rtgh
2024 voter list

2024 ಮತದಾರರ ಪಟ್ಟಿ ಬಿಡುಗಡೆ.! ನಿಮ್ಮ ಹೆಸರು ಇದೆಯಾ ಇಲ್ವಾ ಇಲ್ಲಿ ಚೆಕ್‌ ಮಾಡಿ

ಹಲೋ ಸ್ನೇಹಿತರೇ, ಕರ್ನಾಟಕದಲ್ಲಿ ಏಪ್ರಿಲ್‌ 26 ರಂದು ಮತ್ತು ಮೇ 7 ರಂದು ಲೋಕಸಭಾ ಚುನಾವಣೆ ನಡೆಯಲಿದೆ, ಅದಕ್ಕಾಗಿ ನಿಮ್ಮ ಹೆಸರು ಮತದಾರ ಪಟ್ಟಿಯಲ್ಲಿ ಇದಿಯಾ ಎನ್ನುವುದನ್ನು ತಿಳಿದುಕೊಳ್ಳುವುದು ಉತ್ತಮ , ಪಟ್ಟಿಯಲ್ಲಿ ಇದಿಯಾ ಎಂಬುದನ್ನು ತಿಳಿಯುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ. ನಿಮ್ಮ ಹತ್ತಿರ Voter ID Card ಇದ್ರೂ ಕೂಡ ಕೆಲವೊಮ್ಮೆ ಕೆಲವು ತಪ್ಪಿನಿಂದ Voter List ನಲ್ಲಿ ನಿಮ್ಮ ಹೆಸರು ಇರುವುದಿಲ್ಲ. ಅದನ್ನು ತಿಳಿಯಲು ನಿಮ್ಮ ಗ್ರಾಮದ Voter List Download ಮಾಡಿಕೊಂಡು…

Read More