rtgh
HSRP Number Plate

HSRP ನಂಬರ್‌ ಪ್ಲೇಟ್‌ ನ್ಯೂ ಅಪ್ಡೇಟ್.!! ಈ ರೂಲ್ಸ್‌ ಪಾಲಿಸುವುದು ಕಡ್ಡಾಯ

ಹಲೋ ಸ್ನೇಹಿತರೇ, ಪ್ರತಿಯೊಂದು ದ್ವಿಚಕ್ರ ವಾಹನಗಳಿಗೆ ಮತ್ತು ಯಾವುದೇ ವಾಹನಗಳು ಕೊಂಡುಕೊಂಡಾಗ ಅದಕ್ಕೆ HSRP ನಂಬರ್ ಪ್ಲೇಟ್ ಇರುವುದು ಕಡ್ಡಾಯ ಎಂದು ಸರ್ಕಾರ ಘೋಷಣೆ ಮಾಡಿದೆ. ಇನ್ನು ಇದರ ಜೊತೆಗೆ ಇತ್ತೀಚಿಗೆ ತಾನೇ HSRP Number Plate ಬದಲಾವಣೆಗಳಿಗೆ ಸಂಬಂಧಪಟ್ಟಂತೆ ಸರ್ಕಾರವು ಹೊಸ ಅಧಿಸೂಚನೆಯನ್ನು ಕೂಡ ಹೊರಡಿಸಿತು. ಅದಕ್ಕೆ ಕಾಲಾವಧಿಯನ್ನು ಸಹ ಸರ್ಕಾರವು ನಿಗದಿಪಡಿಸಿತು. ನಂಬರ್‌ ಪ್ಲೇಟ್ ಗೆ ಸಂಬಂಧಿಸಿದಂತೆ ಹೊಸ ಬದಲಾವಣೆ: ಇನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಹೊಸ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸುವ ಜವಾಬ್ದಾರಿಯನ್ನು ಇದೀಗ…

Read More