rtgh
Court order issued that wife cannot be called by this name

ಈ ಹೆಸರಿನಿಂದ ಹೆಂಡತಿಗೆ ಕರೆಯುವಂತಿಲ್ಲ : ಕೋರ್ಟ್ ನಿಂದ ಬೆಳ್ಳಂಬೆಳಗ್ಗೆ ಆದೇಶ ಬಿಡುಗಡೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕೋರ್ಟ್ ಒಂದು ಹೊಸ ಆದೇಶ ಹೊರಡಿಸಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ನಾಲಿಗೆಗೆ ಮೂಳೆ ಇಲ್ಲ ಎಂದು ಬೇಕಾ ಬಿಟ್ಟಿ ಮಾತನಾಡಿದರೆ ಮಾತನಾಡಿದ ತಪ್ಪಿನ ಪರಿಣಾಮ ದೊಡ್ಡದಾಗಿ ಅನುಭವಿಸಬೇಕಾಗುತ್ತದೆ. ಇಂತಹದ್ದೇ ಒಂದು ಘಟನೆ ನಡೆದಿದ್ದು ಭಾರಿ ಮಟ್ಟದಲ್ಲಿ ಪತ್ನಿಯನ್ನು ನಿಂದಿಸಿದ ವ್ಯಕ್ತಿಗೆ ಶಿಕ್ಷೆ ನೀಡಲಾಗಿದ್ದ ಪ್ರಕರಣ ಒಂದು ಭಾರಿ ಸದ್ದು ಮಾಡುತ್ತಿದೆ ಎಂದು ಹೇಳಬಹುದು. ಈ ಒಂದು ಪ್ರಕರಣ ಬಾಯಿಗೆ ಬಂದಂತೆ ಹೆಸರು ಇಟ್ಟು ಕರೆಯುವ ದಂಪತಿಗಳಿಗೆ ನಿಜಕ್ಕೂ ತಕ ಪಾಠವೇ ಆಗಿರಲಿದೆ…

Read More