ನಮಸ್ಕಾರ ಸ್ನೇಹಿತರೆ ಸದ್ಯ ಇದು ಈಗ ಸಾರಿಗೆ ಇಲಾಖೆಯ ಏಪ್ರಿಲ್ ಒಂದು 2019ರ ಮೊದಲು ನೋಂದಣಿ ಆಗಿರುವ ಎಲ್ಲಾ ವಾಹನಗಳ ಮಾಲೀಕರಿಗೆ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. 2019 ಏಪ್ರಿಲ್ ಒಂದರ ನಂತರ ನೊಂದಣಿ ಆಗಿರುವ ಎಲ್ಲಾ ವಾಹನಗಳಲ್ಲಿ ಅತಿ ಸುರಕ್ಷತೆಯ ನೋಂದಣಿ ಫಲಕಗಳನ್ನು ಈಗಾಗಲೇ ಅಳವಡಿಸಲಾಗಿದೆ ಹೀಗಾಗಿ ಫೆಬ್ರವರಿ 17ರ ಒಳಗಾಗಿ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅಳವಡಿಸಿಕೊಳ್ಳುವಂತೆ 2019 ಏಪ್ರಿಲ್ ಒಂದಕ್ಕಿಂತ ಮೊದಲು ನೊಂದಣಿಯಾದ ಎಲ್ಲಾ ವಾಹನಗಳಿಗೆ ಸೂಚನೆ ನೀಡಲಾಗಿದೆ.
Contents
ಕೇಂದ್ರ ಸರ್ಕಾರದ ಮಾರ್ಗಸೂಚಿ :
ಎಚ್ಎಸ್ಆರ್‌ಪಿ ಅಳವಡಿಕೆ 2019ರ ಏಪ್ರಿಲ್ ಒಂದಕ್ಕಿಂತ ಹಿಂದೆ ನೋಂದಣಿಯಾದ ಎಲ್ಲಾ ವಾಹನಗಳಿಗೆ ಕಡ್ಡಾಯ ಎಂದು ಕೇಂದ್ರ ಸರ್ಕಾರದ ಮಾರ್ಗಸೂಚಿಯ ಪ್ರಕಾರ ತಿಳಿಸಲಾಗಿದ್ದು ನಂಬರ್ ಪ್ಲೇಟ್ ಅನ್ನು ಅಳವಡಿಸಲು ಎಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ ಎಂಬುದನ್ನು ನೋಡುವುದಾದರೆ,
HSRP ನಂಬರ್ ಪ್ಲೇಟ್ ಅಳವಡಿಸಲು ಶುಲ್ಕ :
ಹೆಚ್ಚು ಸುರಕ್ಷಿತ ಮತ್ತು ಅವುಗಳನ್ನು ಬದಲಾಯಿಸಲು ಅಥವಾ ತಿದ್ದಲು ಎಚ್ಎಸ್ಆರ್ಪಿ ನೊಂದಣಿ ಫಲಕಗಳಿಂದ ಸಾಧ್ಯವಿಲ್ಲ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ನ ಒಂದು ಬದಿಯು ನೀಲಿ ಚಕ್ರವನ್ನು ಹೋಲುವ ಹೋಲೋಗ್ರಾಮ್ ಹೊಂದಿದ್ದು 10 ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆ ಇದರ ಕೆಳಗೆ ಇರಲಿದೆ. ಅಲ್ಯೂಮಿನಿಯಂ ರೋಹರ್ ಇಂದ ಹೆಚ್ಎಸ್ಆರ್ಪಿ ಮಾಡಲ್ಪಟ್ಟಿದ್ದು ವಾಹನದ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಒದಗಿಸಲು ಸ್ಕ್ಯಾನ್ ಮಾಡಬಹುದಾದ ಲೇಸರ್ ಕೋಡ್ ಅನ್ನು ಸಹ ಹೊಂದಿರುತ್ತದೆ.
ಆನ್ಲೈನ್ ಮೂಲಕ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅನ್ನು ಬುಕ್ ಮಾಡಬಹುದಾಗಿದ್ದು, ದ್ವಿಚಕ್ರವಾಹನಗಳ HSRP ನಂಬರ್ ಪ್ಲೇಟ್ ಗೆ 400 ರಿಂದ 600 ರೂಪಾಯಿಗಳನ್ನು ವಿಧಿಸಲಾಗಿರುತ್ತದೆ ಹಾಗೆಯೇ ಒಂದು ಜೋಡಿ ಹೆಚ್ಚು ಆರ್ ಪಿ ನಂಬರ್ ಪ್ಲೇಟ್ ನಾಲ್ಕು ಚಕ್ರದ ವಾಹನಗಳಿಗೆ 650ಗಳಿಂದ 800 ರೂಪಾಯಿಗಳು ಇರುತ್ತದೆ.
ಮೊದಲ ಬಾರಿಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಇಲ್ಲದ ವಾಹನ ರಸ್ತೆಗಳಿದ್ದರೆ ಸಾವಿರ ರೂಪಾಯಿ ತಂಡ ಹಾಗೂ ಎರಡನೇ ಬಾರಿಗೆ ತಂಡ ಅದರ ಜೊತೆಗೆ ಪದೇ ಪದೇ ಇದೇ ತಪ್ಪನ್ನು ಮಾಡುತ್ತಿದ್ದರೆ ದಂಡವನ್ನು ಹೆಚ್ಚಿಸಿ ವಿಧಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
HSRP ನಂಬರ್ ಪ್ಲೇಟ್ ಅರ್ಜಿ ಸಲ್ಲಿಸುವ ವಿಧಾನ :
ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲು ಸಾರಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು. https://transport.karnataka.gov.in ಅಥವಾ https://www.siam.in ಈ ವೆಬ್ ಸೈಟಿಗೆ ಭೇಟಿ ನೀಡಿ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಒಟ್ಟಾರೆ ಸಾರಿಗೆ ಇಲಾಖೆಯು ವಾಹನಗಳ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರದಿಂದ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅನ್ನು 2019ರ ಏಪ್ರಿಲ್ ಒಂದಕ್ಕಿಂತ ಹಿಂದೆ ನೊಂದಣಿ ಆಗಿರುವ ವಾಹನಗಳಿಗೆ ನಿಗದಿಪಡಿಸಲಾಗಿದೆ ಹಾಗಾಗಿ ಈ ಮಾಹಿತಿಯನ್ನು ಎಲ್ಲಾ ವಾಹನ ಸವಾರರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು:
- ಬೃಹತ್ ಉದ್ಯೋಗ ಮೇಳ ನೊಂದಣಿ ಮಾಡಿ : ನೇರ ಉದ್ಯೋಗ ಪಡೆಯಿರಿ !
- E -KYC ನಿಮ್ಮ ರೇಷನ್ ಕಾರ್ಡ್ ಗೆ ಆಗಿದೆಯಾ ಇಲ್ಲವೇ ಈ ಕೂಡಲೇ ಚೆಕ್ ಮಾಡಿಕೊಳ್ಳಿ !
ಯಾವ ವಾಹನಗಳಿಗೆ HSRP ನಂಬರ್ ಪ್ಲೇಟ್ ಬೇಕು ..?
2019 ಏಪ್ರಿಲ್ ಒಂದಕ್ಕಿಂತ ಮೊದಲು ನೊಂದಣಿಯಾದ ಎಲ್ಲಾ ವಾಹನಗಳಿಗೆ ಸೂಚನೆ ನೀಡಲಾಗಿದೆ.
HSRP ನಂಬರ್ ಪ್ಲೇಟ್ ಗೆ ಹಣ ಎಷ್ಟು …?
650ಗಳಿಂದ 800 ರೂಪಾಯಿಗಳು ಇರುತ್ತದೆ.