rtgh
Summer vacation begins for all schools

ಎಲ್ಲಾ ಶಾಲೆಗಳಿಗೆ ಬೇಸಿಗೆ ರಜೆ ಪ್ರಾರಂಭ : ಯಾವಾಗ ಹೊಸ ಶೈಕ್ಷಣಿಕ ವರ್ಷ ಶಾಲೆ ಶುರುವಾಗಲಿದೆ ನೋಡಿ

ನಮಸ್ಕಾರ ಸ್ನೇಹಿತರೆ ಏಪ್ರಿಲ್ 11ಕ್ಕೆ ಕರ್ನಾಟಕದ ಶಾಲೆಗಳಿಗೆ ಬೇಸಿಗೆ ರಜೆ ಶುರುವಾಗಲಿದ್ದು ಅದಕ್ಕೂ ಮೊದಲೇ ಫಲಿತಾಂಶ ಪ್ರಕಟಣೆ ಮಾಡಲಾಗುತ್ತದೆಯ ಯಾವಾಗ ಅಡ್ಮಿಶನ್ ಶುರುವಾಗಲಿದೆ ಹೊಸ ಶೈಕ್ಷಣಿಕ ಶಾಲೆ ಯಾವಾಗ ಶುರುವಾಗಲಿದೆ ದಿನಾಂಕ ಮತ್ತು ಸಂಬಂಧಿಸಿದಂತೆ ಎಲ್ಲಾ ವಿವರಗಳನ್ನು ಈ ಲೇಖನದಲ್ಲಿ ತಿಳಿಯಬಹುದಾಗಿದೆ. ಏಪ್ರಿಲ್ 6 ರಂದು ಕೊನೆಯ ಪರೀಕ್ಷೆ : ಮೊದಲ ಹಂತದ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಅಧಿಸೂಚನೆ ಪ್ರಕಟವಾಗಿದೆ ಅದರ ಕಾವು ಏರುತ್ತಿರುವ ಹೊತ್ತು ಇದಾಗಿದ್ದು ಇದರ ನಡುವೆ ವಾರ್ಷಿಕ ಪರೀಕ್ಷಾ ಸೀಸನ್ ಗಳು ಕೂಡ…

Read More