rtgh

ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಮೋದಿ ತನ್ನ ಎಲ್ಲಾ ಹಣವನ್ನು ಇಟ್ಟಿದ್ದಾರೆ : ನೀವು ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಿ

You also invest in this scheme of Post Office

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಪೋಸ್ಟ್ ಆಫೀಸ್ನ ಈ ಒಂದು ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದ್ದು ನರೇಂದ್ರ ಮೋದಿಯವರು ಪೋಸ್ಟ್ ಆಫೀಸ್ನ ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡಿದ್ದು ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಸುಲಭವಾಗಿ ತಿಳಿಯಬಹುದು.

You also invest in this scheme of Post Office
You also invest in this scheme of Post Office

ಪ್ರಸ್ತುತ ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು ಮೇ 13 ರಂದು ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಇದೀಗ ಮತ್ತೆ ಮೂರನೇ ಬಾರಿಗೆ ಸ್ಪರ್ಧೆ ಮಾಡಲು ಚುನಾವಣ ನಾಮಪತ್ರವನ್ನು ಸಲ್ಲಿಸಿದ್ದಾರೆ. ಆ ಸಂದರ್ಭದಲ್ಲಿ ಅವರು ತಮ್ಮ ಬ್ಯಾಂಕ್ ಬ್ಯಾಲೆನ್ಸ್ ಆಸ್ತಿ ಹಾಗೂ ತಮ್ಮ ಹೂಡಿಕೆಯ ಬಗ್ಗೆ ಮಾಹಿತಿಯನ್ನು ನೀಡಿದ್ದು ಇದೀಗ ನರೇಂದ್ರ ಮೋದಿ ಅವರು ಹೂಡಿಕೆ ಮಾಡಿರುವ ಪೋಸ್ಟ್ ಆಫೀಸ್ನ ಈ ಒಂದು ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ.

ನರೇಂದ್ರ ಮೋದಿ ಹೂಡಿಕೆ ಮಾಡಿರುವ ಯೋಜನೆ :

ಪ್ರಸ್ತುತ ತಮ್ಮ ಚುನಾವಣಾ ನಾಮಪತ್ರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಲ್ಲಿಸುವ ಸಂದರ್ಭದಲ್ಲಿ ತಾವು ಹೂಡಿಕೆ ಮಾಡಿರುವ ಬಗ್ಗೆ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ ಎಂದು ಹೇಳಬಹುದು. ಸುಮಾರು 2.85 ಕೋಟಿ ಹಣವನ್ನು ಎಫ್ ಟಿ ಯಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಇಟ್ಟಿದ್ದಾರೆ ಇದಲ್ಲದೆ 912,338 ರೂಪಾಯಿಗಳ ಹೂಡಿಕೆಯನ್ನು ಪೋಸ್ಟ್ ಆಫೀಸ್ ನಾನ್ಯಾಶನಲ್ ಸೇವಿಂಗ್ ಸರ್ಟಿಫಿಕೇಟ್ನಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಮಾಹಿತಿಯು ತಿಳಿದು ಬಂದಿದೆ.

ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡುವುದರ ಮೂಲಕ ಏನೆಲ್ಲ ಲಾಭವನ್ನು ಪಡೆಯಬಹುದು ಎಂದು ನೋಡುವುದಾದರೆ.

ಇದನ್ನು ಓದಿ : ಸರ್ಕಾರದಿಂದ ಪಡಿತರ ನಿಯಮದಲ್ಲಿ ಬದಲಾವಣೆ : BPL ಮತ್ತು ಅಂತ್ಯೋದಯ ಕಾರ್ಡ್ ಇರುವವರಿಗೆ ಸುದ್ದಿ!

ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ :

ಸರ್ಕಾರಿ ಚಾಲಿತ ಉಳಿತಾಯ ಯೋಜನೆ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆಯಾಗಿದ್ದು ಶೇಕಡ 7.7 ಪ್ರತಿಶತ ಬಡ್ಡಿಯನ್ನು ಇದರಲ್ಲಿ ವಾರ್ಷಿಕವಾಗಿ ನೀಡಲಾಗುತ್ತದೆ. ಈ ಒಂದು ಯೋಜನೆಯಲ್ಲಿ ಒಬ್ಬರು ಒಂದೇ ಖಾತೆಯನ್ನು ಅಥವಾ ಜಂಟಿ ಖಾತೆಯನ್ನು ತೆರೆಯಬಹುದಾಗಿದ್ದು ಪೋಷಕರು ಅಪ್ರಾಪ್ತ ವಯಸ್ಕರ ಖಾತೆಯನ್ನು ತೆರೆಯಬಹುದಾಗಿದೆ.

ಈ ಒಂದು ಯೋಜನೆಯ ಅವಧಿಯು 5 ವರ್ಷಗಳ ಲಾಕಿನ ಅವಧಿಯೊಂದಿಗೆ ಬರುತ್ತದೆ. ಅದರಂತೆ ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡುವುದರ ಮೂಲಕ ಹೆಚ್ಚಿನ ಬಡ್ಡಿಯನ್ನು ಪಡೆದು ತಮ್ಮ ನಿವೃತ್ತಿಯ ಜೀವನವನ್ನು ಸುಲಭವಾಗಿ ಸಾಗಿಸಬಹುದು.

ಇನ್ನಿತರ ಪೋಸ್ಟ್ ಆಫೀಸ್ನ ಯೋಜನೆಗಳು :

ಪೋಸ್ಟ್ ಆಫೀಸ್ ನಲ್ಲಿ ಹಲವಾರು ಯೋಜನೆಗಳನ್ನು ನೋಡಬಹುದು ಪೋಸ್ಟ್ ಆಫೀಸ್ನ ಮೂಲಕ ಹೂಡಿಕೆ ಮಾಡುವುದರಿಂದ ಸುರಕ್ಷಿತ ಹೂಡಿಕೆ ಎಂದು ಹೇಳಿದರೆ ತಪ್ಪಾಗಲಾರದು ಅಲ್ಲದೆ ಇದಕ್ಕೆ ಸರ್ಕಾರಿ ಸುರಕ್ಷತೆಯು ಕೂಡ ಇರುತ್ತದೆ ಹಾಗಾಗಿ ಪೋಸ್ಟ್ ಆಫೀಸ್ನ ಇನ್ನು ಕೆಲವು ಯೋಜನೆಗಳು ಯಾವುವು ಎಂದು ಈ ಲೇಖನದಲ್ಲಿ ನೋಡುವುದಾದರೆ,

  1. ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಂ : ಒಂದರಿಂದ ಐದು ವರ್ಷಗಳವರೆಗೆ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಬಹುದಾಗಿದ್ದು ಶೇಕಡ 7.5 ರಷ್ಟು ಬಡ್ಡಿಯನ್ನು ಐದು ವರ್ಷಗಳ ಅವಧಿಯ ಹೂಡಿಕೆಗೆ ಹಾಗೂ ಆರು ಪಾಯಿಂಟ್ ಒಂಬತ್ತು ಪರ್ಸೆಂಟ್ ಬಡ್ಡಿ ಯನ್ನು ಒಂದು ವರ್ಷದ ಅವಧಿಗೆ ಜೊತೆಗೆ ಏಳರಿಂದ 7.1 ರಷ್ಟು ಬಡ್ಡಿಯನ್ನು ಎರಡು ಮತ್ತು ಮೂರು ವರ್ಷದ ಅವಧಿಗೆ ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡುವವರಿಗೆ ನೀಡಲಾಗುತ್ತದೆ.
  2. ಸೀನಿಯರ್ ಸಿಟಿಜನ್ಸ್ ಸೇವಿಂಗ್ ಸ್ಕೀಮ್ : ಪೋಸ್ಟ್ ಆಫೀಸ್ನ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ನಲ್ಲಿ ಹೂಡಿಕೆ ಮಾಡುವುದರ ಮೂಲಕ ಹೆಚ್ಚಿನ ಆದಾಯವನ್ನು ಪಡೆಯಬಹುದಾಗಿದೆ ಪ್ರಸ್ತುತ ಈ ಯೋಜನೆಯನ್ನು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಜಾರಿಗೆ ತಂದಿದ್ದು ಶೇಕಡ 8.2ರಷ್ಟು ಬಡ್ಡಿಯನ್ನು ಈ ಒಂದು ಯೋಜನೆಯಡಿಯಲ್ಲಿ ನೀಡಲಾಗುತ್ತದೆ.
  3. ಪೋಸ್ಟ್ ಆಫೀಸ್ ಮಂತ್ಲಿ ಇನ್ವೆಸ್ಟ್ಮೆಂಟ್ ಸ್ಕೀಮ್ : ಪೋಸ್ಟ್ ಆಫೀಸ್ನ ಮತ್ತೊಂದು ಉಳಿತಾಯ ಯೋಜನೆ ಯಾವುದೆಂದರೆ ಪೋಸ್ಟ್ ಆಫೀಸ್ ಮಂತ್ಲಿ ಇನ್ವೆಸ್ಟ್ ಸ್ಕೀಮ್ ಈ ಒಂದು ಯೋಜನೆಯ ಅಡಿಯಲ್ಲಿ ಕನಿಷ್ಠ ಹೂಡಿಕೆಯ ಮೊತ್ತ ೧೦೦ ರೂಪಾಯಿಗಳವರೆಗೆ ಇದ್ದು ಗರಿಷ್ಠ 9 ಲಕ್ಷದವರೆಗೆ ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ.
    ಹೀಗೆ ಪೋಸ್ಟ್ ಆಫೀಸ್ನ ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡುವುದರ ಮೂಲಕ ತಮ್ಮ ಹೂಡಿಕೆಗೆ ಸುರಕ್ಷಿತ ಆದಾಯವನ್ನು ಪಡೆಯಬಹುದಾಗಿದೆ ಎಂದು ಹೇಳಬಹುದು.

ಒಟ್ಟಾರೆ ಪೋಸ್ಟ್ ಆಫೀಸ್ನಲ್ಲಿ ಜಾರಿಯಾಗಿರುವ ಎಲ್ಲ ಹೂಡಿಕೆಯ ಯೋಜನೆಗಳು ಸುರಕ್ಷಿತವಾಗಿದ್ದು ಇದರ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ನಮ್ಮ ದೇಶದ ಪ್ರಧಾನಮಂತ್ರಿಯವರು ಪ್ರಸ್ತುತ ಪೋಸ್ಟ್ ಆಫೀಸ್ನ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆಯ ಅಡಿಯಲ್ಲಿ 9,12,338 ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ ಎಂದು ತಿಳಿಸಿ.

ಇದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ಹೂಡಿಕೆಯ ಬಗ್ಗೆ ಚಿಂತಿಸುತ್ತಿರುವವರಿಗೆ ಇದು ಹೆಚ್ಚು ಉಪಯೋಗಕಾರಿಯಾಗಲಿದೆ ಎಂದು ಹೇಳಬಹುದು ಹಾಗಾಗಿ ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡುವುದು ಹೆಚ್ಚು ಉತ್ತಮವೆಂದು ಎಲ್ಲರಿಗೂ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *