ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಭಾರತೀಯ ಸೇನೆ ನೇಮಕಾತಿ ಅಧಿಸೂಚನೆ ಹೊರಡಿಸಿರುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಲಾಗುತ್ತಿದೆ.
ಭಾರತೀಯ ಸೇನೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಇದೀಗ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಭಾರತೀಯ ಸೇನೆ ಇಂಡಿಯನ್ ಆರ್ಮಿಗೆ ಅರ್ಜಿ ಸಲ್ಲಿಸಬಹುದಾಗಿದೆ. 20,000 ಕ್ಕಿಂತ ಮೇಲ್ಪಟ್ಟ ಹಣವನ್ನು ಭಾರತೀಯ ಸೇನೆಯಲ್ಲಿ ಪಡೆಯಬಹುದಾಗಿದೆ.
Contents
ಭಾರತೀಯ ಸೇನೆಯಲ್ಲಿ ಖಾಲಿ ಇರುವ ಹುದ್ದೆಗಳು :
ಭಾರತೀಯ ಸೇನೆಯಲ್ಲಿ ಇದೀಗ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಹುದ್ದೆಗಳ ನೇಮಕಾತಿಯನ್ನು ಮಾಡಿಕೊಳ್ಳುತ್ತಿರುವುದು ಭಾರತೀಯ ಸೇನೆ ಇಂಡಿಯನ್ ಆರ್ಮಿ ಆಗಿರುತ್ತದೆ.
ಭಾರತೀಯ ಸೇನೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಉದ್ಯೋಗದ ಸ್ಥಳವು ಭಾರತದ ವಿವಿಧ ಪ್ರದೇಶಗಳಲ್ಲಿ ನಿಗದಿಪಡಿಸಲಾಗಿದೆ. ಭಾರತೀಯ ಸೇನೆಯಲ್ಲಿ ಧಾರ್ಮಿಕ ಶಿಕ್ಷಕ ಹುದ್ದೆಗಳು ಹಾಗೂ ಜೂನಿಯರ್ ಕಮಿಷನರ್ ಅಧಿಕಾರಿ ಹುದ್ದೆಗಳು ಖಾಲಿ ಇವೆ.
ಮಾಹಿತಿ | ಭಾರತೀಯ ಸೇನೆಯ ನೇಮಕಾತಿ |
ಯೋಜನೆಯ ಹೆಸರು | ಅಗ್ನಿವೀರ್ |
ಒಟ್ಟು ಖಾಲಿ ಹುದ್ದೆಗಳು | 25,000 |
ತಿಂಗಳ ಸಂಬಳ | ₹30,000/ |
ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ |
ಉದ್ಯೋಗ ಸ್ಥಳ | ಭಾರತ |
ಅರ್ಜಿ ಕೊನೆ ದಿನಾಂಕ | 22ನೇ ಮಾರ್ಚ್ 2024 |
ಕನಿಷ್ಟ ವಯೋಮಿತಿ | 27 ವರ್ಷ |
ಗರಿಷ್ಠ ವಯೋಮಿತಿ | 34 ವರ್ಷ |
ಅಧಿಕೃತ ಜಾಲತಾಣ | https://joinindianarmy.nic.in/Authentication.aspx |
ವಿದ್ಯಾರ್ಹತೆ :
ಭಾರತೀಯ ಸೇನೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಡಿಪ್ಲೋಮೋ ಹಾಗೂ ಡಿಗ್ರಿಯನ್ನು ಪೂರ್ಣಗೊಳಿಸಿರಬೇಕಾಗುತ್ತದೆ ಎಂದು ಭಾರತೀಯ ಸೇನೆ ನೇಮಕಾತಿ ಆದಿ ಸೂಚನೆಯ ಪ್ರಕಾರ ತಿಳಿಸಲಾಗಿದೆ.
ಇದನ್ನು ಓದಿ : ಹೊಸ ರೇಷನ್ ಕಾರ್ಡ್ ವಿತರಣೆ : ಒಂದು ಮನೆಗೆ ಎಷ್ಟು ಕಾರ್ಡ್ ಸಿಗುತ್ತೆ .?
ವಯಸ್ಸಿನ ಮಿತಿ :
ಭಾರತೀಯ ಸೇನೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳ ವಯಸ್ಸು ಕನಿಷ್ಠ 27 ವರ್ಷ ಗರಿಷ್ಠ 34 ವರ್ಷ ಆಗಿರಬೇಕೆಂದು ಭಾರತೀಯ ಸೇನೆ ಅಧಿಸೂಚನೆಯ ಪ್ರಕಾರ ತಿಳಿಸಲಾಗಿದೆ.
ಪ್ರಮುಖ ದಿನಾಂಕಗಳು :
ಭಾರತೀಯ ಸೇನೆ ನೇಮಕಾತಿಗೆ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 13.02.2024 ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22.03.2024 ಇದಾಗಿರುತ್ತದೆ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ :
ಭಾರತೀಯ ಸೇನೆಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಆದ https://joinindianarmy.nic.in/Authentication.aspx ಈ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟಾರೆ ಕೇಂದ್ರ ಸರ್ಕಾರದಿಂದ ಭಾರತೀಯ ಸೇನೆ ನೇಮಕಾತಿಗೆ ಅವಕಾಶ ಕಲ್ಪಿಸಲಾಗಿದ್ದು ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ನಿಮ್ಮ ಸ್ನೇಹಿತರು ಅಥವಾ ಬಂದು ಮಿತ್ರರು ಯಾರಾದರೂ ಭಾರತೀಯ ಸೇನೆಯಲ್ಲಿ ಉದ್ಯೋಗವನ್ನು ಪಡೆಯಲು ಬಯಸುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ರೈತರ ಗಮನಕ್ಕೆ : ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಹಣ ಇನ್ನು ಮುಂದೆ ಈ ರೈತರಿಗೆ ಸಿಗುವುದಿಲ್ಲ!
- PUC ಪರೀಕ್ಷೆ ಪಾಸ್ ಮಾಡಲು ಎಷ್ಟು ಅಂಕಗಳು ಬೇಕು ಗೊತ್ತ.? ಹೊಸ ಅಂಕಪಟ್ಟಿ ಬಿಡುಗಡೆ.!
ಉದ್ಯೋಗ ಸ್ಥಳ ..?
ಭಾರತ.
ಉದ್ಯೋಗದ ವಿಧ ..?
ಸರ್ಕಾರಿ.