rtgh
udyogini scheme online application kannada

ಮಹಿಳೆಯರಿಗೆ ಸಿಗುತ್ತೆ 1,50,000 ರೂ..! ಮಹತ್ವದ ಯೋಜನೆ ಘೋಷಿಸಿದ ಕೇಂದ್ರ ಸರ್ಕಾರ

ಹಲೋ ಸ್ನೇಹಿತರೇ, ಇಂದು ಮಹಿಳೆಯರು ಪುರುಷರಿಗೆ ಸಮಾನವಾಗಿ ಬೆಳೆದು ನಿಂತಿದ್ದಾರೆ ಎನ್ನಬಹುದು. ಯಾಕೆಂದರೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ಮಹಿಳೆಯರ ತೊಡಗಿಕೊಳ್ಳುವಿಕೆ ಇದ್ದೇ ಇರುತ್ತೆ. ಐಟಿ ಕ್ಷೇತ್ರ ಆಗಿರಬಹುದು. ವ್ಯಾಪಾರ, ವ್ಯವಹಾರ, ಬ್ಯಾಂಕಿಂಗ್ ಹೀಗೆ ಹೆಣ್ಣು ಮಕ್ಕಳು ಯಾವ ಕ್ಷೇತ್ರದಲ್ಲೂ ಇಲ್ಲ ಎನ್ನುವ ಹಾಗಿಲ್ಲ. ಇನ್ನು ವ್ಯಾಪಾರ ಸ್ವಂತ ಉದ್ಯೋಗ ಎನ್ನುವ ವಿಷಯಕ್ಕೆ ಬಂದರೆ ಮಹಿಳೆಯರು ಇಂದು ಸ್ವಾವಲಂಬಿಯಾಗಿ ಜೀವನ ನಡೆಸುತ್ತಿರುವುದು ಮಾತ್ರವಲ್ಲದೆ ಆರ್ಥಿಕವಾಗಿಯು ಪುರುಷರ ಸರಿ ಸಮಾನ ದುಡಿಯುತ್ತಿದ್ದಾರೆ. ಇದಕ್ಕೆ ಸರ್ಕಾರದ ಹಾಲು ಯೋಜನೆಗಳು ಪೂರಕವಾಗಿವೆ ಎಂದರೆ…

Read More