rtgh

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಪೆಂಡಿಂಗ್ ಇರುವ ಎಲ್ಲಾ ಹಣ ಒಟ್ಟಿಗೆ ಜಮಾ!

gruhalkshmi-pending-money-deposit-together

ನಮಸ್ಕಾರ ಸ್ನೇಹಿತರೆ ಲಕ್ಷಾಂತರ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಲಾಭವನ್ನು ಪಡೆದುಕೊಳ್ಳುತ್ತಿರುವುದು ನಿಜ ಆದರೆ ಸಾಕಷ್ಟು ಮಹಿಳೆಯರು ಇದುವರೆಗೂ ತಮ್ಮ ಖಾತೆಗೆ ಹಣ ಜಮಾ ಆಗದೇ ಇರುವುದರ ಬಗ್ಗೆ ಅಸಮಧಾನವನ್ನು ರಾಜ್ಯ ಸರ್ಕಾರದ ವಿರುದ್ಧ ವ್ಯಕ್ತಪಡಿಸಿರುವುದು ಅಷ್ಟೇ ನಿಜ ಆಗಿದೆ ಎಂದು ಹೇಳಬಹುದು.

gruhalkshmi-pending-money-deposit-together
gruhalkshmi-pending-money-deposit-together

ಈ ರೀತಿಯಾಗಿ ಹಣ ವರ್ಗಾವಣೆ ಮಾಡಲು ಬೇರೆ ಬೇರೆ ರೀತಿಯ ಉಪಕ್ರಮಗಳನ್ನು ಸರ್ಕಾರ ಕೂಡ ಕೈಗೊಂಡಿದೆ ಎಂದು ಹೇಳಬಹುದು ಕೆಲವು ನಿಯಮಗಳನ್ನು ಸರ್ಕಾರದಿಂದ ಅನುಸರಿಸದೆ ಇದ್ದರೆ ಪೆಂಡಿಂಗ್ ಇರುವಂತಹ ಹಣ ಬರುವುದಿಲ್ಲ

ಅದೇ ರೀತಿಯಾಗಿ ಸರ್ಕಾರದ ಎಲ್ಲಾ ನಿಯಮಗಳನ್ನು ಸರಿಯಾಗಿ ಅನುಸರಿಸಿದರೆ ಪೆಂಡಿಂಗ್ ಇರುವ ಎಲ್ಲಾ ಹಣ ಒಟ್ಟಿಗೆ ಜಮಾ ಆಗುತ್ತದೆ ಎನ್ನುವುದಕ್ಕೆ ಹುಬ್ಬಳ್ಳಿಯ ಮಹಿಳೆ ಒಬ್ಬರ ಖಾತೆಗೆ ಪೆಂಡಿಂಗ್ ಆಗಿರುವಂತಹ ಹಣ ಜಮಾ ಆಗಿರುವುದು ಉತ್ತಮ ಸಾಕ್ಷಿ ಎಂದು ಹೇಳಬಹುದು.

ಹುಬ್ಬಳ್ಳಿಯ ಮಹಿಳೆಗೆ ಪೆಂಡಿಂಗ್ ಇರುವ ಹಣ ಜಮ :

ಹುಬ್ಬಳ್ಳಿಯ ಮಹಿಳೆಯೊಬ್ಬರ ಖಾತೆಗೆ ಇಲ್ಲಿಯವರೆಗೆ ಸರಿಯಾಗಿ ಬ್ಯಾಂಕ್ ಖಾತೆಗೆ ಈಕೆ ವೈಸಿ ಹಾಗೂ ಎಂಪಿಸಿಐ ಮ್ಯಾಪಿಂಗ್ ಆಗದೆಯಿದ್ದು ಈ ಎಲ್ಲಾ ಕೆಲಸವನ್ನು ಡಿಸೆಂಬರ್ ತಿಂಗಳಿನಲ್ಲಿ ಸರಿಯಾಗಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಜನವರಿ ತಿಂಗಳನಿಂದ 23 ರಿಂದ 25ನೇ ತಾರೀಕಿನ ಅವಧಿಗೆ ಅಂದರೆ ಐದು ಕಂತಿನ ಹಣವನ್ನು 10 ಸಾವಿರ ರೂಪಾಯಿಗಳ ಹಣವನ್ನು ಜಮಾ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಇದನ್ನು ಓದಿ : ಉಚಿತ ವಸತಿ ಯೋಜನೆಯಲ್ಲಿ 36,000 ಬಡ ಜನರಿಗೆ ಮನೆ ಹಂಚಿಕೆ !

ಪೆಂಡಿಂಗ್ ಹಣ ಬರಬೇಕಾದರೆ ತಕ್ಷಣ ಈ ಕೆಲಸ ಮಾಡಿ :

ಆಧಾರ್ ಲಿಂಕ್ ನಿಮ್ಮ ಬ್ಯಾಂಕ್ ಖಾತೆಗೆ ಆಗಿರುವುದು ಮಾತ್ರವಲ್ಲದೆ ಆಧಾರ್ ಲಿಂಕ್ ಅನ್ನು ರೇಷನ್ ಕಾರ್ಡ್ ನಲ್ಲಿಯೂ ಕೂಡ ಮಾಡುವುದು ಕಡ್ಡಾಯವಾಗಿದೆ ಎಂದು ತಿಳಿಸಲಾಗಿದೆ. ಮನೆಯಲ್ಲಿರುವಂತಹ ಯಜಮಾನರು ಮಾತ್ರವಲ್ಲದೆ ಎಲ್ಲಾ ಸದಸ್ಯರು ಕೂಡ ತಮ್ಮ ರೇಷನ್ ಕಾರ್ಡ್ ಗೆ ಈ ಕೆವೈಸಿ ಮಾಡಿಸಿಕೊಳ್ಳಬೇಕೆಂದು ತಿಳಿಸಲಾಗಿದೆ

ಇದರ ಜೊತೆಗೆ ಎನ್‌ಪಿಸಿಐ ಮ್ಯಾಪಿಂಗ್ ಕೂಡ ಕಡ್ಡಾಯವಾಗಿದ್ದು ಈ ಬಗ್ಗೆ ಪ್ರತಿಯೊಂದು ವಿವರಗಳನ್ನು ಒದಗಿಸುವುದರ ಮೂಲಕ ನ್‌ಪಿಸಿಐಯನ್ನು ಬ್ಯಾಂಕ್ ಸಿಬ್ಬಂದಿಗಳು ಮಾಡಿಕೊಡುತ್ತಾರೆ.

ಒಟ್ಟಾರೆ ಗೃಹಲಕ್ಷ್ಮಿ ಯೋಜನೆಯ ಇದು ಕಂತಿನ ಹಣವನ್ನು ಪಡೆದುಕೊಳ್ಳಬೇಕಾದರೆ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಅನ್ನು ನೀಡಿ ಎಂಪಿ ಸಿಐಯನ್ನು ಬ್ಯಾಂಕ್ ಸಿಬ್ಬಂದಿಯೊಂದಿಗೆ ಮ್ಯಾಪಿಂಗ್ ಮಾಡಿಸಿಕೊಳ್ಳುವುದರ ಮೂಲಕ ಗೃಹಲಕ್ಷ್ಮಿ ಯೋಜನೆಯ 5 ಕಂತಿನ ಹಣವನ್ನು ಪಡೆಯಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಇದುವರೆಗೂ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯದೇ ಇರುವವರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಯಾವ ಜಿಲ್ಲೆಯಲ್ಲಿ ಪೆಂಡಿಂಗ್ ಹಣ ಜಮಾ ಆಗಿದೆ ..?

ಹುಬ್ಬಳ್ಳಿ ಜಿಲ್ಲೆಯಲ್ಲಿ ಪೆಂಡಿಂಗ್ ಹಣ ಜಮಾ ಆಗಿದೆ.

ಗೃಹಲಕ್ಷ್ಮಿ ಯೋಜನೆ ಎಷ್ಟು ಪೆಂಡಿಂಗ್ ಹಣ ಇದೆ ..?

ಎಲ್ಲಾ ಕಂತಿನ ಹಣ ಪೆಂಡಿಂಗ್ ಇದೆ.

Spread the love

Leave a Reply

Your email address will not be published. Required fields are marked *