rtgh
Big update for free current users

ಫ್ರೀ ಕರೆಂಟ್‌ ಪಡೆಯೋರಿಗೆ ಬಿಗ್ ಅಪ್ಡೇಟ್.! ಇಂತವರಿಗೆ ಈ ಸೌಲಭ್ಯ ಕಟ್

ಹಲೋ ಸ್ನೇಹಿತರೇ, ಗೃಹಜ್ಯೋತಿ ಯೋಜನೆಯ ಮೂಲಕ ಉಚಿತ ಕರೆಂಟ್ ಭಾಗ್ಯ ಇಂದು ಲಕ್ಷಾಂತರ ಕುಟುಂಬಗಳಿಗೆ ಸಿಕ್ಕಿದೆ. ಕಳೆದ 6 ತಿಂಗಳಿನಿಂದಲೂ ಉಚಿತವಾಗಿ ವಿದ್ಯುತ್ ಪಡೆದುಕೊಳ್ಳಲು ಸಾಧ್ಯವಾಗಿದೆ. ಕೇವಲ ಹಳ್ಳಿ ಪ್ರದೇಶಗಳಲ್ಲಿ ಅಷ್ಟೇ ಅಲ್ಲದೆ ನಗರ ಪ್ರದೇಶಗಳಲ್ಲಿ ವಾಸಿಸ ಮಾಡುವವರು ಕೂಡ ಪ್ರತಿ ತಿಂಗಳು ಭರಿಸಬೇಕಾದ 2000 ರೂಪಾಯಿ ಬಿಲ್ ಉಳಿತಾಯ ಮಾಡುತ್ತಿದ್ದಾರೆ. ಹೌದು, ರಾಜ್ಯ ಸರ್ಕಾರ ತನ್ನ ಗ್ಯಾರಂಟಿ ಯೋಜನೆಯ ಪ್ರತಿಫಲವಾಗಿ ಗೃಹಜ್ಯೋತಿ ಯೋಜನೆಯ ಮೂಲಕ ಇನ್ನೂರು ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ಬಳಕೆ ಮಾಡುವ ಕುಟುಂಬಗಳಿಗೆ…

Read More