rtgh
village administrative officer recruitment

ನಿಮ್ಮ ನಗರದಲ್ಲೇ ಪಡೆಯಿರಿ ಸರ್ಕಾರಿ ಉದ್ಯೋಗ.! ಪಿಯುಸಿ ಪಾಸಾಗಿದ್ರೆ ಸಾಕು ಸಿಗುತ್ತೇ ₹42,000 ವೇತನದ ಹುದ್ದೆ

ಹಲೋ ಸ್ನೇಹಿತರೇ, ಫೆಬ್ರವರಿ 20 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ನೇರ ನೇಮಕಾತಿ ಮಾಡುವ ಬಗ್ಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಈಗ ಮತ್ತೆ ಅಭ್ಯರ್ಥಿಗಳ ಶೈಕ್ಷಣಿಕ ವಿದ್ಯಾರ್ಹತೆ ತಿದ್ದುಪಡಿ ಮಾಡಿ ಅಧಿಸೂಚನೆಯನ್ನು ಹೊರಡಿಸಿದೆ. ಇದರ ಪ್ರಕಾರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಗಳ ಪಟ್ಟಿಯನ್ನು ಈ ಲೇಖನದಲ್ಲಿತ ಇಳಿಯಿರಿ. 1000 ಹುದ್ದೆಗಳು ಗ್ರಾಮ ಆಡಳಿತ ಅಧಿಕಾರಿಗೆ ₹21,400 ರೂ.ನಿಂದ 42,000 ರೂ.ವರೆಗೂ ವೇತನ ಶ್ರೇಣಿ …

Read More