rtgh
education department

1 ರಿಂದ 3ನೇ ತರಗತಿ ಮಕ್ಕಳಿಗೆ ವಿದ್ಯಾಪ್ರವೇಶ ಕಾರ್ಯಕ್ರಮ ಜಾರಿ.! ಶಿಕ್ಷಣ ಇಲಾಖೆಯ ಮಾರ್ಗಸೂಚಿ ಬಿಡುಗಡೆ

ಹಲೋ ಗೆಳೆಯರೇ, ಶಾಲಾ ಶಿಕ್ಷಣ ಇಲಾಖೆಯು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನಲಿಕಲಿ ಪಾಠಗಳ ಕುರಿತು ಲೇಟೆಸ್ಟ್‌ ನೋಟಿಸ್‌ ಒಂದನ್ನು ಜಾರಿ ಮಾಡಿದ್ದು, ಪ್ರಮುಖ ನಿರ್ದೇಶನಗಳನ್ನು ನೀಡಿದೆ. ನಲಿಕಲಿ ಪಾಠ, ಚಟುವಟಿಕೆಗಳ ಕುರಿತು ಏನೆಲ್ಲಾ ಹೇಳಿದೆ ಎಂದು ಇಲ್ಲಿ ತಿಳಿಯಬಹುದು. ಕರ್ನಾಟಕದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1 ರಿಂದ 3ನೇ ತರಗತಿ ವರೆಗೂ ಅನುಸರಿಸುತ್ತಿರುವ ನಲಿಕಲಿ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾ ಪ್ರವೇಶ, ಸೇತುಬಂಧ ಮತ್ತು ಕಲಿಕಾಂಶಗಳ ಕಲಿಕೆಯನ್ನು ಪ್ರಮುಖವಾಗಿ ಅನುಷ್ಠಾನಗೊಳಿಸುವಂತೆ ಶಾಲಾ ಶಿಕ್ಷಣ ಇಲಾಖೆಯು ತಿಳಿಸಿದೆ. ಎಲ್ಲ ಜಿಲ್ಲೆ,…

Read More