rtgh

ಅಡಿಕೆಗೆ ಚಿನ್ನದ ಬೆಲೆ.ಎಲ್ಲೆಲ್ಲಿ ಅಡಿಕೆ ಧಾರಣೆ ಎಷ್ಟಿದೆ.!

The price of nuts. Where is the storage of nuts

ನಮಸ್ಕಾರ ಸ್ನೇಹಿತರೆ ಅಡಿಕೆ ಬೆಲೆ ಕಳೆದ 20 ದಿನದಿಂದ ನಿರಂತರವಾಗಿ ಕಡಿಮೆಯಾಗುತ್ತಿದೆ ಆದರೆ ನಮ್ಮ ತರೀಕೆರೆಯಲ್ಲಿ ಸೋಮವಾರದ ಮಾರುಕಟ್ಟೆಯಲ್ಲಿ ನಡೆದ ಅಡಿಕೆ ವಹಿವಾಟು ಸಮಯ ರಾಶಿ ಬೆಲೆ ಕನಿಷ್ಠ ಹಾಗೂ ಗರಿಷ್ಠ 50 ಸಾವಿರಕ್ಕೆ ವರದಿಯಾಗಿದ್ದು ಇದೀಗ ಅಡಿಗೆ ಚಿನ್ನದ ಬೆಲೆಯಾಗಿದೆ. ಮೂರು ಕ್ವಿಂಟಲ್ ವರೆಗೂ ಇಲ್ಲಿಯವರೆಗೂ ಆಗಿದ್ದು ರಾಜ್ಯದ ಇತರ ಮಾರುಕಟ್ಟೆಗಳಲ್ಲಿ ಉಳಿದ ಅಡಿಕೆ ಬೆಲೆ ಹೆಚ್ಚಿನ ಏರಿಕೆ ಕಂಡು ಬಂದಿರುವುದಿಲ್ಲ ಅದರಂತೆ ಅಡಿಕೆಗೆ ಸಂಬಂಧಿಸಿದಂತೆ ಮಾರುಕಟ್ಟೆಯ ಬೆಲೆ ವಿವಿಧ ಪ್ರದೇಶಗಳಲ್ಲಿ ನೋಡುವುದಾದರೆ,

The price of nuts. Where is the storage of nuts
The price of nuts. Where is the storage of nuts

ವಿವಿಧ ಪ್ರದೇಶಗಳಲ್ಲಿ ಅಡಿಕೆಗೆ ಬೆಲೆ :

ಮಾರುಕಟ್ಟೆಯಲ್ಲಿ ಅಡಿಕೆ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಹಾಗೂ ಕಡಿಮೆಯಾಗುತ್ತಿದೆ ಆದರೆ ಕೆಲವೊಂದು ದಿನಗಳಿಂದ ಅಡಿಕೆಯ ಬೆಲೆ ಹೆಚ್ಚಾಗುತ್ತಿದ್ದು ವಿವಿಧ ಪ್ರದೇಶಗಳಲ್ಲಿ ಅಡಿಕೆಯ ಬೆಲೆ ನೋಡುವುದಾದರೆ,

ಭೀಮಸಮುದ್ರದ ಮಾರುಕಟ್ಟೆಯಲ್ಲಿ :

  • ಅಪಿ 46,809 47,219, ರಾಶಿಗೆ 46,339 46,779, ಬಿಟ್ಟೆ 35,629 36,099, ಕೆಂಪು ಗೋಟು 29,610 30,069 ರೂಪಾಯಿಗಳಗಿರುವುದನ್ನು ನೋಡಬಹುದು.
ಚೆನ್ನಗಿರಿ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ :

ಚೆನ್ನಗಿರಿ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ನೋಡುವುದಾದರೆ, ರಾಶಿಗೆ 45,512 48400, ಬೆಟ್ಟೆ 31,229 34,399.

ತರಿಕೆರೆ ಮಾರುಕಟ್ಟೆಯಲ್ಲಿ ಅಡಿಕೆಯ ಬೆಲೆ :

ಚಾಲಿ ಗೆ 24,000 24,000, ಪುಡಿ ಅಡಿಕೆಗೆ 10,000 15,000, ರಾಶಿ ಅಡಿಕೆಗೆ 50,000- 50,000.

ಕಾರ್ಕಳ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ :

ಕಾರ್ಕಳ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆಗೆ ನ್ಯೂ ವೆರೈಟಿಗೆ 25,000 35,000, ಓಲ್ಡ್ ವೆರೈಟಿಗೆ 30,000 44,500.

ಕುಮುಟಾ ಮಾರುಕಟ್ಟೆಯಲ್ಲಿ ಅಡಿಕೆಯ ಬೆಲೆ :

ಕುಮುಟಾ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ನೋಡುವುದಾದರೆ, ಕೋಕ ಅಡಿಕೆಗೆ 15699 26569, ಚಿಪ್ಪು ಅಡಿಕೆಗೆ 28010 31509, ಫ್ಯಾಕ್ಟರಿ ಅಡಿಕೆಗೆ 11069 20990,ಹಳೆ ಚಾಲಿ ಅಡಿಕೆಗೆ 35,609 37,299, ಹೊಸ ಚಾಲಿ ಅಡಿಕೆಗೆ 30,169 34,509.

ಶಿವಮೊಗ್ಗದಲ್ಲಿ ಮಾರುಕಟ್ಟೆ, ಅಡಿಕೆ ಬೆಲೆ :

ಶಿವಮೊಗ್ಗ ಮಾರುಕಟ್ಟೆ ಅಡಿಕೆ ಬೆಲೆ ನೋಡುವುದಾದರೆ, ಗೊರಬಲು ಅಡಿಕೆಗೆ 16,399 33,903 ಬೆಟ್ಟೆ ಅಡಿಕೆಗೆ 41,100 54699 ರಾಶಿ ಅಡಿಕೆಗೆ 32058 48,159 ಸರಕು ಅಡಿಕೆಗೆ 55,500 83,200.

ಹೀಗೆ ದಿನದಿಂದ ದಿನಕ್ಕೆ ಅಡಿಕೆಯ ಬೆಲೆ ಯಲ್ಲಿ ಏರುಳಿತ ಕಂಡು ಬಂದಿದ್ದು ಆದರೆ ತರೀಕೆರೆ ಮಾರುಕಟ್ಟೆಯಲ್ಲಿ ಅಡಿಕೆಯ ಬೆಲೆ 50 ಗಡಿ ದಾಟಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಇಂದು ಅಡಿಕೆಯ ಬೆಲೆ ಎಷ್ಟಿದೆ ಎಂಬುದನ್ನು ಅವರಿಗೆ ತಿಳಿದುಕೊಳ್ಳಲು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಶಿವಮೊಗ್ಗ ಮಾರುಕಟ್ಟೆ ಅಡಿಕೆ ಬೆಲೆ .?

41.100

ತರಿಕೆರೆ ಮಾರುಕಟ್ಟೆಯಲ್ಲಿ ಅಡಿಕೆಯ ಬೆಲೆ

50,000.

Spread the love

Leave a Reply

Your email address will not be published. Required fields are marked *