ಹಲೋ ಸ್ನೇಹಿತರೇ, ಸಾರಿಗೆ ಇಲಾಖೆಯು ಈಗಾಗಲೇ ಅಧಿಕೃತವಾಗಿ ಜಾರಿಗೆ ತಂದಿರುವಂತಹ ನಿಯಮಗಳ ಪ್ರಕಾರವು ಯಾವುದೇ ಕಾರಣಕ್ಕೂ ಮೇ 31ರ ನಂತರ HSRP ನಂಬರ್ ಪ್ಲೇಟ್ ನ್ನು ಅಳವಡಿಸಿಕೊಳ್ಳದೆ ಇರುವಂತಹ ವಾಹನಗಳು ರಸ್ತೆ ಬದಿಯಲ್ಲಿ ತಿರುಗುವ ಹಾಗಿಲ್ಲ. ಸಾರಿಗೆ ಇಲಾಖೆಯು ಜಾರಿಗೆ ತಂದಿರುವಂತಹ ನಿಯಮಗಳ ಪ್ರಕಾರ ಮೇ 31ರ ಒಳಗೆ ಪ್ರತಿಯೊಬ್ಬರು ಕೂಡ 2019ರ ಒಳಗೆ ವಾಹನವನ್ನು ರಿಜಿಸ್ಟರ್ ಮಾಡಿಕೊಂಡಿದ್ದರೆ ತಮ್ಮ ಶೋರೂಮ್ ಗಳಿಗೆ ಹೋಗಿ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡು ಬರಬೇಕು ಎಂಬುದಾಗಿ ಹೇಳಲಾಗಿದೆ.
ಹೊಸ ನಿಯಮ
ಇನ್ನು ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳುವುದಕ್ಕೆ ಹೊರಟಿರುವುದು ಇದೇ ಸಾರಿಗೆ ನಿಯಮದ ಕುರಿತಂತೆ ಇರುವಂತಹ ಮತ್ತೊಂದು ನಿಯಮದ ಬಗ್ಗೆ. RTO ಸಂಸ್ಥೆ ಮಕ್ಕಳನ್ನು ಕರೆದುಕೊಂಡು ಹೋಗುವಂತಹ ರಿಕ್ಷಾ ಚಾಲಕರಿಗೆ ಹೊಸ ಕಡ್ಡಾಯವಾಗಿ ನಿಯಮವನ್ನು ಜಾರಿಗೆ ತಂದಿದೆ ಎಂದು ಹೇಳಬಹುದಾಗಿದೆ. ಉದಾಹರಣೆಗೆ ಅದರ ಕೆಪಾಸಿಟಿಗಿಂತಲೂ ಹೆಚ್ಚಿನ ಮಕ್ಕಳನ್ನು ಕರೆದುಕೊಂಡು ಹೋಗುವುದು ಹಾಗೂ ಲೈಸೆನ್ಸ್ ಇಲ್ಲದೆ ಇದ್ದರೂ ಕೂಡ ಅದನ್ನ ಆಪರೇಟ್ ಮಾಡುವುದನ್ನು ಮನಿಸಿರುವ ಅಂತಹ ಆರ್‌ಟಿಓ ಇಲಾಖೆ ಈ ವಿಚಾರದಲ್ಲಿ ಮಕ್ಕಳ ಸುರಕ್ಷತೆಯ ದೃಷ್ಟಿಯಲ್ಲಿ ಹಾಗೂ ಟ್ರಾಫಿಕ್ ನಿಯಮಗಳು ಉಲ್ಲಂಘನೆ ಆಗದ ನಿಟ್ಟಿನಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರುವ ಕೆಲಸವನ್ನು ಮಾಡಲು ಹೊರಟಿದೆ.
ಈ ಸಂದರ್ಭದಲ್ಲಿ ಟ್ರಾಫಿಕ್ ಪೊಲೀಸರು 689 ವಾಹನಗಳನ್ನು ಚೆಕ್ ಮಾಡಿದ್ದಾರೆ ಹಾಗೂ ಅವುಗಳಲ್ಲಿ 418 ವಾಹನಗಳನ್ನು ಕಂಡುಹಿಡಿದು ಅವರ ಮೇಲೆ ದಂಡವನ್ನು ವಿಧಿಸಲಾಗಿದೆ. ಅನಧಿಕೃತ ರೀತಿಯಲ್ಲಿ ಮಕ್ಕಳನ್ನು ಕೆಪ್ಯಾಸಿಟಿಗಿಂತಲೂ ಕೂಡ ಹೆಚ್ಚಾಗಿ ಕರೆದುಕೊಂಡು ಹೋಗುವಂತಹ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿದ್ದು ಈಗಾಗಲೇ ಇಂತಹ ಡ್ರೈವರ್ ಗಳಿಂದ ಒಟ್ಟಾರೆಯಾಗಿ 35.7 ಲಕ್ಷ ರೂಪಾಯಿಗಳ ಫೈನ್ ಅನ್ನು ಒಟ್ಟುಗೂಡಿಸಲಾಗಿದೆ.
ಮಹಿಳೆಯರಿಗೆ ಭರ್ಜರಿ ಕೊಡುಗೆ.!! ಈ ರೀತಿ ಮಾಡಿದ್ರೆ ನಿಮ್ಮದಾಗುತ್ತೆ ಉಚಿತ ಹೊಲಿಗೆ ಯಂತ್ರ
ಇದೇ ರೀತಿಯ ಟ್ರಾಫಿಕ್ ನೇಮ್ ಗಳನ್ನು ಉಲ್ಲಂಘಿಸುವಂತಹ ಸಾಕಷ್ಟು ಪ್ರಕರಣಗಳ ವಿಡಿಯೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವುದನ್ನು ನಾವು ನೋಡಬಹುದು. ಇನ್ನು ಈ ಮೇಲೆ ಹೇಳಿರುವಂತಹ ಪ್ರಕರಣಗಳು ನಡೆದಿರುವುದು ಕೋಣೆಯಲ್ಲಿ ಹೀಗಾಗಿಯೇ ಅಲ್ಲಿ ಈ ರೀತಿ ಆಟೋ ಚಾಲಕರ ಮೇಲೆ ಕಠಿಣ ಕ್ರಮವನ್ನು ಕೈ ತೆಗೆದುಕೊಳ್ಳಲಾಗಿದೆ. RTO ನಿಯಮಗಳ ಪ್ರಕಾರ ಮಕ್ಕಳ ಟ್ರಾನ್ಸ್ಪೋರ್ಟೆಶನ್ಗಾಗಿ ಆಟೋರಿಕ್ಷಾಗಳನ್ನು ಇದುವರೆಗೂ ಬಳಸಿಕೊಳ್ಳುವುದಕ್ಕೆ ಒಪ್ಪಿಗೆ ನೀಡಿಲ್ಲ. ಇನ್ನೂ 8 ರಿಂದ 9 ವಿದ್ಯಾರ್ಥಿಗಳನ್ನು ಕೆಪ್ಯಾಸಿಟಿಗೂ ಮೀರಿ ಈ ಸಂದರ್ಭದಲ್ಲಿ ರಿಕ್ಷಾದಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು.
ಇದನ್ನೆಲ್ಲ ಗಮನಿಸಿರುವ ಅಂತಹ RTO ಇಲಾಖೆ ಮುಂದಿನ ದಿನಗಳಲ್ಲಿ ಪುಣೆಯಲ್ಲಿ ತೆಗೆದುಕೊಂಡಿರುವಂತಹ ಈ ಕಠಿಣ ನಿಯಮಗಳ ರೀತಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಕೂಡ ಈ ರೀತಿಯ ನಿಯಮವನ್ನು ಉಲ್ಲಂಘನೆ ಮಾಡುವಂತಹ ಕೆಲಸವನ್ನು ಮಾಡಿದ್ರೆ ಸರಿಯಾದ ರೀತಿಯಲ್ಲಿ ಶಿಕ್ಷೆ ನೀಡಲಿದ್ದಾರೆ ಎಂದು ಹೇಳಬಹುದು.
ಇತರೆ ವಿಷಯಗಳು:
ಬ್ಯಾಂಕ್ ಗ್ರಾಹಕರೇ ಇತ್ತ ಕಡೆ ಗಮನಕೊಡಿ.!! ಈ ಕೆಲಸ ಮಾಡಿಲ್ಲ ಅಂದ್ರೆ ನಿಮ್ಮ ಹಣ ಕಟ್
ನಿವೃತ್ತಿಯ ನಂತರ ಸಾಯುವವರೆಗೂ ಈ ಯೋಜನೆಯಲ್ಲಿ ಹಣ ಪಡೆಯಬಹುದು : ಹಾಗಾದರೆ ಆ ಯೋಜನೆ ಯಾವುದು ?