಲಿದೆ. ಆನ್ಲೈನ್ ಬುಕಿಂಗ್ ಕೂಡ ಇದಕ್ಕೆ ಇರುವುದಿಲ್ಲ ಯಾವುದೇ ಮನೆಯಲ್ಲಿ ಒಂದೇ ಹೆಸರಿನ ಎರಡಕ್ಕಿಂತ ಹೆಚ್ಚು ಸಿಲಿಂಡರ್ ಗಳು ಇದ್ದರೆ ಸ್ವಯಂ ಚಾಲಿತವಾಗಿ ಎರಡನೇ ಸಿಲಿಂಡರ್ ಅನ್ನು ಕೇಂದ್ರ ಸರ್ಕಾರದ ಹೊಸ ನಿಯಮದ ಪ್ರಕಾರ ಬ್ಲಾಕ್ ಆಗುವುದು ಸ್ಪಷ್ಟಗೊಳಿಸಲಾಗಿದೆ. ಅಂದರೆ ಒಂದೇ ಹೆಸರಿನ ಸಿಲಿಂಡರ್ ಮಾತ್ರ ಒಂದು ಮನೆಯಲ್ಲಿ ಇರುತ್ತದೆ ಎಲ್ಲಾ ಅಕ್ರಮ ಸಂಪರ್ಕಗಳನ್ನು ತರ್ಪಿಸಲು ಈ ಒಂದು ನಿಯಮವನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಅಂಥವರನ್ನು ಕೇಂದ್ರ ಸರ್ಕಾರ ಗುರುತಿಸಲು ಈ ನಿಬಂಧನೆಯನ್ನು ಜಾರಿಗೆ ತಂದಿದೆ ಎಂದು ಹೇಳಬಹುದು.
ಅಲ್ಲದೆ ಬಹು ಸಿಲಿಂಡರ್ ಗಳನ್ನು ಒಂದೇ ಮನೆಯಲ್ಲಿ ಇಟ್ಟುಕೊಳ್ಳುವವರ ವಿರುದ್ಧವೂ ಕೂಡ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಗ್ಯಾಸ್ ಏಜೆನ್ಸಿಗಳನ್ನು ಸಹ ಅಂತಹ ಸಂಪರ್ಕಗಳನ್ನು ಪರಿಶೀಲಿಸಲು ಕೇಳಲಾಗಿದೆ. ಬಿಪಿಎಲ್ ಸದಸ್ಯರ ಖಾತೆಗಳಲ್ಲಿ 372 ರೂಪಾಯಿ ಹಾಗೂ ಇತರ ಸಂಪರ್ಕ ಹೊಂದಿರುವವರ ಖಾತೆಗಳಲ್ಲಿ 47 ರೂಪಾಯಿ ಸಬ್ಸಿಡಿಯಾಗಿ ಉಜ್ವಲ ಯೋಜನೆಯ ಅಡಿಯಲ್ಲಿ ದೊರೆಯಲಿದೆ.
ಹಾಗಾಗಿ ತಮ್ಮ ಖಾತೆಯನ್ನು ಗ್ಯಾಸ್ ಹೊಂದಿದ್ದರೆ ಪರಿಶೀಲಿಸಿಕೊಳ್ಳಬೇಕು. ಗ್ಯಾಸ ಸಿಲಿಂಡರ್ ಗೆ ಸಬ್ಸಿಡಿ ಸಂದರ್ಭದಲ್ಲಿ ಕೆವೈಸಿ ಅಗತ್ಯವಿರುವುದಿಲ್ಲ ಇಲ್ಲದಿದ್ದರೆ ಎರಡು ವಾರಗಳಲ್ಲಿ ಮಾಡಬೇಕಾಗುವುದು ಆದರೆ ಉಜ್ವಲ ಯೋಜನೆಯ ಅಡಿಯಲ್ಲಿ ಗ್ಯಾಸ ಸಿಲಿಂಡರನ್ನು ಹೊಂದಿರುವವರು ತಮ್ಮ ಗ್ಯಾಸ್ ಏಜೆನ್ಸಿ ಗಳಿಗೆ ಭೇಟಿ ನೀಡಿ ಕೆವೈಸಿ ಬಗ್ಗೆ ಪರಿಶೀಲನೆ ನಡೆಸಬೇಕು.
ಇದನ್ನು ಓದಿ : 1000 ರೂ ಹೂಡಿಕೆ ಮಾಡಿ 8 ಲಕ್ಷ ಆದಾಯ ಪಡೆಯಿರಿ : ಪೋಸ್ಟ್ ಆಫೀಸ್ನ ಹೊಸ ಯೋಜನ
ಕೆವೈಸಿ ಪರಿಶೀಲನೆಗೆ ಅಗತ್ಯ ದಾಖಲೆಗಳು :
ಗ್ಯಾಸ ಸಂಪರ್ಕ ಹೊಂದಿರುವ ಪ್ರತಿಯೊಬ್ಬರೂ ಕೂಡ ಕೆವೈಸಿಯನ್ನು ತಮ್ಮ ಗ್ಯಾಸ ಸಿಲಿಂಡರ್ ಗಳಿಗೆ ಮಾಡಿಸಿಕೊಳ್ಳಬೇಕಾಗಿರುತ್ತದೆ ಗ್ಯಾಸ್ ಏಜೆನ್ಸಿ ಗಳಿಗೆ ಭೇಟಿ ನೀಡುವುದರ ಮೂಲಕ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಕೆವೈಸಿ ಪ್ರಕ್ರಿಯೆಯನ್ನು ಮಾಡಿಸಿಕೊಳ್ಳಲು ಕೆಲವೊಂದು ಪ್ರಮುಖ ದಾಖಲೆಗಳನ್ನು ಗ್ಯಾಸ್ ಸಂಪರ್ಕ ಹೊಂದಿರುವ ವ್ಯಕ್ತಿಗಳು ಹೊಂದಿರಬೇಕು ಅವುಗಳೆಂದರೆ,
- ಗ್ಯಾಸ್ ಗ್ರಾಹಕರ ಸಂಖ್ಯೆ
- ಡ್ರೈವಿಂಗ್ ಲೈಸೆನ್ಸ್
- ಆಧಾರ್ ಕಾರ್ಡ್. L
- ವಿಳಾಸ ಪುರಾವೆ
- ಮತದಾರರ ಗುರುತಿನ ಚೀಟಿ
- ಪಾಸ್ಪೋರ್ಟ್ ಸೈಜ್ ಫೋಟೋ.
- ಪಾಸ್ಪೋರ್ಟ್
- ಪಾನ್ ಕಾರ್ಡ್
- ರಾಜ್ಯ ಅಥವಾ ಸರ್ಕಾರಿ ಪ್ರಮಾಣ ಪತ್ರದಂತಹ ದಾಖಲೆಗಳು ಗುರುತಿನ ಪುರಾವೆಯಾಗಿ
ಹೀಗೆ ಕೆಲವೊಂದು ದಾಖಲೆಗಳನ್ನು ಹೊಂದುವುದರ ಮೂಲಕ ಗ್ಯಾಸ್ ಸಂಪರ್ಕ ಹೊಂದಿರುವ ವ್ಯಕ್ತಿಗಳು ತಮ್ಮ ಗ್ಯಾಸ್ ಸಿಲಿಂಡರ್ ಗಳಿಗೆ ಕೆವೈಸಿ ಮಾಡಿಸಿಕೊಳ್ಳಬೇಕು.
ಒಟ್ಟಾರೆ ಕೇಂದ್ರ ಸರ್ಕಾರವು ಗ್ಯಾಸ ಸಂಪರ್ಕ ಹೊಂದಿರುವ ಪ್ರತಿ ಕುಟುಂಬಕ್ಕೂ ಇದೀಗ ಕೇವಲ ಒಂದೇ ಗ್ಯಾಸ ಸಿಲಿಂಡರ್ ಅನ್ನು ಹೊಂದಿರಬೇಕೆಂಬುದರ ಹೊಸ ನಿಯಮವನ್ನು ಜಾರಿಗೆ ತಂದಿದೆ ಹಾಗಾಗಿ ಈ ನಿಯಮಯದ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗೆ ಕೆವೈಸಿ ಕಡ್ಡಾಯ ಎಂದು ತಿಳಿಸಿ ಹಾಗೂ ಒಂದೇ ಕುಟುಂಬದಲ್ಲಿ ಒಂದು ಗ್ಯಾಸ ಸಿಲಿಂಡರನ್ನು ಹೊಂದಿರಬೇಕೆಂದು ತಿಳಿಸಿ ಧನ್ಯವಾದಗಳು.