rtgh
Gold And Silver rate

ಗೋಲ್ಡ್ ಬೆಲೆ ಅಲ್ಪ ಇಳಿಕೆ ಬೇಕಿದ್ರೆ ಇಂದೇ ಖರೀದಿಸಿ.! ವರ್ಷಾಂತ್ಯದ ವೇಳೆಗೆ ₹1 ಲಕ್ಷದ ಗಡಿ ದಾಟಲಿದೆ

ಹಲೋ ಗೆಳೆಯರೇ, ಭಾರತದಲ್ಲಿ ಮಾರುಕಟ್ಟೆಯಲ್ಲಿ ಚಿನ್ನದ & ಬೆಳ್ಳಿಯ ದರ ದಿನದಿಂದ ದಿನಕ್ಕೆ ಭಾರೀ ಇಳಿಕೆಯಾಗುತ್ತಿದೆ. ನಿಮ್ಮ ನಗರದ ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಿದ್ದರೆ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.  ಚಿನ್ನದ ದರ ಯದ್ವಾತದ್ವಾ ಏರಿಕೆಯಾಗುತ್ತಿದೆ. 10 ಗ್ರಾಂ 24 ಕ್ಯಾರೆಟ್‌ ಬಂಗಾರದ ಬೆಲೆ 2 ತಿಂಗಳ ಹಿಂದೆ 60-61 ಸಾವಿರ ರೂ. ಇತ್ತು. ಈಗ 74,450 ರೂ.ಗೆ ಮುಟ್ಟಿದೆ. 22 ಕ್ಯಾರೆಟ್‌ ಬಂಗಾರ ಫೆಬ್ರವರಿಯಲ್ಲಿ 58 ಸಾವಿರ ರೂ….

Read More