ನಮಸ್ಕಾರ ಸ್ನೇಹಿತರೆ ಸಾಕಷ್ಟು ಜನರು ಕರ್ನಾಟಕದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಪಾಸಿಂಗ್ ಮಾರ್ಕ್ಸ್ ಚೇಂಜ್ ಆಗಿರುವ ಬಗ್ಗೆ ತಿಳಿದಿರುವುದಿಲ್ಲ ಅಲ್ಲದೇ ಸಾಕಷ್ಟು ಗೊಂದಲವೂ ಕೂಡ ಇದೆ ಹಾಗಾಗಿ ಇವತ್ತಿನ ಲೇಖನದಲ್ಲಿ ಪಿಯುಸಿ ಪಾಸ್ ಮಾಡಲು ಎಷ್ಟು ಮಾರ್ಕ್ಸ್ ಬೇಕಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ.
Contents
PUC ಪರೀಕ್ಷೆಯ ಕೋಶನ್ ಪೇಪರ್ ಪ್ಯಾಟರ್ನ್ ಹಾಗೂ ಬ್ಲೂಪ್ರಿಂಟ್ ಬದಲಾವಣೆ :
ಈ ವರ್ಷದ ಕೋಶನ್ ಪೇಪರ್ ಹಾಗೂ ಬ್ಲೂಪ್ರಿಂಟ್ ಅನ್ನು ಕರ್ನಾಟಕದ ಶಿಕ್ಷಣ ಇಲಾಖೆಯ ಬದಲಾವಣೆ ಮಾಡಲಾಗಿದ್ದು ಎಷ್ಟು ಅಂಕಗಳು ಯಾವುದಕ್ಕೆ ಎಂಬುದನ್ನು ನೋಡುವುದಾದರೆ.
ಪಿಯುಸಿ ಪ್ರಾಕ್ಟಿಕಲ್ ಹಾಗೂ ಥಿಯರಿಗೆ ಎಷ್ಟು ಅಂಕಗಳು ಎಂದು ನೋಡುವುದಾದರೆ 30 ಮಾರ್ಕ್ಸ್ ಪ್ರಾಕ್ಟಿಕಲ್ ಇರುವಂತಹ ಸಬ್ಜೆಕ್ಟ್ ಗಳಿಗೆ ಹಾಗೂ ಥಿಯರಿ ಎಕ್ಸಾಮ್ ಗಳಿಗೆ 70 ಮಾರ್ಕ್ಸ್ ಗಳು ಇರುತ್ತದೆ. ಆದರೆ 80 ಮಾರ್ಕ್ಸ್ ಪ್ರಾಕ್ಟಿಕಲ್ ಇಲ್ಲದಿರುವ ಸಬ್ಜೆಕ್ಟ್ ಗಳಿಗೆ ಫೈನಲ್ ಎಕ್ಸಾಮ್ ಹಾಗೂ ಇಂಟರ್ನಲ್ ಕೂಡ ಇರುತ್ತದೆ.
ಇದನ್ನು ಓದಿ : ರೈತರ ಸಾಲ ಮನ್ನಾ : ಸರ್ಕಾರದಿಂದ 50,000 ರೈತರ ಸಾಲ ಮನ್ನಾ
ಪಿಯುಸಿಯ ಹೊಸ ಪಾಸಿಂಗ್ ಮಾರ್ಕ್ಸ್ :
ಪ್ರಾಕ್ಟಿಕಲ್ ಇಲ್ಲದಿರುವ ಸಬ್ಜೆಕ್ಟ್ ಗಳಿಗೆ ವಿದ್ಯಾರ್ಥಿಗಳು ಫೈನಲ್ ಎಕ್ಸಾಮಿನಲ್ಲಿ 80 ಮಾರ್ಕ್ಸ್ ಗೆ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ ಆ 80 ಮಾರ್ಕ್ಸ್ ನಲ್ಲಿ 24 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ವಿದ್ಯಾರ್ಥಿಗಳು ಪಾಸ್ ಆಗಲು ತೆಗಿಯಬೇಕಾಗುತ್ತದೆ.
ಪ್ರಾಕ್ಟಿಕಲ್ ಇಲ್ಲದೆ ಇರುವ ಸಬ್ಜೆಕ್ಟ್ ಪಾಸ್ ಆಗಲು ಥಿಯರಿ ಮತ್ತು ಇಂಟರ್ನಲ್ ಮಾರ್ಕ್ಸ್ ಕೂಡಿಸಿದರೆ 35ಕ್ಕೂ ಅಧಿಕ ಅಂಕಗಳನ್ನು ವಿದ್ಯಾರ್ಥಿಗಳು ಪಡೆಯಬೇಕು. ಪ್ರಾಕ್ಟಿಕಲ್ ಇರುವಂತಹ ಸಬ್ಜೆಕ್ಟ್ ಗಳಿಗೆ ಪಿಯುಸಿಯಲ್ಲಿ ಫೈನಲ್ ಎಕ್ಸಾಮ್ 70 ಮಾರ್ಕ್ಸ್ ಗೆ ನಡೆಯುತ್ತದೆ .
ಆ 70 ಅಂಕಗಳಲ್ಲಿ 21 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ವಿದ್ಯಾರ್ಥಿಗಳು ಪಾಸ್ ಆಗಲು ತೆಗೆಯಬೇಕಾಗುತ್ತದೆ.
ಒಂದು ವೇಳೆ ವಿದ್ಯಾರ್ಥಿಗಳು ಇಂಟರ್ನಲ್ ಅಥವಾ ಪ್ರಾಕ್ಟಿಕಲ್ ಎಕ್ಸಾಂ ನಲ್ಲಿ ಕಡಿಮೆ ಅಂಕಗಳನ್ನು ಪಡೆದುಕೊಂಡರೆ ಹೆಚ್ಚಿನ ಅಂಕಗಳನ್ನು ತೆರೆ ಎಕ್ಸಾಮ್ನಲ್ಲಿ ಪಡೆದುಕೊಂಡು ಸುಲಭವಾಗಿ ಪಾಸ್ ಆಗಬಹುದಾಗಿದೆ.
ರಾಜ್ಯ ಸರ್ಕಾರವು ಶಿಕ್ಷಣಕ್ಕೆ ಸಂಬಂಧಿಸಿದಂತೆ ಅದರಲ್ಲಿಯೂ ಪಿಯುಸಿ ಪರೀಕ್ಷೆಗೆ ಸಂಬಂಧಿಸಿದಂತೆ ಪಾಸ್ ಆಗಲು ಅಂಕಗಳಲ್ಲಿ ಬದಲಾವಣೆ ಮಾಡಲಾಗಿದ್ದು ಥಿಯರಿ ಎಕ್ಸಾಮ್ ಹಾಗೂ ಪ್ರಾಕ್ಟಿಕಲ್ ಎಕ್ಸಾಮಿಗೆ ಎಷ್ಟು ಅಂಕಗಳು ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ನೋಡಬಹುದಾಗಿದ್ದು ಎಷ್ಟು ಅಂಕಗಳು ಪಿಯುಸಿಯಲ್ಲಿ ಪಡೆದರೆ ಪಾಸ್ ಆಗಬಹುದು ಎಂಬುದರ ಈ ಮಾಹಿತಿಯನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಶೇರ್ ಮಾಡಿ ಧನ್ಯವಾದಗಳು.