rtgh

ಸರ್ಕಾರದಿಂದ ರಸಗೊಬ್ಬರ ಖರೀದಿಗೆ ಬೃಹತ್ ರಿಯಾಯಿತಿ .! ಕಡಿಮೆ ಬೆಲೆಗೆ ನೀಡಲು ಕಾರಣ .?

Huge discount on purchase of fertilizers from Govt

ನಮಸ್ಕಾರ ಸ್ನೇಹಿತರೆ ದೇಶದ ರೈತರಿಗೆ ಸಾಕಷ್ಟು ಯೋಜನೆಗಳಿಂದ ಕೇಂದ್ರ ಸರ್ಕಾರದಿಂದ ನೆರವು ಸಿಗುತ್ತಿದೆ. ಈ ದೇಶದ ಬೆನ್ನೆಲುಬು ರೈತನಾಗಿದ್ದು ನಮ್ಮ ದೇಶದ ಬಹುತೇಕ ಜನರ ಜೀವನ ಕೃಷಿ ಕಸುಬಾಗಿದೆ. ಅಲ್ಲದೆ ಬಡ ರೈತರ ಸಂಖ್ಯೆಯೇ ದೇಶದಲ್ಲಿ ಹೆಚ್ಚಾಗಿರುವುದರಿಂದ ಆರ್ಥಿಕವಾಗಿ ರೈತನನ್ನು ಸದೃಢನಾಗಿಸಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳ ಮೂಲಕ ಸ್ಪಂದಿಸುತ್ತಿದೆ.

Huge discount on purchase of fertilizers from Govt
Huge discount on purchase of fertilizers from Govt

Contents

ರೈತರಿಗಾಗಿ ಅನೇಕ ಯೋಜನೆಗಳು :

ರೈತರಿಗಾಗಿ ರಾಜ್ಯ ಸರ್ಕಾರಗಳು ಕೂಡ ವಿಶೇಷ ಯೋಜನೆಗಳನ್ನು ಕೈಗೊಂಡು ರೈತರ ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರಗಳು ಪ್ರಯತ್ನಿಸುತ್ತಿದೆ ಅದರಂತೆ ಫೆಬ್ರವರಿ 28 ರಂದು ಅಂದರೆ ಎರಡು ದಿನಗಳ ಹಿಂದೆಯಷ್ಟೇ ಪ್ರಧಾನಮಂತ್ರಿ ಕಿಸಾನ್ ಯೋಜನೆಯ 16ನೇ ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಿ ರೈತರ ಮುಖದಲ್ಲಿ ಸಂತಸ ಬರುವಂತೆ ಮಾಡಿದೆ.

ಇದರ ಬೆನ್ನಲ್ಲೇ ಇದೀಗ ದೇಶದ ಎಲ್ಲ ರೈತರಿಗೆ ಮತ್ತೊಂದು ಸಹಿ ಸುದ್ದಿ ಕೇಂದ್ರ ಸರ್ಕಾರದ ವತಿಯಿಂದ ಇದೆ ಕಳೆದ ವರ್ಷದಲ್ಲಿ ದೇಶದ ಹಲವು ಭಾಗಗಳಲ್ಲಿ ಕರ್ನಾಟಕ ರಾಜ್ಯ ಸೇರಿದಂತೆ ಮಳೆ ಕೊರತೆಯಿಂದಾಗಿ ಕೃಷಿ ಸಂಪೂರ್ಣವಾಗಿ ನೆಲಕಚ್ಚಿತು ಇದೀಗ ಮತ್ತೆ ಈ ವರ್ಷ ಹೊಸ ಉರುಪಿನೊಂದಿಗೆ ಕೃಷಿ ಕೆಲಸಕ್ಕೆ ಸನ್ನದ್ಧನಾಗುತ್ತಿರುವ ರೈತನಿಗೆ ಸಿಹಿ ಸುದ್ದಿಯನ್ನು ಕೇಂದ್ರ ಸರ್ಕಾರ ನೀಡಿದೆ.

24,420 ಕೋಟಿ ರೂಪಾಯಿಯ ರಸಗೊಬ್ಬರ ಸಹಾಯಧನ :

ರೈತರ ಬಿತ್ತನೆಗೆ ಮುಂದಿನ ಮುಂಗಾರು ಹಂಗಾಮಿನಲ್ಲಿ ನೆರವಾಗಲು ಕೇಂದ್ರ ಸಚಿವ ಸಂಪುಟ ಸಭೆ ಗುರುವಾರ 24,5420 ಕೋಟಿ ರೂಪಾಯಿಗಳ ರಸಗೊಬ್ಬರ ಸಹಾಯಧನವನ್ನು ನೀಡಲು ಒಪ್ಪಿಗೆ ನೀಡಿದೆ ಎಂದು ವರದಿ ಮಾಡಲಾಗಿದೆ. ಕೇಂದ್ರ ಸಚಿವ ಸಂಪುಟ ಸಭೆಯು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು ಈ ಬಗ್ಗೆ ಒಪ್ಪಿಗೆ ನೀಡಲಾಗಿದೆ.

ಮುಂಗಾರು ಮಳೆಯು ಏಪ್ರಿಲ್ ಒಂದರಿಂದ ಸೆಪ್ಟೆಂಬರ್ 30ರವರೆಗೆ ಪಾಸ್ಪೆಕ್ಟಿಕ್ ಹಾಗೂ ಪೊಟ್ಯಾಶಿಯಂ ಎರಡು ರಸಗೊಬ್ಬರಗಳಿಗೆ ಸಚಿವ ಸಂಪುಟ ಸಭೆಯಲ್ಲಿ ಸಹಾಯಧನ ನೀಡಲು ಒಪ್ಪಿಗೆ ನೀಡಲಾಗಿದೆ.

ಯೋಜನೆಯ ಮೂಲಕ ಮೂರು ಹೊಸ ರಸಗೊಬ್ಬರಗಳು :

ಮೂರು ಹೊಸ ರಸಗೊಬ್ಬರಗಳ ಶ್ರೇಣಿಯನ್ನು ಈ ಯೋಜನೆ ಮೂಲಕ ಸೇರ್ಪಡೆ ಮಾಡಲಾಗಿದೆ. ತಮ್ಮ ಭೂಮಿಗೆ ಬೇಕಾದ ಪೋಷಕಾಂಶಗಳ ಬಲವರ್ಧನೆಗೆ ಮತ್ತು ಭೂಮಿಯ ಮಣ್ಣಿನ ಗುಣಮಟ್ಟಕ್ಕೆ ಯಾವ ರಸಗೊಬ್ಬರಗಳ ಅವಶ್ಯಕತೆ ಇರುತ್ತದೆಯೋ ರೈತರು ಅದನ್ನೇ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಇದನ್ನು ಓದಿ : ಮೋದಿಯಿಂದ ಉಚಿತ 300 ಯೂನಿಟ್ ವಿದ್ಯುತ್ ಜೊತೆಗೆ ರೂ.15,000 ಹಣ ಪಡೆಯಿರಿ ತಿಂಗಳಿಗೆ !

ಸಹಾಯಧನದ ಬೆಲೆ :

  1. ಪ್ರತಿ ಕೆಜಿ ಗೆ ಸಾರಜನಕ ರೂಪಾಯಿ- 47.02.
  2. ಪ್ರತಿ ಕೆಜಿಗೆ ಪಾಸ್ ಪೇಟಿಕ್ ರೂಪಾಯಿ-28.72.
  3. ಪ್ರತಿ ಕೆಜಿಗೆ ಪೊಟ್ಯಾಶಿಯಂ ರುಪಾಯಿ -2.38
  4. ಪ್ರತಿ ಕೆಜಿಗೆ ಸ್ವಲ್ಪ ರೂಪಾಯಿ -1.89
  5. ಅಮೋನಿಯಂ ಪಾಸ್ಪೆಟ್ ಮೇಲಿನ ಸಬ್ಸಿಡಿತಂಗೆ 4500 ಗಳ ಸಹಾಯಧನವನ್ನು ಸರ್ಕಾರ ಘೋಷಣೆಯಾದ ನಂತರ ಪ್ರತಿ ಬ್ಯಾಗಿಗೆ ಸಾವಿರದ ಮುನ್ನೂರ ಐವತ್ತು ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.
  6. ಪ್ರತಿ ಬ್ಯಾಕ್ ಬೆಲೆಯೂರಿಯೇಟ್ ಪಾಸ್ಪೇಟ್ ಗೆ -1670.
  7. ಪ್ರತಿ ಬ್ಯಾಗ್ ಬೆಲೆ ಎಂಪಿಪಿ ಗೆ -1470 ನಿಗದಿಪಡಿಸಲಾಗಿದೆ.

ಒಟ್ಟಾರೆ ಕೇಂದ್ರ ಸರ್ಕಾರವು ರೈತರಿಗೆ ಸಹಾಯವಾಗಬೇಕೆನ್ನುವ ಉದ್ದೇಶದಿಂದ ರಸಗೊಬ್ಬರ ಬೆಲೆಯನ್ನು ಕಡಿಮೆ ಮಾಡಿದೆ ಅದರಂತೆ ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ರೈತರು ಕಡಿಮೆ ಬೆಲೆಯಲ್ಲಿ ರಸಗೊಬ್ಬರವನ್ನು ಪಡೆಯಬಹುದು ಎಂದು ತಿಳಿಸಿ.

ರಸಗೊಬ್ಬರ ಇಲಾಖೆ ಈ ಬಗ್ಗೆ ತಿಳಿಸಲಾಗಿದ್ದು ಸಚಿವ ಸಂಪುಟ ಸಭೆಯಲ್ಲಿ ಅಂತಿಮವಾಗಿ ಅನುಮೋದನೆ ದೊರೆತಿದೆ ಎಂದು ಹೇಳಿ ಧನ್ಯವಾದಗಳು.

ಸರ್ಕಾರದ ಜಾಲತಾಣ : https://www.fert.nic.in/faq

ಇತರೆ ವಿಷಯಗಳು :

ಪ್ರತಿ ಕೆಜಿ ಗೆ ಸಾರಜನಕ ಸಹಾಯಧನದ ಬೆಲೆ ..?

47.02 ರೂ .

ಯಾವ ಸರ್ಕಾರ ರಿಯಾತಿ ನೀಡುತ್ತಿದೆ ..?

ಕೇಂದ್ರ ಸರ್ಕಾರ.

Spread the love

Leave a Reply

Your email address will not be published. Required fields are marked *