rtgh
lok sabha election 2024

ಚುನಾವಣೆಯಲ್ಲಿ ಮತ ಹಾಕದವರ ಬ್ಯಾಂಕ್ ಖಾತೆಯಿಂದ 350 ರೂ. ಹಣ ಕಟ್.!

ಹಲೋ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಸದ್ದು ಮಾಡುತ್ತಿದೆ ಲೋಕಸಭಾ ಚುನಾವಣೆ, ಈ ಚುನಾವಣೆಗೆ ಯಾರು ಮತವನ್ನು ಹಾಕುವುದಿಲ್ಲವೋ ಅಂತವರ ಖಾತೆಯಿಂದ 350 ಹಣ ಡೆಬಿಟ್ ಆಗಲಿದೆ. ಇದು ಎಲ್ಲರಿಗೂ ಕೂಡ ಅನ್ವಯವಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮಾಹಿತಿ ನಿಜಾನ / ಸುಳ್ಳು ಎಂಬ ಬಗ್ಗೆ ಈ ಲೇಖನದಲ್ಲಿ ತಿಳಿಯಿರಿ. ಮತ ಹಾಕದಿದ್ರೆ 350 ಹಣ ಡೆಬಿಟ್ !  ಲೋಕಸಭಾ ಚುನಾವಣೆ ಕೆಲವೇ ದಿನಗಳಲ್ಲಿ ಪ್ರಾರಂಭವಾಗುತ್ತದೆ. ಆ ಲೋಕಸಭಾ ಚುನಾವಣೆಗಳಲ್ಲಿ ಯಾರು ಮತವನ್ನು…

Read More