rtgh
pm vishwakarma free sewing machine

ಈ ಯೋಜನೆಗೆ ಅಪ್ಲೇ ಮಾಡಿ ಸಿಗುತ್ತೆ ಉಚಿತ ಹೊಲಿಗೆ ಯಂತ್ರ .! ಅರ್ಜಿ ಸಲ್ಲಿಸುವುದು ಕೂಡ ತುಂಬ ಸುಲಭ

ಹಲೋ ಗೆಳೆಯರೇ, ಭಾರತ ಸರ್ಕಾರವು ಈಗ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಉಚಿತವಾಗಿ ಹೊಲಿಗೆ ಯಂತ್ರಗಳನ್ನು ಒದಗಿಸುತ್ತಿದೆ. ಇದರಿಂದ ಮಹಿಳೆಯರು ಈಗ ಮನೆಯಿಂದ ತಮ್ಮದೇ ಆದ ಸಣ್ಣ ವ್ಯವಹಾರವನ್ನು ಪ್ರಾರಂಭಿಸಲು ಮತ್ತು ಮನೆಯ ಖರ್ಚುಗಳನ್ನು ತಾವೇ ಭರಿಸಲು ಸಾಧ್ಯವಾಗುತ್ತದೆ. ಈಗ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ನೀಡಲಾಗುತ್ತಿದೆ. ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಲೇಖನದಲ್ಲಿ ತಿಳಿಯಿರಿ. ಈ ಯೋಜನೆಯನ್ನು ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ನಿರ್ವಹಿಸಲಾಗುತ್ತಿದೆ, ಆದ್ದರಿಂದ ಮಹಿಳೆಯರ ಸಬಲೀಕರಣಕ್ಕಾಗಿ, ಅವರಿಗೆ 15 ಸಾವಿರ ರೂಪಾಯಿಗಳ ನೆರವು ನೀಡಲಾಗುತ್ತಿದೆ. ಪಿಎಂ…

Read More