rtgh
Zero face value note

ಅಬ್ಬಾಬ್ಬ ಏನ್‌ ಈ ಅಚ್ಚರಿ.! ಸೊನ್ನೆ ಮುಖ ಬೆಲೆಯ ನೋಟು ಕೂಡ ಇರುತ್ತಾ?

ಹಲೋ ಸ್ನೇಹಿತರೇ, ನೀವು ಭಾರತದಲ್ಲಿ ಎಷ್ಟು ರೀತಿ ನೋಟುಗಳಿದ್ದವು ಅಂತ ನೋಡಿರುತ್ತೀರಿ. ನೋಟು ಅಮಾನ್ಯೀಕರಣಕ್ಕೂ ಮುನ್ನ ಇದ್ದ 500 ರೂಪಾಯಿ ಹಾಗೂ 1,000 ರೂಪಾಯಿ ನೋಟುಗಳು ಇಂದಿಗೂ ಜನಮನದಲ್ಲಿ ಉಳಿದಿವೆ. ಇದಾದ ಬಳಿಕ 2,000 ರೂಪಾಯಿ ನೋಟು ಹೊರಬಂದರು ಬಳಿಕ ಮರೆಯಾಗಿದೆ. ಇದಾದ ಬಳಿಕ ಹೊಸ ಬಗೆಯ ನೋಟುಗಳು ಚಲಾವಣೆಗೆ ಬಂದಿದೆ ಮತ್ತು ಬರುತ್ತಲೇ ಇವೆ. ಎಲ್ಲಾ ನೋಟುಗಳು ಹೊಸ ವಿನ್ಯಾಸದಲ್ಲಿ ಹೊಸ ಹೊಸ ಕಲರ್‌ನಲ್ಲಿ ಹೊರಬಂದಿವೆ. ಇನ್ನೂ ಹೊಸ ನೋಟುಗಳು ಬರುವ ಸಾಧ್ಯತೆಯೂ ಇದೆ ಎಂಬ…

Read More