ನಮಸ್ಕಾರ ಸ್ನೇಹಿತರೆ ಡಿಜಿಟಲ್ ಚಿನ್ನದ ಬೇಡಿಕೆ ಕಳೆದ ಕೆಲವು ವರ್ಷಗಳಿಂದ ಹೆಚ್ಚಿದೆ ಎಂದು ಹೇಳಬಹುದು ಅದರಂತೆ ಸರ್ಕಾರದಿಂದ ಚಿನ್ನದ ಮೇಲೆ ಡಿಜಿಟಲ್ ಹೂಡಿಕೆ ಮಾಡುವ ಮೂಲಕ ಬಡ್ಡಿಯನ್ನು ಗಳಿಸಬಹುದಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರವು ಸ್‌ಜಿಬಿ ಹೂಡಿಕೆಯನ್ನು ಪ್ರಾರಂಭಿಸಿದೆ.
Contents
ಎಸ್ ಜಿ ಬಿ ಹೂಡಿಕೆ :
ಕೇಂದ್ರ ಸರ್ಕಾರವು ಎಸ್ ಜೆ ಬಿ ಯೋಜನೆಯನ್ನು 2015ರಲ್ಲಿ ಪ್ರಾರಂಭಿಸಿತು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಸರ್ಕಾರವು ಜನಸಾಮಾನ್ಯರಿಗೆ ಅವಕಾಶ ನೀಡುತ್ತದೆ. ಒಂದು ಗ್ರಾಂ ನಿಂದ 4 ಕೆಜಿ ಅವರಿಗೆ ಈ ಯೋಜನೆಯ ಅಡಿಯಲ್ಲಿ ಚಿನ್ನವನ್ನು ಖರೀದಿ ಮಾಡಬಹುದಾಗಿದ್ದು ಚಿನ್ನ ಖರೀದಿಸುವುದು, ಕೇಂದ್ರದ ಈ ಯೋಜನೆಯಲ್ಲಿ ಹೇಗೆ ಎನ್ನುವುದರ ಬಗ್ಗೆ ನೋಡುವುದಾದರೆ,
ಕಡಿಮೆ ಬೆಲೆಗೆ ಆನ್ಲೈನ್ ಮೂಲಕ ಚಿನ್ನ ಖರೀದಿ ಮಾಡುವ ವಿಧಾನ :
ನಾಲ್ಕನೇ ಸರಣಿ ಸದ್ಯ 2023-2024ರ ಹಣಕಾಸು ವರ್ಷದಲ್ಲಿ ಚಿನ್ನದ ಬಾಂಡುಗಳ ಮೇಲೆ ಆರಂಭಗೊಂಡಿದೆ ಅದರಂತೆ ಎರಡನೇ ಸರಣಿಯನ್ನು ಸೆಪ್ಟೆಂಬರ್ ನಲ್ಲಿ ಆರಂಭ ಮಾಡಿದ್ದು ಡಿಸೆಂಬರ್ ನಿಂದ ಮೂರನೇ ಸರಣಿಯನ್ನು ಹೂಡಿಕೆ ಆರಂಭಿಸಲಾಗುತ್ತದೆ.
ಸದ್ಯ ಇದೀಗ ನಾಲ್ಕನೇ ಸರಣಿಯ ಹೂಡಿಕೆಯನ್ನು ಫೆಬ್ರವರಿ 12 ರಿಂದ ಫೆಬ್ರವರಿ 16 ರವರೆಗೆ ಮಾಡಬಹುದು. ಈ ಸರಣಿಯಲ್ಲಿ 24 ಕ್ಯಾರೆಟ್ ನ 99.9 ಪರ್ಸೆಂಟ್ ಶುದ್ದ ಚಿನ್ನದಲ್ಲಿ ಹೂಡಿಕೆ ಮಾಡಬಹುದಾಗಿತ್ತು ಪ್ರತಿ ಗ್ರಾಮ್ ಗೆ 6263ಗಳನ್ನು ಇದರಲ್ಲಿ ಪಡೆಯಬಹುದಾಗಿದೆ.
ಬೆಲೆಗಳನ್ನು ಐಬಿಜೆಗೆ ಬಿಡುಗಡೆ ಮಾಡಿದ ರೀತಿಯಲ್ಲಿ ಗಮನಿಸಿದರೆ 24 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಮಗೆ ಫೆಬ್ರವರಿ 12ರಂದು 6238 ರೂಪಾಯಿ, 22 ಕ್ಯಾರೆಟ್ ನ ಚಿನ್ನವು 6088 ರೂಪಾಯಿ 20 ಕ್ಯಾರೆಟ್ ನ ಚಿನ್ನದ ಬೆಲೆ 5,552 ರೂಪಾಯಿ, 18 ಕ್ಯಾರೆಟ್ ನ ಚಿನ್ನದ ಬೆಲೆಯು 5053 ರೂಪಾಯಿ ಮತ್ತು 14 ಕ್ಯಾರೆಟ್ ನ ಚಿನ್ನದ ಬೆಲೆಯು 4024ಗಳಲ್ಲಿ ಲಭ್ಯವಿದೆ. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಇದನ್ನು ಓದಿ : ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗೆ ಖರ್ಚಾದ ಹಣ ಎಷ್ಟು ಇಲ್ಲಿಯವರೆಗೂ .?
ಆನ್ಲೈನ್ ಮೂಲಕ ಎಸ್ ಜಿಬಿಗೆ ಅರ್ಜಿ ಸಲ್ಲಿಸಿ :
ಈ ರೀತಿಯಾಗಿ ಆನ್ಲೈನಲ್ಲಿ ಎಸ್‌ಜಿಬಿ ಗೆ ಅರ್ಜಿ ಸಲ್ಲಿಸಬಹುದಾಗಿದೆ ಅಂದರೆ ಮೊದಲಿಗೆ ಲಾಗಿನ್ ವಿವರಗಳನ್ನು ನಮೂದಿಸುವ ಮೂಲಕ ಎಸ್‌ಬಿಐ ನೆಟ್ ಬ್ಯಾಂಕಿಂಗ್ ಗೆ ಲಾಗಿನ್ ಮಾಡಬೇಕು. ಅದರಲ್ಲಿ ಈ ಸರ್ವಿಸ್ ಎಂಬುದರ ಮೇಲೆ ಕ್ಲಿಕ್ ಮಾಡಿ ಅವರಿಂಗ್ ಗೋಲ್ಡ್ ಬಾಂಡ್ ಸ್ಕೀಮ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ ಅದರಲ್ಲಿ ಕೆಲವೊಂದು ನಿಯಮಗಳನ್ನು ಆಯ್ಕೆ ಮಾಡಿ ಪ್ರೊಸೀಡ್ ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ಹೀಗೆ ನೀವು ಚಿನ್ನದ ಪ್ರಮಾಣವನ್ನು ಖರೀದಿ ಮಾಡಲು ಬಯಸುವಂತೆ ಭರ್ತಿ ಮಾಡಬಹುದಾಗಿದೆ.
ಒಟ್ಟಾರೆ ಚಿನ್ನ ಖರೀದಿ ಮಾಡುವವರಿಗೆ ಕೇಂದ್ರ ಸರ್ಕಾರವು ಕಡಿಮೆ ಬೆಲೆಯಲ್ಲಿ ಆನ್ಲೈನ್ ಮೂಲಕ ಚಿನ್ನ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದ್ದು ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಆನ್ಲೈನಲ್ಲಿ ಚಿನ್ನ ಖರೀದಿ ಮಾಡಬಹುದು ಎಂಬುದನ್ನು ತಿಳಿಸಿ ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- E -KYC ನಿಮ್ಮ ರೇಷನ್ ಕಾರ್ಡ್ ಗೆ ಆಗಿದೆಯಾ ಇಲ್ಲವೇ ಈ ಕೂಡಲೇ ಚೆಕ್ ಮಾಡಿಕೊಳ್ಳಿ !
- ಅಡಿಕೆಗೆ ಚಿನ್ನದ ಬೆಲೆ.ಎಲ್ಲೆಲ್ಲಿ ಅಡಿಕೆ ಧಾರಣೆ ಎಷ್ಟಿದೆ.!
ಚಿನ್ನ ಎಲ್ಲಿ ಖರೀದಿ ಮಾಡಬೇಕು ..?
ಆನ್ಲೈನ್ ಮೂಲಕ ಎಸ್ ಜಿಬಿಗೆ ಅರ್ಜಿ ಸಲ್ಲಿಸಿ
20 ಕ್ಯಾರೆಟ್ ನ ಚಿನ್ನದ ಬೆಲೆ ..?
5,552 ರೂಪಾಯಿ