rtgh
More than 2.5 lakh government posts are vacant in Karnataka

ಕರ್ನಾಟಕದಲ್ಲಿ 2.5 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ : ಈ ಹುದ್ದೆಗೆ ಅರ್ಜಿ ಲ್ಲಿಸಲು ಸಿದ್ದರಾಗಿ !

ಕರ್ನಾಟಕ : ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರೂ ಕೂಡ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕೆಲಸ ಮಾಡಬೇಕೆಂದು ಆಸೆ ಪಡುತ್ತಾರೆ, ಅದರಂತೆ ಪ್ರತಿಯೊಬ್ಬ ಜನಸಾಮಾನ್ಯರಿಗೆ ಪ್ರತಿಯೊಂದು ಸರಕಾರಿ ಸೇವೆಗಳನ್ನು ಸಮರ್ಪಕವಾಗಿ ತಲುಪಿಸಲು ಕಾರಣೀಕರ್ತರಾಗಿರುವವರು ನೇರವಾಗಿ ಅದು ಸರ್ಕಾರಿ ನೌಕರರು ಎಂದರೆ ತಪ್ಪಾಗಲಾರದು. ಏಕೆಂದರೆ ಸರ್ಕಾರಿ ನೌಕರರ ಮೂಲಕವೇ ಸರ್ಕಾರದ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಸರ್ಕಾರಿ ನೌಕರರ ನಿವೃತ್ತಿಯ ನಂತರ ಖಾಲಿಯಾಗಿರುವ ಹುದ್ದೆಗಳಿಗೆ ಇದೀಗ ಸರ್ಕಾರವು ಹೊಸ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳದೆ ಇದ್ದರೆ ಹೀಗಿರುವ ನೌಕರರ ಮೇಲೆ ಹೆಚ್ಚಿನ ಒತ್ತಡ…

Read More