rtgh

ರೈತರಿಗೆ ಸಿಗಲಿದೆ 25000 ಸಹಾಯಧನ : ಸರ್ಕಾರದಿಂದ ಹೊಸ ಯೋಜನೆ

Pradhan Mantri Kisan Samman Nidhi Yojana

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಕ್ಕದಲ್ಲಿ ಕೃಷಿ ಚಟುವಟಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ರೈತರಿಗಾಗಿ ಸರ್ಕಾರವು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಕೃಷಿಯನ್ನು ನಮ್ಮ ದೇಶ ಜೀವಾಳವಾಗಿಸಿಕೊಂಡಿದ್ದರು ಕೂಡ ಕೃಷಿ ಚಟುವಟಿಕೆಯನ್ನು ಉತ್ತೇಜಿಸುವುದು ಇತ್ತೀಚಿನ ದಿನಗಳಲ್ಲಿ ಬಹಳ ಮುಖ್ಯವಾಗಿದೆ. ಖುಷಿ ಮಾಡುವವರ ಸಂಖ್ಯೆ ಸಾಮಾನ್ಯವಾಗಿ ಕಡಿಮೆಯಾಗುತ್ತಿದ್ದು ಇದೇ ಕಾರಣಕ್ಕಾಗಿ ಇನ್ನಷ್ಟು ಹೆಚ್ಚು ಜನ ಕೃಷಿಯನ್ನು ಮುಂದುವರೆಸಿಕೊಂಡು ಹೋಗಲು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವು ಕೆಲವು ಪ್ರಮುಖ ಸೌಲಭ್ಯಗಳನ್ನು ರೈತರಿಗೆ ಅನುಕೂಲವಾಗುವಂತೆ ಒದಗಿಸುತ್ತಿದೆ.

Pradhan Mantri Kisan Samman Nidhi Yojana
Pradhan Mantri Kisan Samman Nidhi Yojana

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ :

ಕಿಸಾನ್ ಆಶೀರ್ವಾದ ಸ್ಕೀಮನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ರೈತರಿಗಾಗಿ ಪರಿಚಯಿಸಿದೆ. ಕಿಸಾನ್ ಆಶೀರ್ವಾದ ಯೋಜನೆಯ ಅಡಿಯಲ್ಲಿ 5 ಎಕರೆ ಅಥವಾ ಅದಕ್ಕಿಂತ ಕಡಿಮೆ ಭೂಮಿ ಹೊಂದಿರುವವರು 25,000ಗಳವರೆಗೆ ಸಹಾಯಧನವನ್ನು ಪಡೆದುಕೊಳ್ಳಬಹುದು. ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ ಈಗಾಗಲೇ ಆರ್ಥಿಕ ಸಹಾಯ ಧನವನ್ನು ರೈತರಿಗೆ ಒದಗಿಸಿದೆ. ಎಕರೆಗಿಂತ ಕಡಿಮೆ ಹೊಂದಿರುವವರಿಗೆ ಪ್ರತೀ ಎಕರೆಗೆ 5000 ಸಹಾಯಧನವನ್ನು ನೀಡಲಾಗುತ್ತಿದೆ.

ಕಿಸಾನ್ ಆಶೀರ್ವಾದ ಯೋಜನೆಯ ಸಹಾಯಧನ :

ಕಿಸಾನ್ ಆಶೀರ್ವಾದ ಯೋಜನೆಯ ಅಡಿಯಲ್ಲಿ ರೈತರಿಗೆ ಎಷ್ಟು ಸಹಾಯಧನ ಸಿಗಲಿದೆ ಎಂದು ನೋಡುವುದಾದರೆ ಐದು ಸಾವಿರ ರೂಪಾಯಿಗಳು ಒಂದು ಎಕರೆ ಜಮೀನಿಗೆ 10,000 2 ಎಕರೆ ಜಮೀನಿಗೆ 15,000 4 ಎಕರೆ ಜಮೀನಿಗೆ 20000 ರೂಪಾಯಿಗಳು ಹಾಗೂ 25,000ಗಳನ್ನು 5 ಎಕರೆ ಜಮೀನಿಗೆ ನೀಡಲಾಗುತ್ತದೆ.

ಇದನ್ನು ಓದಿ : ಉಚಿತ ವಸತಿ ಯೋಜನೆಯಲ್ಲಿ 36,000 ಬಡ ಜನರಿಗೆ ಮನೆ ಹಂಚಿಕೆ !

ಕಿಸಾನ್ ಆಶೀರ್ವಾದ ಯೋಜನೆಗೆ ಅಗತ್ಯವಿರುವ ದಾಖಲೆಗಳು :

ಕಿಸಾನ್ ಆಶೀರ್ವಾದ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಪಡೆಯಬೇಕಾದರೆ ರೈತರು ಕೆಲವೊಂದು ಪ್ರಮುಖ ದಾಖಲೆಗಳನ್ನು ಹೊಂದಿರಬೇಕು ಅವುಗಳಿಂದಲೇ ಆಧಾರ್ ಕಾರ್ಡ್ ರೈತರ ಭೂಮಿಯ ಪಹಣಿ ಪತ್ರ ಬ್ಯಾಂಕ್ ಪಾಸ್ ಬುಕ್ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಪಾಸ್ಪೋರ್ಟ್ ಸೈಜ್ ಫೋಟೋ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು.

ಅರ್ಜಿ ಸಲ್ಲಿಸುವ ವಿಧಾನ :

ಕಿಸಾನ್ ಆಶೀರ್ವಾದ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ರೈತರು ತಮ್ಮ ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಿ ಸಂಬಂಧಪಟ್ಟ ದಾಖಲೆಗಳನ್ನು ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಪ್ರಸ್ತುತ ಈ ಯೋಜನೆಯ ಜಾರ್ಖಂಡ್ನಲ್ಲಿ 35 ಲಕ್ಷ ರೈತರು ಫಲಾನುಭವಿಗಳಾಗಿದ್ದಾರೆ.

ಒಟ್ಟಾರೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಸಹಾಯಕದೊಂದಿಗೆ ಜಾರ್ಕಂಡ್ ನಲ್ಲಿ ಕಿಸಾನ್ ಆಶೀರ್ವಾದ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆ ಏನಾದರೂ ಯಶಸ್ವಿಯಾದರೆ ರಾಷ್ಟ್ರ ವ್ಯಾಪಿ ಈ ಯೋಜನೆಯನ್ನು ವಿಸ್ತರಿಸಲಾಗುತ್ತದೆ ಎನ್ನುವ ವರದಿಯು ಕೂಡ ಲಭ್ಯವಾಗುತ್ತಿದೆ ಹಾಗಾಗಿ ರೈತರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ರೈತರಿಗೆ ಎಷ್ಟು ಹಣ ಸಿಗಲಿದೆ ..?

25000 ಸಹಾಯಧನ.

ಯೋಜನೆ ಹೆಸರು ಏನು ..?

ಕಿಸಾನ್ ಆಶೀರ್ವಾದ ಯೋಜನೆ.

Spread the love

Leave a Reply

Your email address will not be published. Required fields are marked *