rtgh
Find out where to apply for free housing for the poor

ಬಡವರಿಗೆ ಉಚಿತ ಮನೆ : ಅರ್ಜಿ ಎಲ್ಲಿ ಸಲ್ಲಿಸಬೇಕು ತಿಳಿದುಕೊಂಡು ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ

ನಮಸ್ಕಾರ ಸ್ನೇಹಿತರೇ ಕೇಂದ್ರ ಸರ್ಕಾರದಿಂದ ಬಾಡಿಗೆ ಮನೆಯಲ್ಲಿ ಇರುವವರಿಗೆ ಗುಡ್ ನ್ಯೂಸ್ ನೀಡಲಾಗುತ್ತಿದೆ. ಯಾವುದೇ ಕನಸು ಕಂಡರೂ ಕೂಡ ಇಂದು ಅದು ದುಬಾರಿಯಾಗುತ್ತದೆ ಅದನ್ನ ಈಡೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಉದಾಹರಣೆಗೆ ನಾವು ಒಂದು ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳುವ ಕನಸನ್ನು ಹೊಂದಿದ್ದರೆ ಈಗಿರುವಂತಹ ದುನಿಯಾದಲ್ಲಿ ಒಂದು ಸ್ವಂತ ಮನೆಯನ್ನು ನಿರ್ಮಿಸಲು ಎಲ್ಲ ವಸ್ತುಗಳು ಕೂಡ ತುಂಬಾನೇ ದುಬಾರಿಯಾಗಿವೆ. ಹಾಗಾಗಿ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ ಎಷ್ಟೋ ಜನ ಎಷ್ಟು ವರ್ಷ ಈ ಬಾಡಿಗೆ ಮನೆಯಲ್ಲಿ…

Read More