ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಗ್ಯಾಸ್ ಸಿಲಿಂಡರ್ ಗೆ ಸಂಬಂಧಿಸಿದಂತೆ ಸಬ್ಸಿಡಿಯ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದ್ದು ತಮ್ಮ ಹೆಸರಿನಲ್ಲಿ ಗ್ಯಾಸ್ ಸಿಲಿಂಡರನ್ನು ಹೊಂದಿರುವವರು ಈ ಕೆ ವೈ ಸಿ ಯನ್ನು ಗ್ಯಾಸ್ ಏಜೆನ್ಸಿಗೆ ಹೋಗಿ ಮಾಡಿಕೊಳ್ಳಲು ತಿಳಿಸಲಾಗಿತ್ತು.
ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಹೊಸ ಆದೇಶ ಒಂದನ್ನು ಕಳೆದ ವರ್ಷ ಹೊರಡಿಸಿದೆ ತಮ್ಮ ಹೆಸರಿನಲ್ಲಿ ಸಿಲಿಂಡರ್ ಹೊಂದಿರುವವರು ಈ ಕೆ ವೈ ಸಿ ಯನ್ನು ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಮಾಡಿಸಿಕೊಳ್ಳಲು ಸೂಚನೆ ನೀಡಲಾಗಿತ್ತು.
ಈಚೆ ವೈಸಿ ಮಾಡಿಸಿಕೊಳ್ಳಲು ಯಾವುದೇ ಕಾಲಮಿತಿಯನ್ನು ಈ ಮೊದಲು ನಿಗದಿಪಡಿಸಿ ಇರುವುದಿಲ್ಲ ಆದರೆ ಇದೀಗ ಮೇನ್ 31ರವರೆಗೆ ಗ್ಯಾಸ್ ಸಿಲಿಂಡರ್ ಗೆ ಕೆವೈಸಿ ಮಾಡಲು ಸಮಯ ನಿಗದಿಪಡಿಸಲಾಗಿದೆ. ಗ್ಯಾಸ್ ಸಿಲಿಂಡರ್ ಗೆ ಈ ಕೆವೈಸಿ ಮಾಡುವುದರ ಮೂಲಕ ಏನಿಲ್ಲ ಪ್ರಯೋಜನಗಳು ಸಿಗಲಿವೆ ಎಂಬುದರ ಕೆಲವೊಂದು ವಿಷಯಗಳ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದೆ.
Contents
ಗ್ಯಾಸ ಸಿಲಿಂಡರ್ ಕೆ ಈಕೆವೈಸಿ ಕಡ್ಡಾಯ :
ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಗ್ಯಾಸ್ ಸಿಲಿಂಡರ್ ಗೆ ಈ ಕೆ ವೈ ಸಿ ಮಾಡಿಸಬೇಕೆಂದು ಹೊಸ ಸೂಚನೆಯನ್ನು ನೀಡಿತ್ತು ಇದೀಗ ಅದಕ್ಕೆ ಸಂಬಂಧಿಸಿದಂತೆ ಮೇ 31ರವರೆಗೆ ಸಮಯವನ್ನು ನಿಗದಿಪಡಿಸಲಾಗಿದೆ. ಈ ಕೆವೈಸಿ ಪರಿಶೀಲನೆಗಾಗಿ ತಮ್ಮ ಆಧಾರ್ ಕಾರ್ಡನ್ನು ಜನರು ನೀಡಬೇಕಾಗುತ್ತದೆ.
ಈ ಕೆವೈಸಿ ಮಾಡಲು ಗ್ಯಾಸ್ ಏಜೆನ್ಸಿಗಳಿಗೂ ಯಂತ್ರಗಳನ್ನು ನೀಡಲಾಗಿದ್ದು ಇದರಲ್ಲಿ ಯಾರ ಹೆಸರಿನಲ್ಲಿ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿರುತ್ತದೆ ಅವರ ಹೆಬ್ಬೆರಳು ಮುದ್ರಿಸಬೇಕು.
ಕೇಂದ್ರ ಸರ್ಕಾರವು ಹೊರಡಿಸಿರುವ ಈ ಒಂದು ಹೊಸ ನಿಯಮದ ಪ್ರಕಾರ ಹೀಗೆ ವೈಸಿ ಮಾಡದವರಿಗೆ ಸಿಲಿಂಡರ್ ಅಥವಾ ಸಿಲಿಂಡರ್ ಸಬ್ಸಿಡಿ ಲಭ್ಯವಿರುವುದಿಲ್ಲ ಹಾಗಾಗಿ ಇಂತಹ ಸಮಸ್ಯೆಗಳನ್ನು ತಪ್ಪಿಸುವ ಸಲುವಾಗಿ ತಕ್ಷಣವೇ ತಮ್ಮ ಗ್ಯಾಸ್ ಸಿಲಿಂಡರ್ ಗೆ ಈಕೆವೈಸಿ ಯನ್ನು ಪೂರ್ಣಗೊಳಿಸಬೇಕು.
ಇದನ್ನು ಓದಿ ; ಕಾರ್ಮಿಕರಿಗೆ ಸಿಗಲಿದೆ ಉಚಿತ ಟೂಲ್ ಕಿಟ್ : ಸರ್ಕಾರದಿಂದ ಕಾರ್ಮಿಕರಿಗಾಗಿ ಹೊಸ ಯೋಜನೆ
ನಕಲಿ ಹೆಸರಿನ ಗ್ಯಾಸ ಸಂಪರ್ಕ ಬ್ಲಾಕ್ ಆಗುತ್ತದೆ :
ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಈ ಹೊಂದು ಹೊಸ ನಿಯಮದಿಂದಾಗಿ ನಕಲಿ ದಾಖಲೆಗಳನ್ನು ನೀಡಿ ಗ್ಯಾಸ್ ಸಿಲಿಂಡರನ್ನು ಪಡೆಯುತ್ತಿರುವವರ ಸಿಲಿಂಡರ್ ಬ್ಲಾಕ್ ಆಗಲಿದೆ. ಆನ್ಲೈನ್ ಮೂಲಕ ಬುಕಿಂಗ್ ಸೌಲಭ್ಯ ಇರುವುದಿಲ್ಲ ಈ ಒಂದು ಹೊಸ ನಿಯಮದ ಪ್ರಕಾರ ಒಂದೇ ಹೆಸರಿನ ಎರಡಕ್ಕಿಂತ ಹೆಚ್ಚು ಸಿಲಿಂಡರ್ ಗಳು ಯಾವುದೇ ಮನೆಯಲ್ಲಿ ಇದ್ದರೆ ಎರಡನೇ ಸಿಲಿಂಡರ್ ಸ್ವಯಂ ಚಾಲಿತವಾಗಿ ಬ್ಲಾಕ್ ಆಗುವುದೆಂದು ಸ್ಪಷ್ಟಪಡಿಸಲಾಗಿದೆ.
ಆದರೆ ಒಂದು ಮನೆಯಲ್ಲಿ ಒಂದೇ ಹೆಸರಿನ ಸಿಲಿಂಡರ್ ಮಾತ್ರ ಇರುತ್ತದೆ ಕೇಂದ್ರ ಸರ್ಕಾರ ಎಲ್ಲಾ ಅಕ್ರಮ ಸಂಪರ್ಕಗಳನ್ನು ನಿರ್ಬಂಧಿಸಲು ಬಯಸಿದೆ ಅಂಥವರನ್ನು ಗುರುತಿಸಲು ಈ ನಿಬಂಧನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.
ಇದಲ್ಲದೆ ಬಹು ಸಿಲಿಂಡರನ್ನು ಒಂದೇ ಮನೆಯಲ್ಲಿ ಇಟ್ಟುಕೊಳ್ಳುವ ವರ ವಿರುದ್ಧ ಕೂಡ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ ಅಂತಹ ಗ್ಯಾಸ ಸಂಪರ್ಕಗಳನ್ನು ಪರಿಶೀಲಿಸಲು ಗ್ಯಾಸ್ ಏಜೆನ್ಸಿಗಳನ್ನು ಸಹ ಕೇಳಲಾಗಿದೆ.
ಉಜ್ವಲ ಯೋಜನೆಯ ಅಡಿಯಲ್ಲಿ ಸಬ್ಸಿಡಿ ಸೌಲಭ್ಯ :
ಉಜ್ವಲ ಯೋಜನೆಯ ಅಡಿಯಲ್ಲಿ ಬಿಪಿಎಲ್ ಸದಸ್ಯರ ಖಾತೆಗಳಲ್ಲಿ 372 ರೂಪಾಯಿಗಳನ್ನು ಹಾಗೂ ಇತರೆ ಸಂಪರ್ಕ ಹೊಂದಿರುವವರ ಬ್ಯಾಂಕ್ ಖಾತೆಗಳಿಗೆ 47 ರೂಪಾಯಿ ಸಬ್ಸಿಡಿ ಯಾಗಿ ನೀಡಲಾಗುತ್ತದೆ. ಉಜ್ವಲ ಯೋಜನೆಯ ಅಡಿಯಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಪಡೆದಿರುವವರು ಗ್ಯಾಸ್ ಏಜೆನ್ಸಿ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಂದರೆ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ.
- ಗ್ಯಾಸ್ ಗ್ರಾಹಕ ಸಂಖ್ಯೆ
- ವಿಳಾಸ ಪುರಾವೆಯಾಗಿ ಆಧಾರ್ ಕಾರ್ಡ್
- ಡ್ರೈವಿಂಗ್ ಲೈಸೆನ್ಸ್
- ಮತದಾರರ ಗುರುತಿನ ಚೀಟಿ
- ಆಧಾರ್ ಕಾರ್ಡ್
- ಪಾಸ್ಪೋರ್ಟ್
- ಪಾನ್ ಕಾರ್ಡ್
- ರಾಜ್ಯ ಅಥವಾ ಸರ್ಕಾರಿ ಪ್ರಮಾಣದ ಪುರಾವೆಯಾಗಿ ಗುರುತಿನ ಪುರಾವೆ
- ಫೋಟೋ ಕಾಪಿ
ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದುವುದರ ಮೂಲಕ ಅಂದರೆ ಕೇಂದ್ರದಿಂದ ನೀಡಲಾದ ಗುರುತಿನ ಚೀಟಿ ಅಥವಾ ಚಾಲನಾ ಪರವಾನ ಗೀ ಯನ್ನು ಹೊಂದಿರುವುದು ಅಗತ್ಯವಾಗಿದೆ. ದೊಡ್ಡ ಪ್ರಮಾಣದಲ್ಲಿ ಬಯೋಮೆಟ್ರಿಕ್ ಪರಿಶೀಲನೆಯು ಸಿಲಿಂಡರ್ಗಳ ಬ್ಲಾಕ್ ಮಾರುಕಟ್ಟೆಯನ್ನು ಕಡಿಮೆ ಮಾಡುತ್ತಿದೆ ಇದರಿಂದ ಬಡವರಿಗೆ ಗ್ಯಾಸ್ ಸಿಲಿಂಡರ್ ಗಳು ಸಕಾಲದಲ್ಲಿ ವಿತರಣೆ ಆಗುತ್ತದೆ.
ಹೀಗೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಗ್ಯಾಸ್ ಸಿಲಿಂಡರ್ ಗೆ ಸಂಬಂಧಿಸಿದಂತೆ ಈಕೇವೈಸಿ ಯ ಬಗ್ಗೆ ಇದೀಗ ಹೊಸ ಅಪ್ಡೇಟ್ ಹೊರ ಬಿದ್ದು ಗ್ಯಾಸ್ ಏಜೆನ್ಸಿಗೆ ಭೇಟಿ ನೀಡುವುದರ ಮೂಲಕ ಮೇ 31ರವರೆಗೆ ಸಮಯವಕಾಶ ನೀಡಲಾಗಿದ್ದು.
ಈ ಬಗ್ಗೆ ಗ್ಯಾಸ ಸಿಲಿಂಡರ್ ಹೊಂದಿರುವವರು ಕೂಡಲೇ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಈಕೆ ವೈಸಿ ಮಾಡಿಸಬಹುದಾಗಿದೆ ಹಾಗಾಗಿ ಮಾಹಿತಿಯನ್ನು ಗ್ಯಾಸ ಸಿಲಿಂಡರ್ ಹೊಂದಿರುವ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.