rtgh
See how much share the wife has in the husband's property

ಹೆಂಡತಿಗೆ ಗಂಡನ ಆಸ್ತಿಯಲ್ಲಿ ಎಷ್ಟು ಪಾಲು ಇದೆ : ಎಲ್ಲಾ ಮಹಿಳೆಯರು ತಿಳಿದುಕೊಳ್ಳಲೇಬೇಕು

ನಮಸ್ಕಾರ ಸ್ನೇಹಿತರೆ ಪತಿಯ ಆಸ್ತಿಯಲ್ಲಿ ಹೆಂಡತಿಯ ಆಸ್ತಿಯ ಬಗ್ಗೆ ಇವತ್ತಿನ ಲೇಖನದಲ್ಲಿ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಅಷ್ಟೇ ವಿಚಾರವಾಗಿ ಸಾಕಷ್ಟು ಗೊಂದಲಗಳು ದೇಶದಲ್ಲಿ ಏರ್ಪಡುತ್ತವೆ ಆಸ್ತಿಯ ಹಕ್ಕಿನ ಬಗ್ಗೆ ಈಗಲೂ ಕೂಡ ಸಂಪೂರ್ಣ ಮಾಹಿತಿ ತಿಳಿದಿರದ ಅದೆಷ್ಟೋ ಜನರು ಇದ್ದಾರೆ ಎಂದು ಹೇಳಬಹುದು. ಹಣಕಾಸಿನ ವಿಚಾರವಾಗಿ ಹಾಸ್ಯ ವಿಚಾರವಾಗಿ ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಅಷ್ಟೊಂದು ಪ್ರಾಮುಖ್ಯತೆಯನ್ನು ನೀಡುವುದಿಲ್ಲ ಆದರೆ ಇದೀಗ ಹೆಣ್ಣು ಮಕ್ಕಳು ಗಂಡು ಮಕ್ಕಳಷ್ಟೇ ಸಮಾನ ಅಧಿಕಾರವನ್ನು ಹೊಂದಿರುತ್ತಾರೆ ಎಂದು ಕಾನೂನು ತಿಳಿಸಿದೆ. ಹಣಕಾಸಿನ ವಿಚಾರದಲ್ಲಿ ಹೆಣ್ಣು…

Read More