rtgh
A farmer who earned 12 lakhs per acre

ಎಕರೆಗೆ 12 ಲಕ್ಷ ಗಳಿಸಿದ ರೈತ : ಈ ಬೆಳೆ ಬೆಳೆದರೆ ಶ್ರೀಮಂತರಗುವುದು ಫಿಕ್ಸ್

ನಮಸ್ಕಾರ ಸ್ನೇಹಿತರೆ ಇಂದು ದೈನಂದಿಕ ಆಹಾರ ಔಷಧಿಯಾಗಿ ಅತಿ ಹೆಚ್ಚಾಗಿ ಶುಂಠಿಯನ್ನು ಬಳಕೆ ಮಾಡಲಾಗುತ್ತಿದೆ. ಶುಂಠಿ ಬೆಳೆಗೆ ದೇಶಿಯ ಮಟ್ಟದಲ್ಲಿ ಮಾತ್ರವಲ್ಲದೆ ವಿದೇಶಿ ಮಟ್ಟದಲ್ಲಿಯೂ ಕೂಡ ಹೆಚ್ಚಿನ ಬೇಡಿಕೆ ಇದ್ದೇ ಇದೆ. ಭಾರತ ಶೇಕಡ 50ರಷ್ಟು ಶುಂಠಿಯನ್ನು ವಿಶ್ವದ ಒಟ್ಟು ಶುಂಠಿ ಉತ್ಪಾದನೆಯಲ್ಲಿ ಉತ್ಪಾದನೆ ಮಾಡುತ್ತಿದೆ. ಭಾರತದಿಂದ ಸೌದಿ ಅರೇಬಿಯಾ ಇಂಗ್ಲೆಂಡ್ ಇತರ ದೇಶಕ್ಕೆ ಶುಂಠಿಯನ್ನು ರಫ್ತು ಮಾಡಲಾಗುತ್ತಿದೆ ಈ ಶುಂಠಿ ಉತ್ಪಾದನೆಯಲ್ಲಿ ಮೊದಲ ಸ್ಥಾನ ಮಧ್ಯಪ್ರದೇಶ ಪಡೆದುಕೊಂಡಿದೆ ಅದಾದ ನಂತರ ಎರಡನೇ ಸ್ಥಾನದಲ್ಲಿ ನಮ್ಮ ಕರ್ನಾಟಕ…

Read More