ನಮಸ್ಕಾರ ಸ್ನೇಹಿತರೇ, ದಿನದಿಂದ ದಿನಕ್ಕೆ ಚಿನ್ನ ದುಬಾರಿಯಾಗುತ್ತಿದೆ ಎಂದು ಹೇಳಬಹುದು ಚಿನ್ನ ಮಾತ್ರವಲ್ಲದೆ ಇದೀಗ ಬೆಳ್ಳಿಯ ಬೆಲೆಯನ್ನು ಕೂಡ ಏರಿಕೆಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಪ್ರತಿದಿನ ಚಿನ್ನದ ಬೆಲೆ ಏರಿಳಿತಗೊಳ್ಳುವುದು ಎಲ್ಲರಿಗೂ ತಿಳಿದಿರುವ ವಿಷಯ ಇತ್ತೀಚಿಗೆ ಚಿನ್ನದ ಬೆಲೆ ಏರಿಕೆಯಾಗುತ್ತದೆ ಅಲ್ಲದೆ ಅದೇ ಹಾದಿಯಲ್ಲಿ ಬೆಳ್ಳಿಯು ಕೂಡ ಇರುವುದರಿಂದ ಬೆಳ್ಳಿ ಮತ್ತು ಚಿನ್ನದ ಬೆಲೆ ಅಕ್ಷಾ ತೃತೀಯಕ್ಕೂ ಮುನ್ನವೇ ಗಣನೀಯವಾಗಿ ಕುಸಿದಿತ್ತು.
ಆದರೆ ಅಕ್ಷಯ ತೃತೀಯ ನಂತರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ ಎಂದು ಹೇಳಬಹುದು. ಅದರಂತೆ ಇದೀಗ ಚಿನ್ನ ಬಾರಿ ದುಬಾರಿಯಾಗಿದ್ದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಹಾಗಾದರೆ ಚಿನ್ನ ಮತ್ತು ಬೆಳೆಯ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ ಎಂಬುದರ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಯಬಹುದು.
Contents
ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆ :
ಚಿನ್ನವನ್ನು ಕೇವಲ ಆಭರಣವಾಗಿ ಉಪಯೋಗಿಸದೆ ಅದೊಂದು ರೀತಿಯಲ್ಲಿ ತುರ್ತು ಸಂದರ್ಭದಲ್ಲಿ ಆರ್ಥಿಕ ಸಹಾಯಕ್ಕೆ ಒದಗುತ್ತದೆ ಎಂದು ಹೇಳಬಹುದು. ಅದರಂತೆ ಇದೀಗ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಚಿನ್ನ ಮತ್ತು ಬೆಳ್ಯ ಬೆಲೆಯಲ್ಲಿ ನಿನ್ನೆ ಬೆಳಿಗ್ಗೆಯಿಂದ ಏರಿಕೆಯಾಗಿದೆ.
ಆದರೆ ದೇಶದಲ್ಲಿ ಚಿನ್ನದ ಬೆಲೆ ಮೇ 19ರ ಹೊತ್ತಿಗೆ ಸ್ಥಿರವಾಗಿದೆ ಅಂದರೆ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆಗಳು ಕಂಡುಬಂದಿಲ್ಲ. 10 ಗ್ರಾಂ ನ 22 ಕ್ಯಾರೆಟ್ ನ ಚಿನ್ನದ ಬೆಲೆಯು ದೇಶಿಯವಾಗಿ 68,400 ಆಗಿದ್ದರೆ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಗೆ 74,620ಗಳಷ್ಟು ಆಗಿದೆ. ಅದರಂತೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎಂಬುದನ್ನು ಇವತ್ತಿನ ಲೇಖನದಲ್ಲಿ ತಿಳಿಯಬಹುದು.
ಇದನ್ನು ಓದಿ : 1000 ರೂ ಹೂಡಿಕೆ ಮಾಡಿ 8 ಲಕ್ಷ ಆದಾಯ ಪಡೆಯಿರಿ : ಪೋಸ್ಟ್ ಆಫೀಸ್ನ ಹೊಸ ಯೋಜನೆ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳೆಯ ಬೆಲೆ :
ಚೀನಾ ಮತ್ತು ಬೆಳೆಯ ಬೆಲೆಯಲ್ಲಿ ಏರಿಕೆ ಆಗಿರುವುದು ಆಭರಣ ಪ್ರಿಯರಿಗೆ ಕೊಂಚ ಬೇಸರವನ್ನುಂಟು ಮಾಡಿದೆ ಎಂದು ಹೇಳಬಹುದು. ಅದರಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎಂಬುದನ್ನು ಇವತ್ತಿನ ಲೇಖನದಲ್ಲಿ ನೋಡಬಹುದು ಅದರಲ್ಲಿಯೂ ಮೊದಲು ಚಿನ್ನದ ಬೆಲೆ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎಂದು ನೋಡುವುದಾದರೆ,
22 ಕ್ಯಾರೆಟ್ ನ ಚಿನ್ನದ ಬೆಲೆ 10 ಗ್ರಾಂ ಗೆ
22 ಕ್ಯಾರೆಟ್ ನ ಚಿನ್ನದ ಬೆಲೆಯು ವಿವಿಧ ನಗರಗಳಲ್ಲಿ ಎಷ್ಟು ಬೆಲೆಯನ್ನು ಹೊಂದಿದೆ ಎಂದು ನೋಡುವುದಾದರೆ,
- ಚೆನ್ನೈನಲ್ಲಿ- 68,500
- ಮುಂಬೈನಲ್ಲಿ -68,400
- ದೆಹಲಿಯಲ್ಲಿ- 68,550
- ಕೊಲ್ಕತ್ತಾದಲ್ಲಿ -68,400
- ಹೈದರಾಬಾದ್ ನಲ್ಲಿ-68,400
- ವಿಜಯವಾಡದಲ್ಲಿ -68,400
- ಬೆಂಗಳೂರಿನಲ್ಲಿ- 68,400
- ಕೇರಳದಲ್ಲಿ- 68,400
ಹೀಗೆ ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ನ 10 ಗ್ರಾಂನ ಚಿನ್ನದ ಬೆಲೆಯು ಎಷ್ಟಿದೆ ಎಂಬುದನ್ನು ನೋಡಬಹುದಾಗಿದೆ.
24 ಕ್ಯಾರೆಟ್ ನ ಚಿನ್ನದ ಬೆಲೆ :
22 ಕ್ಯಾರೆಟ್ ನ ಚಿನ್ನದ ಬೆಲೆಯನ್ನು ಮೇಲಿನಂತೆ ನೋಡಬಹುದಾದರೆ ಅದೇ ರೀತಿ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ನ 10 ಗ್ರಾಂ ನಚಿನ್ನದ ಬೆಲೆಯು ಎಷ್ಟಿದೆ ಎಂಬುದನ್ನು ಈ ಕೆಳಗಿನಂತೆ ನೋಡಬಹುದು,
- ಚೆನ್ನೈನಲ್ಲಿ- 74,430
- ಮುಂಬೈನಲ್ಲಿ -74,620
- ದೆಹಲಿಯಲ್ಲಿ- 74,470
- ಕೊಲ್ಕತ್ತಾದಲ್ಲಿ -74,620
- ಹೈದರಾಬಾದ್ ನಲ್ಲಿ -74, 620
- ವಿಜಯವಾಡದಲ್ಲಿ- 74,620
- ಬೆಂಗಳೂರಿನಲ್ಲಿ- 74,620
- ಕೇರಳದಲ್ಲಿ- 74,620
ಹೀಗೆ ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ನ ಚಿನ್ನದ ಬೆಲೆಯು ಎಷ್ಟಿದೆ ಎಂಬುದನ್ನು ನೋಡಬಹುದು
ಬೆಳ್ಳಿಯ ಬೆಲೆ :
ಕೇವಲ ಚಿನ್ನದ ಬೆಲೆಯಲ್ಲಿ ಮಾತ್ರ ಎರಡುತವಾಗಿರದೆ ಬೆಳ್ಳಿಗೆ ಬೆಲೆಯಲ್ಲೂ ಕೂಡ ಏರಿಳಿತವನ್ನು ನೋಡಬಹುದು ಅದರಂತೆ ಬೆಳ್ಳಿಗೆ ಸಂಬಂಧಿಸಿದಂತೆ ಬೆಳ್ಳಿಯ ಬೆಲೆ ದೇಶದಲ್ಲಿ ಸ್ಥಿರವಾಗಿದೆ 93,000 ಪ್ರತಿ ಕೆಜಿ ಬೆಳ್ಳಿಯ ಬೆಲೆ ತಲುಪಿದೆ ಎಂದು ಹೇಳಬಹುದು.
ಒಟ್ಟಾರೆ ಇನ್ನೇನು ಕೆಲವೇ ದಿನಗಳಲ್ಲಿ ಬೆಳೆಯ ಬೆಲೆ ಲಕ್ಷದ ಗಡಿ ತಲುಪಲಿದೆ ಎಂದು ಹೇಳಬಹುದು. ಕೇವಲ ಚಿನ್ನವನ್ನು ಮಾತ್ರ ಖರೀದಿ ಮಾಡಲು ಜನರು ಹರಸಾಹಸ ಪಡುತ್ತಿದ್ದರೆ ಇದೀಗ ಬೆಳ್ಳಿಯನ್ನು ಕೂಡ ಖರೀದಿ ಮಾಡಲು ಸಾಕಷ್ಟು ತೊಂದರೆ ಎದುರಿಸುವ ಪರಿಸ್ಥಿತಿ ಉಂಟಾಗಿದೆ.
ಹಾಗಾಗಿ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡಿರುವವರಿಗೆ ಅಂದರೆ ಆಭರಣ ಪ್ರಿಯರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರಿಗೆ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.