rtgh
Mahila Samman Savings Certificate

ಮಹಿಳೆಯರಿಗೆ ಕೇಂದ್ರದ ಹೊಸ ಸ್ಕೀಮ್.!‌ ನಿಮ್ಮದಾಗಲಿದೆ 30 ಸಾವಿರ ಬಡ್ಡಿ ರಹಿತ ಸಾಲ

ಹಲೋ ಸ್ನೇಹಿತರೇ, ಸರ್ಕಾರ ನಡೆಸುತ್ತಿರುವಂತಹ ಕೆಲ ಪೋಸ್ಟ್ ಆಫೀಸ್ ಯೋಜನೆಗಳು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಸಹಕರಿಸುತ್ತಿದೆ. ಮಹಿಳೆಯರು ತಾವು ದುಡಿದ ಹಣದಲ್ಲಿ ಸ್ವಲ್ಪ ಹಣವನ್ನು ಉಳಿಸಿ ಇಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ, ಅದರಿಂದ ನಿರೀಕ್ಷೆಗೂ ಮೀರಿದಂತಹ ಲಾಭವನ್ನು ಪಡೆಯಬಹುದು. ಅದರಂತೆ ಸರ್ಕಾರ ಜಾರಿಗೊಳಿಸಿರುವ ಮಹಿಳಾ ಸಮ್ಮನ್ ಉಳಿತಾಯ ಯೋಜನೆಯು ಅಲ್ಪಾವಧಿಯ ಹೂಡಿಕೆಯ ಮೇಲೆ ಭಾರಿ ಬಡ್ಡಿ ದರವನ್ನು ನೀಡುತ್ತಿದೆ. ಸರ್ಕಾರವು 7.5% ಇಂಟರೆಸ್ಟ್ ನೀಡುತ್ತಿದೆ ಮಹಿಳಾ ಸಮ್ಮನ್ ಉಳಿತಾಯ ಯೋಜನೆ, ಮಹಿಳೆಯರಿಗೋಸ್ಕರ ಸರ್ಕಾರ ನಡೆಸುತ್ತಿರುವಂತಹ ವಿಶೇಷ ಪೋಸ್ಟ್…

Read More