rtgh
Good news for Jio customers

ಜಿಯೋ ಗ್ರಾಹಕರಿಗೆ ಸಿಹಿ ಸುದ್ಡಿ : ಬರೋಬ್ಬರಿ 18 ಜಿಬಿ ಡೇಟಾ ಪಡೆಯಿರಿ!

ನಮಸ್ಕಾರ ಸ್ನೇಹಿತರೆ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಕಂಪನಿಯು ಒಂದು ಕ್ರಾಂತಿಯನ್ನು ಸೃಷ್ಟಿಸಿದೆ. ಅಚ್ಚರಿಕ ಡೇಟಾ ಮತ್ತು ನಿಯಮಿತ ಕಾರ್ಯಗಳನ್ನು ಅತ್ಯಂತ ಕಡಿಮೆ ದರದಲ್ಲಿ ಒದಗಿಸುವ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರಿದೆ. ಟೆಲಿಕಾಂ ಕ್ಷೇತ್ರದಲ್ಲಿ ಈಗಾಗಲೇ ಮೊದಲ ಸ್ಥಾನವನ್ನು ಜಿಯೋ ಪಡೆದಿದ್ದು ಯಾವಾಗಲೂ ತನ್ನ ಗ್ರಾಹಕರಿಗೆ ಉತ್ತಮವಾದ ಯೋಜನೆಗಳನ್ನು ಒದಗಿಸುವ ಮೂಲಕ ಗ್ರಾಹಕರ ಮನಸಲ್ಲಿಯುತ್ತಿದೆ. 18 ಜಿಬಿ ಡೇಟಾ ಯೋಜನೆ : ಜಯ ತನ್ನ ಪ್ಲಾನ್ ಗಳೊಂದಿಗೆ ಓಟಿಪಿ ಅಪ್ಲಿಕೇಶನ್ಗಳನ್ನು ತನ್ನ ಗ್ರಾಹಕರಿಗೆ ಫ್ರೀಯಾಗಿ ನೀಡುತ್ತಿದ್ದು ಈ ಯೋಜನೆಯ…

Read More