ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ರೇಷನ್ ಕಾರ್ಡ್ ಪಡೆದ ಸದಸ್ಯರು ತಮ್ಮ ಬಳಿ ಇರುವಂತಹ ಮೊಬೈಲ್ನಲ್ಲಿ ರೇಷನ್ ಕಾರ್ಡ್ ಈಕೆ ವೈ ಸಿ ಆಗಿದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ. ರೇಷನ್ ಕಾರ್ಡ್ ಗೆ ಏಕೆ ವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುವುದರಿಂದ ಈ ಕೆವೈಸಿ ಮಾಡಿಸಿದರೆ ಮಾತ್ರ ಇನ್ನು ಮುಂದೆ ಅನ್ನ ಭಾಗ್ಯ ಯೋಜನೆಯ ಹಣ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಸಿಗಲಿದೆ.
Contents
E -KYC ಕಡ್ಡಾಯ :
ಸರ್ಕಾರವು ಈಕೆ ವೈ ಸಿ ಮಾಡಿಸುವುದನ್ನು ಪಾರದರ್ಶಕತೆ ತರಲು ಹಾಗೂ ಫಲಾನುಭವಿಗಳ ಗುರುತಿಸಲು ಕಡ್ಡಾಯಗೊಳಿಸಿದೆ. ಪಡಿತರ ಚೀಟಿಯಲ್ಲಿ ಹೆಸರಿರುವ ಎಲ್ಲಾ ಸದಸ್ಯರ ಹೆಸರಿಗೆ ಈ ಕೆವೈಸಿ ಆಗಿದೆಯೇ ಇಲ್ಲವೇ ಎಂಬುದನ್ನು ಮೊಬೈಲ್ ಮೂಲಕವೇ ಚೆಕ್ ಮಾಡಬಹುದಾಗಿತ್ತು ಪಡಿತರ ಚೀಟಿಗೆ ಈ ಕೆ ವೈ ಸಿ ಯನ್ನು ಸರ್ಕಾರ ಕಡ್ಡಾಯಗೊಳಿಸಿದೆ.
ಇದನ್ನು ಓದಿ : ಭಾರತ್ ಅಕ್ಕಿ 29 ಎಲ್ಲಿ ? ಯಾರಿಗೆ ಈ ಸೌಲಭ್ಯ ಲಭ್ಯ : ಸಾರ್ವಜನಿಕರಿಗೆ ಕೂಡಲೇ ಗಮನಿಸಿ !
ಪಡಿತರ ಚೀಟಿಗೆ ಈ ಕೆವೈಸಿ ಚೆಕ್ ಮಾಡುವ ವಿಧಾನ :
ರೇಷನ್ ಕಾರ್ಡ್ ತಮ್ಮ ರೇಷನ್ ಕಾರ್ಡ್ ಗೆ ಈ ಕೆ ವೈ ಸಿ ಆಗಿದೆಯೇ ಇಲ್ಲವೇ ಎಂಬುದನ್ನು ಮೊಬೈಲ್ ಮೂಲಕವೇ ಚೆಕ್ ಮಾಡಲು ಸರ್ಕಾರ ಅವಕಾಶ ಕಲ್ಪಿಸಿದ್ದು ಮೊಬೈಲ್ ಮೂಲಕ ಚೆಕ್ ಮಾಡಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಆದ https://ahara.kar.nic.in/lpg/ವಿಭಾಗವಾರು ಜಿಲ್ಲೆಗಳು ನಿಮಗೆ ಕಾಣಿಸುತ್ತದೆ.
ಅದರಲ್ಲಿ ನೀವು ನಿಮ್ಮ ಜಿಲ್ಲೆಯ ಮೇಲ್ಗಡೆ ಕ್ಲಿಕ್ ಮಾಡುವ ಮೂಲಕ ನಿಮಗೆ ಮತ್ತೊಂದು ಪೇಜ್ ತೆರೆದುಕೊಳ್ಳುತ್ತದೆ ಅದರಲ್ಲಿ ನೀವು ನಿಮ್ಮ ಪಡಿತರ ಚೀಟಿಯ ಎಲ್ಲಾ ವಿವರಗಳನ್ನು ನಮೂದಿಸಿ ಓಟಿಪಿ ಹಾಗು ವಿತೌಟ್ ಓಟಿಪಿ ಇವೆರಡು ಆಯ್ಕೆಗಳು ಕಾಣಿಸುತ್ತದೆ ಅದರಲ್ಲಿ ನೀವು ಓಟಿಪಿ ಸಹಾಯದಿಂದಲೂ ಚೆಕ್ ಮಾಡಬಹುದಾಗಿದೆ. ಓಟಿಪಿ ಇಲ್ಲದಿದ್ದರೂ ಕೂಡ ನಂಬರ್ ಮೂಲಕ ಪಡಿತರ ಚೀಟಿಯ ಈಕೆವೈಸಿ ನ ನೋಡಬಹುದಾಗಿದೆ.
ಒಟ್ಟಾರೆ ಪಡಿತರ ಚೀಟಿಗೆ ಈಕೆ ವೈಸಿ ಕಡ್ಡಾಯವಾಗಿದ್ದು ನಿಮ್ಮ ಪಡಿತರ ಚೀಟಿಗೆ ಹೀಗೆ ವೈಸಿಯಾಗಿದೆಯೇ ಇಲ್ಲವೇ ಎಂಬುದನ್ನು ಸುಲಭವಾಗಿ ನೋಡಿಕೊಳ್ಳಬಹುದು ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರ ಪಡಿತರ ಚೀಟಿಯ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳುವುದು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- 5 ಲಕ್ಷದವರೆಗೆ ಉಚಿತ ಆರೋಗ್ಯ ಸೌಲಭ್ಯ ಪಡೆಯಿರಿ : ಆಯುಷ್ಮಾನ್ ಯೋಜನೆ
- ಅರಣ್ಯ ಇಲಾಖೆಯಲ್ಲಿ 10ನೇ ತರಗತಿ ಪಾಸಾದವರಿಗೆ ಉದ್ಯೋಗ : ಒಟ್ಟು 1235 ಹುದ್ದೆಗಳಿಗೆ ನೇಮಕಾತಿ
ರೇಷನ್ ಕಾರ್ಡ್ ಯಾರಿಗೆ ಸಿಗುತ್ತೆ ..?
ಬಡ ಜನರಿಗೆ.
ರೇಷನ್ ಕಾರ್ಡ್ ಯಾವುದು ಕಡ್ಡಾಯ …?
E -KYC ಕಡ್ಡಾಯ.