ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ.
ದೇಶದ ರೈತರಿಗೆ ಭಾರತ ಸರ್ಕಾರವು ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ ಆರ್ಥಿಕ ನೆರವನ್ನು ನೀಡುವ ಉದ್ದೇಶ ಹೊಂದಿದೆ. ವಾರ್ಷಿಕವಾಗಿ ಭಾರತದ ಎರಡು ಹೆಕ್ಟೇರ್ ಒಳಗಿನ ಭೂಮಿ ಹೊಂದಿರುವ ರೈತರಿಗೆ ಈ ಯೋಜನೆಯ ಅಡಿಯಲ್ಲಿ ಹಣವನ್ನು ನೀಡಲಾಗುತ್ತದೆ.
Contents
ಕಿಸಾನ್ ನಿಧಿ ಯೋಜನೆಯ ಮೊತ್ತ :
ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಅಡಿಯಲ್ಲಿ ವಾರ್ಷಿಕವಾಗಿ ಎರಡು ಹೆಕ್ಟರ್ ಒಳಗಿನ ಭೂಮಿ ಹೊಂದಿರುವ ರೈತರಿಗೆ ಹಣವನ್ನು ನೀಡಲಾಗುತ್ತದೆ. ಮೂರು ಕಂತುಗಳಲ್ಲಿ ವಾರ್ಷಿಕವಾಗಿ 6,000ಗಳನ್ನು ದೇಶದ ರೈತರಿಗೆ ನೀಡಲಾಗುತ್ತದೆ.
ಏಪ್ರಿಲ್ ಮತ್ತು ಜೂನ್ ತಿಂಗಳಲ್ಲಿ ಎರಡು ಸಾವಿರಆಗಸ್ಟ್ ನವೆಂಬರ್ ತಿಂಗಳಲ್ಲಿ 2000 ಡಿಸೆಂಬರ್ ಹಾಗೂ ಮಾರ್ಚ್ ತಿಂಗಳಲ್ಲಿ ಎರಡು ಸಾವಿರ ರೂಪಾಯಿಗಳ ಹಣವನ್ನು ನೀಡಲಾಗುತ್ತದೆ. ಈ ಹಿಂದೆ ರೈತರ ಬ್ಯಾಂಕ್ ಖಾತೆಗಳಿಗೆ ಸರ್ಕಾರದಿಂದ ನವೆಂಬರ್ 2023ರಲ್ಲಿ 15ನೇ ಕoತಿನ ಹಣವನ್ನು ಜಮಾ ಮಾಡಲಾಗಿತ್ತು.
ಯೋಜನೆ ವಿವರ :
ಯೋಜನೆ ಹೆಸರು | ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ |
ಪ್ರಾರಂಭಿಸಿದ ಸರ್ಕಾರ | ಕೇಂದ್ರ ಸರ್ಕಾರ |
1 ಕಂತಿನ ಹಣ ಎಷ್ಟು | 2000 |
ಅಧಿಕೃತ ಜಾಲತಾಣ | pmkisan.gov.in |
16ನೇ ಕಂತಿನ ಹಣ ಬಿಡುಗಡೆ :
- ದೇಶದಾದ್ಯಂತ ಎಲ್ಲ ರೈತರಿಗೆ 16ನೇ ಕಂತಿನ ಹಣವನ್ನು ಫೆಬ್ರವರಿ 28 2024 ರಂದು ಬಿಡುಗಡೆ ಮಾಡಲು ಸರ್ಕಾರ ಯೋಚಿಸಿದೆ.
- ರೈತರಿಗೆ ಬೀಜ ಒಬ್ಬರ ಔಷಧಿಗಳಂತ ಕೃಷಿ ಉಪಕರಣಗಳನ್ನು ಖರೀದಿಸಲು ಸರ್ಕಾರದ ಈ ಹಣ ಸಹಾಯ ಮಾಡುತ್ತದೆ. ರೈತರ ಆದಾಯವನ್ನು ಹೆಚ್ಚಿಸಲು ಈ ಯೋಜನೆಯು ಸಹಾಯ ಮಾಡುವುದಲ್ಲದೆ ಕೃಷಿ ಕ್ಷೇತ್ರವನ್ನು ಉತ್ತೇಜಿಸುತ್ತದೆ.
- ಭೂಮಿ ಪರಿಶೀಲನೆ ಮತ್ತು ಈಕೆವೈಸಿ ಪೂರ್ಣಗೊಳಿಸುವ ಮೂಲಕ ಈ ಯೋಜನೆಯ ಹಣವನ್ನು ಪಡೆಯಬಹುದಾಗಿದೆ.
E-KYC ಮಾಡುವ ವಿಧಾನ :
ಪ್ರಧಾನಮಂತ್ರಿ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಲು ಮೊಬೈಲ್ ನಲ್ಲಿ E-KYC ಮಾಡಿಕೊಳ್ಳಬಹುದಾಗಿದೆ. E-KYC E-KYC ಮಾಡಲು ಸರ್ಕಾರದ ಅಧಿಕೃತ ವೆಬ್ಸೈಟ್ ಆದ https://pmkisan.gov.in ಈ ವೆಬ್ ಸೈಟ್ ಗೆ ಭೇಟಿ ನೀಡಿ ಕೆಲವೊಂದು ಹಂತಗಳನ್ನು ಪೂರ್ಣಗೊಳಿಸಿ E-KYC ಮಾಡಿಕೊಳ್ಳಬಹುದಾಗಿದೆ.
ಇದನ್ನು ಓದಿ : ಹೊಸ ರೇಷನ್ ಕಾರ್ಡ್ ವಿತರಣೆ : ಒಂದು ಮನೆಗೆ ಎಷ್ಟು ಕಾರ್ಡ್ ಸಿಗುತ್ತೆ .?
ಫಲಾನುಭವಿಗಳ ಪಟ್ಟಿ ಪರಿಶೀಲಿಸುವ ವಿಧಾನ :
ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ರೈತರು ತಮ್ಮ ಹೆಸರನ್ನು ಪರಿಶೀಲಿಸಬೇಕಾದರೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಅಧಿಕೃತ ವೆಬ್ಸೈಟ್ಗೆ https://pmkisan.gov.in/ಭೇಟಿ ನೀಡಿ ತಮ್ಮ ಹೆಸರನ್ನು ರೈತರು ಪರಿಶೀಲಿಸಬಹುದು.
ಹೀಗೆ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಕಿಸಾನ್ ಯೋಜನೆಗೆ 2024 ಫೆಬ್ರವರಿ 28ರಂದು 21,000 ಕೋಟಿ ರೂಪಾಯಿಗಳ ಹಣವನ್ನು 9 ಕೋಟಿ ಹೆಚ್ಚು ರೈತರಿಗೆ ಬಿಡುಗಡೆ ಮಾಡಿದೆ.
ಹಾಗಾಗಿ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರ ಬ್ಯಾಂಕ್ ಖಾತೆಗೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಹಣ ಬಿಡುಗಡೆಯಾಗಿದೆಯೇ ಇಲ್ಲವೆ ಎಂಬುದನ್ನು ಚೆಕ್ ಮಾಡಿಕೊಳ್ಳಲು ಹೇಳಿ ಧನ್ಯವಾದಗಳು.