ನಮಸ್ಕಾರ ಸ್ನೇಹಿತರೆ ಜನರು ಪ್ರತಿನಿತ್ಯ ಚಿನ್ನದ ಬೆಲೆಯ ಬಗ್ಗೆ ತಿಳಿದುಕೊಳ್ಳಲು ಕುತೂಹಲರಾಗಿರುತ್ತಾರೆ. ಅದರಂತೆ ಯಾವ ರೀತಿಯಲ್ಲಿ ಇಂದು ಚಿನ್ನದ ಬೆಲೆ ವ್ಯತ್ಯಾಸವಾಗಿರುತ್ತದೆ ಎನ್ನುವುದು ಆಗಾಗ ಆಭರಣಪ್ರಿಯರು ಪರಿಶೀಲಿಸುತ್ತಾ ಇರುತ್ತಾರೆ ಅಂತವರಿಗಾಗಿ ಇವತ್ತಿನ ಲೇಖನವೂ ಹೆಚ್ಚು ಉಪಯೋಗವಾಗಲಿದೆ.
Contents
ಚಿನ್ನದ ಬೆಲೆಯಲ್ಲಿ ಇಳಿಕೆ :
ಚಿನ್ನದ ಬೆಲೆಯಲ್ಲಿ ಇನ್ನೂ ಫೆಬ್ರವರಿ ತಿಂಗಳಿನಲ್ಲಿ ಭಾರಿ ವ್ಯತ್ಯಾಸ ಕಂಡು ಬರುತ್ತಿದ್ದು ಏರಿಕೆ ಹಾಗೂ ಇಳಿಕೆಯು ಕೂಡ ಆಗುತ್ತದೆ ಅದರಂತೆ ಯಾವುದೇ ರೀತಿಯ ವ್ಯತ್ಯಾಸ ನಿನ್ನೆ ಚಿನ್ನದ ಬೆಲೆಯಲ್ಲಿ ಕಂಡುಬಂದಿಲ್ಲ ಸ್ಥಿರತೆಯ ಬೆನ್ನಲ್ಲೇ ಇಂದು ಚಿನ್ನದ ಬೆಲೆ ಇಳಿಕೆ ಆಗಿರುವುದನ್ನು ನೋಡಬಹುದಾಗಿದೆ.
22 ಕ್ಯಾರೆಟ್ ನ ಚಿನ್ನದ ಬೆಲೆ :
ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು ಅದೇ ರೀತಿ 22 ಕ್ಯಾರೆಟ್ ನ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ ಎಂದು ನೋಡುವುದಾದರೆ ರೂ.10 ಗಳಷ್ಟು ಒಂದು ಗ್ರಾಂ ಚಿನ್ನದಲ್ಲಿ ಇಳಿಕೆಯಾಗುವ ಮೂಲಕ 5770ಗಳಿದ್ದ ಚಿನ್ನದ ಬೆಲೆಯು ಇಂದು 5,760ಗಳಿದೆ.
ಅದೇ ರೀತಿ 22 ಕ್ಯಾರೆಟ್ ನ ಎಂಟು ಗ್ರಾಂ ನ ಚಿನ್ನದ ಬೆಲೆಯಲ್ಲಿ 80 ರೂಪಾಯಿಗಳಷ್ಟು ಇಳಿಕೆಯಾಗಿದ್ದು ನಿನ್ನೆ 46160ಗಳಿದ್ದ ಚಿನ್ನದ ಬೆಲೆಯು ಇಂದು 46,080 ರೂಪಾಯಿಗಳ ಅಷ್ಟಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ ನೂರು ರೂಪಾಯಿಗಳ ಅಷ್ಟು ಇಳಿಕೆಯಾಗಿದ್ದು ಇಂದು 52,600 ಗಳಿಗೆ 22 ಕ್ಯಾರೆಟ್ ನ ಚಿನ್ನದ ಬೆಲೆಯನ್ನು ನೋಡಬಹುದು.
ಇದನ್ನು ಓದಿ : ಕಡಿಮೆ ಬೆಲೆಗೆ ಕೇಂದ್ರ ಸರ್ಕಾರದಿಂದ ಚಿನ್ನ ಖರೀದಿ ಮಾಡಿ : ಇಲ್ಲಿದೆ ಸುಲಭ ವಿಧಾನ
24 ಕ್ಯಾರೆಟ್ ನ ಚಿನ್ನದ ಬೆಲೆ :
ಹನ್ನೊಂದು ರೂಪಾಯಿಗಳಷ್ಟು 24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು ನಿನ್ನೆ 6295ಗಳಿದ್ದ ಚಿನ್ನದ ಬೆಲೆ ಇಂದು 6284 ರೂಪಾಯಿ ಇದೆ.
88 ರೂಪಾಯಿಗಳಷ್ಟು 8 ಗ್ರಾಂ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು ಇಂದು 24 ಕ್ಯಾರೆಟ್ ನ 8 ಗ್ರಾಂನ ಚಿನ್ನದ ಬೆಲೆಯು 50,272 ರೂಪಾಯಿ ಗಳಷ್ಟಿದೆ. ಅದೇ ರೀತಿ 10 ಗ್ರಾಂನ ಚಿನ್ನದ ಬೆಲೆಯಲ್ಲಿ 110ಗಳಷ್ಟು ಇಳಿಕೆಯಾಗುವ ಮೂಲಕ ಇಂದು 62,840ಗಳಷ್ಟು ಚಿನ್ನದ ಬೆಲೆ ಇದೆ.
18 ಕ್ಯಾರೆಟ್ ನ ಚಿನ್ನದ ಬೆಲೆ :
8 ರುಪಾಯಿಗಳಷ್ಟು ಒಂದು ಗ್ರಾಂ ಚಿನ್ನದಲ್ಲಿ 18 ಕ್ಯಾರೆಟ್ ನ ಚಿನ್ನದ ಬೆಲೆಯು ಇಳಿಕೆಯಾಗಿದ್ದು ಇಂದು 18 ಕ್ಯಾರೆಟ್ ನ ಒಂದು ಗ್ರಾಮ್ ನ ಚಿನ್ನದ ಬೆಲೆಯು 4,713 ರೂಪಾಯಿಗಳು. 64 ರೂಪಾಯಿಗಳಷ್ಟು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು 18 ಕ್ಯಾರೆಟ್ ನ ಎಂಟು ಗ್ರಾಂ ಚಿನ್ನದ ಬೆಲೆಯು ಇಂದು 32,704 ರೂಪಾಯಿ. ಅದೇ ರೀತಿ 18 ಕ್ಯಾರೆಟ್ ನ 10 ಗ್ರಾಂನ ಚಿನ್ನದ ಬೆಲೆಯು ಇಂದು 80ಗಳಷ್ಟು ಇಳಿಕೆಯಾಗಿದ್ದು 47,130ಗಳಿಗೆ ತಲುಪಿದೆ.
ಒಟ್ಟಾರೆ ಚಿನ್ನದ ಬೆಲೆಯು ಇಂದು ನಿನಗಿಂತ ಇಳಿಕೆಯಾಗಿದ್ದು ಚಿನ್ನ ಖರೀದಿ ಮಾಡುವವರಿಗೆ ಇದು ಸುವರ್ಣ ಅವಕಾಶ ಎಂದು ಹೇಳಬಹುದು. ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ ಎಂಬುದನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಉಚಿತ ವಸತಿ ಯೋಜನೆಯಲ್ಲಿ 36,000 ಬಡ ಜನರಿಗೆ ಮನೆ ಹಂಚಿಕೆ !
- ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ :ಯಾವ ವಿಷಯಗಳನ್ನು ಓದಬೇಕು ನೋಡಿ !
24 ಕ್ಯಾರೆಟ್ ನ ಚಿನ್ನದ ಬೆಲೆ ಎಷ್ಟು ..?
6284 ರೂ.
18 ಕ್ಯಾರೆಟ್ ನ ಚಿನ್ನದ ಬೆಲೆ ಎಷ್ಟು ..?
4,713 ರೂಪಾಯಿಗಳು.