rtgh
It will rain for 45 days in Karnataka

45 ದಿನಗಳವರೆಗೆ ಮಳೆಯಾಗಲಿದೆ : ಈ ಬಾರಿ ಭರ್ಜರಿ ಮುಂಗಾರು ಮಳೆ ಸುರಿಯಲಿದೆ

ನಮಸ್ಕಾರ ಸ್ನೇಹಿತರೇ, ದೇಶದ 14ಕ್ಕೂ ಹೆಚ್ಚು ರಾಜ್ಯಗಳಲ್ಲಿ ಮಳೆ ಕೊರತೆಯಿಂದಾಗಿ ಬರಗಾಲ ಘೋಷಣೆಯಾಗಿದೆ. ಹಲವು ತಿಂಗಳುಗಳ ಹಿಂದೆ ಕರ್ನಾಟಕ ದಲ್ಲಂತೂ ಬರೋಬರಿ 223 ತಾಲೂಕುಗಳನ್ನು ಬರಬೇಡಿ ಎಂದು ಸರ್ಕಾರ ಘೋಷಣೆ ಮಾಡಿದೆ ಅದರಂತೆ ಕುಡಿಯುವ ನೀರು ಕೂಡ ಮಾರ್ಚ್ ನಿಂದಲೂ ತಾತ್ವರ ಶುರುವಾಗಿದೆ ಎಂದು ಹೇಳಬಹುದು ಇದೀಗ ಭಾರತೀಯ ಹವಾಮಾನ ಇಲಾಖೆಯು ನೀಡಿರುವಂತಹ ಸುದ್ದಿಯು ಖುಷಿ ತಂದಿದೆ. 45 ದಿನಗಳ ಮೊದಲೇ ಮುಂಗಾರು ಪ್ರವೇಶಕ್ಕೂ ಹವಾಮಾನ ಇಲಾಖೆಯು 2024ನೇ ಸಾಲಿನಲ್ಲಿ ದೇಶದಾದ್ಯಂತ ಹೆಚ್ಚು ಮುಂಗಾರು ಮಳೆ ವಾಡಿಕೆ…

Read More