rtgh
lpg gas subsidy

LPG ಗ್ಯಾಸ್‌ ಸಬ್ಸಿಡಿ ಹಣ ಇವರಿಗೆ ಸಿಗಲ್ಲಾ? ಈ ಲಿಸ್ಟ್‌ನಲ್ಲಿ ನಿಮ್ಮ ಹೆಸರಿದಿಯಾ ಚೆಕ್‌ ಮಾಡಿ

ಹಲೋ ಗೆಳೆಯರೇ, ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ಹಣ ಪಡೆಯುವಂತಹ ಫಲಾನುಭವಿಗಳ ಹೊಸ ಲಿಸ್ಟ್ ಕೂಡ ಬಿಡುಗಡೆ ಮಾಡಲಾಗಿದೆ. ಈ ಒಂದು ಪಟ್ಟಿಯಲ್ಲಿ ಹೆಸರಿರುವಂತವರಿಗೆ ಈ ತಿಂಗಳಿನಿಂದಲೇ ಸಬ್ಸಿಡಿ ಹಣ ಕೂಡ ಖಾತೆಗೆ ಜಮೆಯಾಗಲಿದೆ. ಯಾರಿಗೆಲ್ಲಾ ಹಣ ಸಿಗಲಿದೆ ಎಂಬುದನ್ನು ಇಲ್ಲಿ ತಿಳಿಯಿರಿ. ನೀವು ಕೂಡ LPG ಗ್ಯಾಸ್ ಗಳ ಸಬ್ಸಿಡಿ ಹಣವನ್ನು ಪಡೆದುಕೊಳ್ಳಬೇಕಾ? ಹಾಗಿದ್ದರೆ ಈ ಕೆಳಕಂಡ ಮಾಹಿತಿಯಲ್ಲಿ ತಿಳಿಸಿರುವ ಹಾಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈಗಾಗಲೇ ಅರ್ಜಿ ಸಲ್ಲಿಸಿರುವ ವ್ಯಕ್ತಿಗಳು ಕೂಡ ಹೊಸ ಪಟ್ಟಿಯಲ್ಲಿ ಹೆಸರಿದ್ಯ…

Read More