rtgh
Big update for Gruhalakshmi Yojana

ಗೃಹಲಕ್ಷ್ಮಿ ಯೋಜನೆಗೆ ಬಿಗ್ ಅಪ್ಡೇಟ್..! ಕೂಡಲೇ ನಿಮ್ಮ ಅಕೌಂಟ್‌ ಚೆಕ್‌ ಮಾಡಿ

ಹಲೋ ಸ್ನೇಹಿತರೇ, “ಪ್ರತಿ ತಿಂಗಳು 2000 ಖಾತೆಗೆ ಜಮಾ ಆಗ್ತಿದೆ. ಇದರಿಂದಾಗಿ ಮನೆಯಲ್ಲಿ ಸಾಕಷ್ಟು ಹಣದ ಸಮಸ್ಯೆ ಪರಿಹಾರ ಆಗಿದೆ. ಮನೆಗೆ ಬೇಕಾಗಿರುವ ಸಣ್ಣಪುಟ್ಟ ವಸ್ತುಗಳನ್ನು ಖರೀದಿ ಮಾಡಲು, ಮಕ್ಕಳ ಶಾಲೆಗೆ ಬೇಕಾಗಿರುವ ವಸ್ತುಗಳನ್ನು ಕೊಡಿಸಲು ಸಾಧ್ಯವಾಗುತ್ತಿದೆ” ಎಂದು ಹೇಳುತ್ತಾ ಕೆಲವು ಮಹಿಳೆಯರು ಹಿಗ್ಗಿದರೆ, ‘ನಮ್ಮ ಖಾತೆಗೆ ಅರ್ಜಿ ಸಲ್ಲಿಸಿದ ನಂತರ ಹಣ ವರ್ಗಾವಣೆ ಆಗಿಲ್ಲ. ಒಂದು ಕಂತಿನ ಹಣವು ಇದುವರೆಗೆ ಬಂದಿಲ್ಲ’ ಅಂತ ಸರ್ಕಾರದ ಬಗ್ಗೆ ದೂರು ನೀಡುತ್ತಿರುವ ಮಹಿಳೆಯರು ಸಾಕಷ್ಟು ಜನ ಇದ್ದಾರೆ. ಹೌದು,…

Read More