rtgh
7th Pay Salary Allowance Huge Increase

7ನೇ ವೇತನ ಆಯೋಗ ಶಿಫಾರಸ್ಸು ಅನ್ವಯ ಸಂಬಳ ಭತ್ಯೆ ಭಾರಿ ಏರಿಕೆ ವರದಿ ನೋಡಿ

ನಮಸ್ಕಾರ ಸ್ನೇಹಿತರೇ ಕರ್ನಾಟಕ ರಾಜ್ಯದಲ್ಲಿ ಏಳನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ತುಟಿ ಬಗ್ಗೆ ಸೇವಾ ಬಗ್ಗೆ ಇನ್ನೂ ಅನೇಕ ಹಲವಾರು ಪ್ರಮುಖವಾದ ಶಿಫಾರಸ್ಸುಗಳನ್ನು ಮಾಡಿ ವರದಿಯನ್ನು ಸರ್ಕಾರಕ್ಕೆ ಮಾಜಿ ಮುಖ್ಯ ಕಾರ್ಯದರ್ಶಿಯಾದ ಸುಧಾಕರ್ ರವರ ನೇತೃತ್ವದಲ್ಲಿ ಸಲ್ಲಿಸಲಾಗಿದ್ದು ವರದಿಯಲ್ಲಿ ಏನಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಪ್ಪದೇ ತಿಳಿದುಕೊಳ್ಳಿ. ಮಾಸಿಕವಂತಿಕೆ ಎಷ್ಟಕ್ಕೆ ಏರಿಕೆಯಾಗಿದೆ : ರಾಜ್ಯ ಸರ್ಕಾರಿ ನೌಕರರ ಏಳನೇ ವೇತನ ಆಯೋಗದ ಶಿಫಾರಸ್ಸಿನ ವರದಿ ಪ್ರಕಾರ ಗ್ರೂಪೇ ವರ್ಗದವರಿಗೆ ಸಾಮೂಹಿಕ ವಿಮಾ ಯೋಜನೆಯ ಮಾಸಿಕವಂತಿಕೆಯು ಈಗ 480…

Read More