ನಮಸ್ಕಾರ ಸ್ನೇಹಿತರೆ ಸದ್ಯ ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದಲ್ಲಿ ಪರಿಚಯಿಸಿರುವ ಸೂರ್ಯ ಘರ್ ಯೋಜನೆಯ ಬಗ್ಗೆ ಸಾಕಷ್ಟು ಅಪ್ಡೇಟ್ಗಳು ಹೊರಬೀಡುತ್ತಿದೆ ಅದರಂತೆ ಉಚಿತ ವಿದ್ಯುತ್ ಅನ್ನು ಈ ಯೋಜನೆಯಡಿಯಲ್ಲಿ 300 ಯೂನಿಟ್ ಗಳವರೆಗೆ ಒದಗಿಸುವ ಮೂಲಕ ಮೋದಿ ಸರ್ಕಾರ ಒಂದು ಕೋಟಿ ಕುಟುಂಬಗಳಿಗೆ ನೆರವಾಗಲು ಮುಂದಾಗಿದೆ.
ಉಚಿತ ವಿದ್ಯುತ್ ಅನ್ನು ಸರ್ಕಾರದ ಈ ಯೋಜನೆಯ ಅಡಿಯಲ್ಲಿ ಪಡೆಯುವುದರ ಜೊತೆಗೆ ಆದಾಯವನ್ನು ಕೂಡ ಫಲಾನುಭವಿಗಳು ಗಳಿಸಬಹುದು.
Contents
ಉಚಿತ ಕರೆಂಟ್ ಜೊತೆಗೆ ಆದಾಯ :
- 300 ಯೂನಿಟ್ ಫ್ರೀ ಕರೆಂಟ್ ಅತ್ತಿಗೆ ಹದಿನೈದು ಸಾವಿರ ರೂಪಾಯಿಗಳ ಆದಾಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ಈ ಯೋಜನೆಯಲ್ಲಿ ಪಡೆಯಬಹುದಾಗಿದೆ.
- ಕೇಂದ್ರ ಸಚಿವ ಸಂಪುಟ ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಗೆ ಅನುಮೋದನೆ ನೀಡಿದ್ದು ದೇಶದ ಜನತೆಗೆ ಈ ಯೋಜನೆಯ ಅಡಿಯಲ್ಲಿ ಶೀಘ್ರದಲ್ಲಿಯೇ ಉಚಿತ ವಿದ್ಯುತ್ ಪ್ರಯೋಜನ ದೊರೆಯಲಿದೆ.
- ಒಂದು ಕೋಟಿ ಜನರಿಗೆ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ಜೊತೆಗೆ ವರ್ಷಕ್ಕೆ 15000 ಸಹಾಯಧನದ ಲಾಭವು ಈ ಯೋಜನೆಯ ಅಡಿಯಲ್ಲಿ ಸಿಗಲಿದೆ.
ಪ್ರಧಾನ ಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಯ ಸಹಾಯಧನ :
- ಸರ್ಕಾರ 75,021 ಕೋಟಿ ರೂಪಾಯಿ ಅನುದಾನವನ್ನು ಈ ಯೋಜನೆಗೆ ಬಿಡುಗಡೆ.
- 2 ಕಿಲೋ ವ್ಯಾಟ್ ವರಗಿನ ಸೋಲಾರ್ ಪ್ಲಾಂಟ್ ಗಳಿಗೆ ಶೇಕಡ 60% ರಷ್ಟು ಸಬ್ಸಿಡಿ .
- 1 ಕಿಲೋ ವ್ಯಾಟ್ ಗೆ ಶೇಕಡ 40% ಈ ಯೋಜನೆಯ ಅಡಿಯಲ್ಲಿ ಸರ್ಕಾರ ನೀಡುತ್ತದೆ.
- ಪ್ರತಿ ಕುಟುಂಬಕ್ಕೆ ಸೋಲಾರ್ ಪ್ಲಾಂಟ್ ಸ್ಥಾಪಿಸಲು 78 ಸಾವಿರ ರೂಪಾಯಿಗಳ ಸಹಾಯ ಧನವನ್ನು ನೀಡುತ್ತದೆ.
ಯೋಜನೆ ಮಾಹಿತಿ :
ಯೋಜನೆ ಹೆಸರು | ಸೂರ್ಯ-ಘರ್ ಯೋಜನೆ |
ಪ್ರಾಂಭಿಸಿದ ಸರ್ಕಾರ | ಕೇಂದ್ರ ಸರ್ಕಾರ |
ಸಹಾಯಧನ ಮೊತ್ತ | 78 ಸಾವಿರ ರೂಪಾಯಿ |
ಅಧಿಕೃತ ಜಾಲತಾಣ | https://pmsuryaghar.gov.in/ |
ಬೇಕಾದ ಪ್ರಮುಖ ದಾಖಲೆಗಳು :
- ಆಧಾರ್ ಕಾರ್ಡ.
- ಆದಾಯ ಪ್ರಮಾಣ ಪತ್ರ .
- ಪಾನ್ ಕಾರ್ಡ .
- ಅರ್ಜಿ ನಮುನೆ .
- ಬ್ಯಾಂಕ್ ಖಾತೆ .
ಇದನ್ನು ಓದಿ : SSP ಸ್ಕಾಲರ್ಶಿಪ್ ಗಾಗಿ ಅರ್ಜಿ ಆಹ್ವಾನ : 20,000ಗಳವರೆಗೆ ಹಣ ಪಡೆಯಿರಿ !
ಸೂರ್ಯ-ಘರ್ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ :
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು https://pmsuryaghar.gov.in/ಈ ವೆಬ್ ಸೈಟಿಗೆ ಭೇಟಿ ನೀಡಿ ಕೆಲವೊಂದು ಹಂತಗಳನ್ನು ಪೂರ್ಣಗೊಳಿಸಿ ಉಚಿತ ವಿದ್ಯುತ್ ಹಾಗೂ ಆದಾಯವನ್ನು ಗಳಿಸಲು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಯನ್ನು ಸಲ್ಲಿಸಿದ 30 ದಿನಗಳಲ್ಲಿ ಸಬ್ಸಿಡಿ ಅನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
ಒಟ್ಟಾರೆ ಕೇಂದ್ರ ಸರ್ಕಾರವು ರಾಜ್ಯದಲ್ಲಿರುವ ಜನರಿಗೆ 300 ಯೂನಿಟ್ ವರೆಗೆ ಉಚಿತ ವಿದ್ಯುತ್ ಅಲ್ಲದೆ 15,000 ರೂಪಾಯಿಗಳ ಸಹಾಯಧನವನ್ನು ಕೂಡ ನೀಡುತ್ತಿದ್ದು ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರಿಗೆ ಸೋಲಾರ್ ವಿದ್ಯುತ್ ಪ್ಲಾಂಟನ್ನು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯ ಅಡಿಯಲ್ಲಿ ಅಳವಡಿಸಿಕೊಂಡು ಆದಾಯವನ್ನು ಪಡೆಯಿರಿ ಎಂದು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಕೇಂದ್ರ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ : ಕೂಡಲೇ ಅರ್ಜಿ ಸಲ್ಲಿಸಿ!
- ಕೇವಲ 500 ರೂಗೆ ಸಿಲಿಂಡರ್ ಇದರ ಜೊತೆಗೆ ಉಚಿತ ವಿದ್ಯುತ್ ! ಮತ್ತೆ ಗ್ಯಾರಂಟಿ ಯೋಜನೆಗಳು
ಯೋಜನೆ ಪ್ರಾಂಭಿಸಿದ ಸರ್ಕಾರ .?
ಭಾರತದ ಕೇಂದ್ರ ಸರ್ಕಾರ.
ತಿಂಗಳಿಗೆ ಎಷ್ಟು ಯೂನಿಟ್ ವಿದ್ಯುತ್ ಉಚಿತ ..?
300 ಯೂನಿಟ್ ವಿದ್ಯುತ್ ಉಚಿತ.