rtgh
Heavy rains in Karnataka this month

ಕರ್ನಾಟಕದಲ್ಲಿ ಭಾರಿ ಮಳೆ : ಈ ತಿಂಗಳು ಯಾವ ಯಾವ ಜಿಲ್ಲೆಯಲ್ಲಿ ಮಳೆ ಬರುತ್ತೆ ನೋಡಿ !

ನಮಸ್ಕಾರ ಸ್ನೇಹಿತರೆ ಭಾರತೀಯ ಹವಾಮಾನ ಇಲಾಖೆಯು ಬರದಿಂದ ಕಂಗಟ್ಟಿರುವ ರೈತರಿಗೆ ಸಿಹಿ ಸುದ್ದಿಯನ್ನು ನೀಡಿದೆ ಎಂದು ಹೇಳಬಹುದು. ಮುಂಗಾರು ಕಳೆದ ವರ್ಷ ಕೈಕೊಟ್ಟಿದ್ದು ಈ ಬಾರಿ ಕೈಹಿಡಿಯಲಿದೆ ಎಂದು ಹವಾಮಾನ ಇಲಾಖೆಯು ರಾಜ್ಯದಲ್ಲಿ ಉತ್ತಮ ಮುಂಗಾರು ಮಳೆ ಆಗಲಿದೆ ಎಂಬ ಸಂದೇಶ ಒಂದನ್ನು ರೈತರಿಗೆ ನೀಡಿದೆ. ಅದರಂತೆ ಯಾವಾಗ ಮುಂಗಾರು ಮಳೆ ಪ್ರಾರಂಭವಾಗಲಿದೆ ಹಾಗೂ ಎಷ್ಟು ಮಳೆಯಾಗಲಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ರೈತರು ತಿಳಿದುಕೊಳ್ಳಬಹುದು. ಈ ವರ್ಷ ಉತ್ತಮ ಮುಂಗಾರು ಮಳೆ ಆಗಲಿದೆ :…

Read More